ETV Bharat / bharat

ನದಿಗೆ ಬಿದ್ದ ಬಸ್​: ಆರು ಮಹಿಳೆಯರು ಸೇರಿ ಏಳು ಜನರ ದಾರುಣ ಸಾವು, 47 ಮಂದಿಗೆ ಗಾಯ - ಏಳು ಜನರ ದಾರುಣ ಸಾವು

ಜಾರ್ಖಂಡ್​ನ ಹಜಾರಿಬಾಗ್‌ನಲ್ಲಿ ಸಿವಾನ್ ನದಿಗೆ ಬಸ್​ ಬಿದ್ದು ಏಳು ಜನರು ಸಾವನ್ನಪ್ಪಿದ್ದಾರೆ.

bus-fallen-into-siwan-river-in-jharkhand-7-killed
ನದಿಗೆ ಬಿದ್ದ ಬಸ್​: ಆರು ಮಹಿಳೆಯರು ಸೇರಿ ಏಳು ಜನರ ದಾರುಣ ಸಾವು
author img

By

Published : Sep 17, 2022, 10:43 PM IST

ಹಜಾರಿಬಾಗ್ (ಜಾರ್ಖಂಡ್): ಬಸ್​ವೊಂದು ಸೇತುವೆಯಿಂದ ಜಾರಿ ನದಿಗೆ ಬಿದ್ದ ಪರಿಣಾಮ ಆರು ಜನ ಮಹಿಳೆಯರು ಸೇರಿ ಒಟ್ಟು ಏಳು ಜನರು ಸಾವನ್ನಪ್ಪಿರುವ ದುರ್ಘಟನೆ ಜಾರ್ಖಂಡ್​ನ ಹಜಾರಿಬಾಗ್‌ನಲ್ಲಿ ಇಂದು ಮಧ್ಯಾಹ್ನ ಘಟನೆ ನಡೆದಿದೆ. ಅಲ್ಲದೇ, ಈ ಘಟನೆಯಲ್ಲಿ ಇತರ 47 ಮಂದಿ ಕೂಡ ಗಾಯಗೊಂಡಿದ್ದಾರೆ.

ಇಲ್ಲಿನ ಗಿರಿದಿಹ್‌ನಿಂದ ರಾಂಚಿಗೆ ಹೋಗುತ್ತಿದ್ದಾಗ ಸಿವಾನ್ ನದಿಗೆ ಬಸ್​ ಬಿದ್ದು ಈ ದುರಂತ ನಡೆದಿದೆ. ಈ ಬಸ್​ನಲ್ಲಿ ಸುಮಾರು 55 ಜನರ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ನದಿಗೆ ಬಿದ್ದಿದ್ದರಿಂದ ಬಸ್​ನಲ್ಲಿದ್ದ ಆರು ಜನ ಮಹಿಳೆಯರು, ಓರ್ವ ಪುರುಷ ಮೃತಪಟ್ಟಿದ್ದಾರೆ.

  • टाटीझरिया में पुल से बस के गिरने से यात्रियों के हताहत होने से मन व्यथित है। परमात्मा दिवंगत आत्माओं को शांति प्रदान कर शोकाकुल परिवारों को दुःख की घड़ी सहन करने की शक्ति दे।
    जिला प्रशासन द्वारा राहत और बचाव कार्य किया जा रहा है। घायलों के शीघ्र स्वास्थ्य लाभ की कामना करता हूँ।

    — Hemant Soren (@HemantSorenJMM) September 17, 2022 " class="align-text-top noRightClick twitterSection" data=" ">

ಈ ಘಟನೆಯ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಮದುವೆಯಾಗಿ 15 ದಿನ: ಪತಿಗೆ ಕರೆಂಟ್​ ಶಾಕ್​ ಕೊಟ್ಟು ಕೊಂದ ಪತ್ನಿ.. ಕಾಲ್​ ರೆಕಾರ್ಡಿಂಗ್​ನಿಂದ ಸತ್ಯ ಬಹಿರಂಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.