ETV Bharat / bharat

ನಂದಿಗ್ರಾಮ ಪ್ರಕರಣ: ಮಮತಾಗೆ 5 ಲಕ್ಷ ರೂ. ದಂಡ ಜಡಿದ ಕಲ್ಕತ್ತಾ ಹೈಕೋರ್ಟ್​ - ಮಮತಾ ಬ್ಯಾನರ್ಜಿಗೆ ದಂಡ

ನಂದಿಗ್ರಾಮ ಪ್ರಕರಣ ಸಂಬಂಧ ಕಲ್ಕತ್ತಾ ಹೈಕೋರ್ಟ್​ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 5 ಲಕ್ಷ ರೂಪಾಯಿ ರೂಪಾಯಿ ದಂಡ ವಿಧಿಸಿದೆ.

nandigram
ಮಮತಾ ಬ್ಯಾನರ್ಜಿ
author img

By

Published : Jul 7, 2021, 12:25 PM IST

ಕೋಲ್ಕತ್ತಾ: ನಂದಿಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಗೆ ಕಲ್ಕತ್ತಾ ಹೈಕೋರ್ಟ್ 5 ಲಕ್ಷ ರೂ. ದಂಡ ವಿಧಿಸಿದೆ. ನ್ಯಾಯಮೂರ್ತಿ ಕೌಶಿಕ್ ಚಂದಾ ಕೂಡ ಪ್ರಕರಣದಿಂದ ಹೊರನಡೆದಿದ್ದಾರೆ.

ಈ ಹಿಂದೆ ಮಮತಾ ಬ್ಯಾನರ್ಜಿ ನ್ಯಾಯಮೂರ್ತಿ ಕೌಶಿಕ್ ಚಂದಾ ಅವರು ಪಕ್ಷಪಾತ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಬಿಜೆಪಿ ಜೊತೆ ನ್ಯಾ. ಕೌಶಿಕ್​ ಸಂಪರ್ಕ ಹೊಂದಿದ್ದಾರೆ ಎಂದು ದೀದಿ ಆರೋಪಿಸಿದ್ದರು.

ಈ ಆರೋಪದ ಕುರಿತು ಇಂದು ನ್ಯಾ. ಕೌಶಿಕ್ ಚಂದಾ ಅವರು ಇದು ಮಮತಾ ಬ್ಯಾನರ್ಜಿಯ ಪೂರ್ವ ಯೋಜಿತ ನಡೆ ಎಂದು ಹೇಳಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.