ETV Bharat / bharat

ಡಿಜಿಟಲ್ ಕರೆನ್ಸಿ ವರ್ಗಾವಣೆ, ಆದಾಯದ ಮೇಲೆ ಶೇ.30 ತೆರಿಗೆ..ಘೋಷಿಸದ ಆಸ್ತಿ ಸಿಕ್ಕರೆ ದೊಡ್ಡ ಮೊತ್ತದ ದಂಡ!

ವರ್ಚುಯಲ್, ಡಿಜಿಟಲ್ ಆಸ್ತಿಗಳನ್ನು ಆಮದು ಮಾಡಿಕೊಳ್ಳುವ ಆದಾಯದ ಮೇಲೆ ಶೇ.30 ಕಸ್ಟಮ್ಸ್​​ ತೆರಿಗೆಯನ್ನು ಪಾವತಿಸಬೇಕಿದೆ.

digital-assets
ಕಸ್ಟಮ್ಸ್​ ಸುಂಕ
author img

By

Published : Feb 1, 2022, 12:46 PM IST

Updated : Feb 1, 2022, 4:11 PM IST

ನವದೆಹಲಿ: ಯಾವುದೇ ವರ್ಚುವಲ್ ಅಥವಾ ಡಿಜಿಟಲ್ ಆಸ್ತಿಗಳಿಂದ ಬರುವ ಆದಾಯದ ಮೇಲೆ ಕೇಂದ್ರ ಸರ್ಕಾರ ಶೇ.30 ರಷ್ಟು ಕಸ್ಟಮ್ಸ್​ ತೆರಿಗೆ ವಿಧಿಸಿದೆ.

ಡಿಜಿಟಲ್​ ಕರೆನ್ಸಿ ಆಥವಾ ಕ್ರಿಪ್ಟೋ ಕರೆನ್ಸಿ ವರ್ಗಾವಣೆ, ವರ್ಚುವಲ್​ ಅಸೆಟ್​ ಮೇಲೆ ಶೇ. ರಷ್ಟು ಟಿಡಿಎಸ್​ ಹಾಗೂ ಡಿಜಿಟಲ್​ ಕರೆನ್ಸಿ ವರ್ಗಾವಣೆ, ಆದಾಯದ ಮೇಲೆ ಶೇ. 30ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಘೋಷಿಸದ ಆಸ್ತಿ ಸಿಕ್ಕರೆ ದೊಡ್ಡ ಮೊತ್ತದ ದಂಡ ವಿಧಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಹೇಳಿದ್ದಾರೆ.

2022 - 23ರಲ್ಲಿ ಬ್ಲಾಕ್​ ಚೈನ್​ ತಂತ್ರಜ್ಞಾನ ಬಳಸಿ ಭಾರತೀಯ ರಿಸರ್ವ್​ ಬ್ಯಾಂಕ್​​ನಿಂದ ಡಿಜಿಟಲ್​ ಕರೆನ್ಸಿ ಬಿಡುಗಡೆ ಮಾಡಲಾಗುವುದು.

ವಿಶೇಷ ಚೇತನ ಪೋಷಕರ ಮಕ್ಕಳಿಗೆ ತೆರಿಗೆ ವಿನಾಯ್ತಿ. ಕೇಂದ್ರ, ರಾಜ್ಯ ಸರಕಾರದ ನೌಕರರಿಗೂ ತೆರಿಗೆ ವಿನಾಯಿತಿಯ ಜೊತೆಗೆ ಏಕರೂಪ ತೆರಿಗೆ ಇರಲಿದೆ ಎಂದು ನಿರ್ಮಲಾ ಸೀತಾರಾಮನ್​ ಲೋಕಸಭೆಯಲ್ಲಿ ಪ್ರಕಟಿಸಿದರು.

ವರ್ಚುಯಲ್​ ಆಸ್ತಿ ವರ್ಗಾವಣೆಗೆ ಯಾವುದೇ ಕಡಿತಗಳು ಅಥವಾ ವಿನಾಯಿತಿಗಳು ಇರುವುದಿಲ್ಲ. ಡಿಜಿಟಲ್ ಸ್ವತ್ತುಗಳ ವರ್ಗಾವಣೆಯಿಂದ ಉಂಟಾದ ನಷ್ಟವನ್ನು ಆದಾಯದಲ್ಲಿ ಸೇರಿಸಲಾಗುವುದಿಲ್ಲ ಎಂದು ಸಚಿವೆ ನಿರ್ಮಲಾ ಸೀತಾರಾಮನ್​ ಬಜೆಟ್​ ಮಂಡನೆ ವೇಳೆ ತಿಳಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 1, 2022, 4:11 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.