ETV Bharat / bharat

ದೇಶ ಕೋವಿಡ್​​ನಿಂದ ಮುಕ್ತವಾಗಲಿ: ನಿಸರ್ಗಕ್ಕೆ ಗಾಯಕಿ ನೇಹಾ ಕಕ್ಕರ್ ಪ್ರಾರ್ಥನೆ!​​​​

author img

By

Published : May 22, 2021, 5:42 PM IST

ಕೊರೊನಾ ಮಹಾಮಾರಿಯಿಂದ ದೇಶ ಮುಕ್ತವಾಗಲಿ ಎಂದು ಪ್ರಾರ್ಥಿಸಿರುವ ಗಾಯಕಿ ನೇಹಾ ಕಕ್ಕರ್​​, 'ಓ ದೇವರೇ! ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ ಮತ್ತು ಎಲ್ಲರೂ ಮತ್ತೆ ಇಲ್ಲಿ ಉತ್ತರಾಖಂಡದ ಸೌಂದರ್ಯವನ್ನು ನೋಡೋಣ. ಅದೇ ಸಮಯದಲ್ಲಿ, ದೇಶದ ಜನರು ಕೂಡ ಶೀಘ್ರದಲ್ಲೇ ಕೊರೊನಾ ಮುಕ್ತರಾಗಬೇಕು. ಇದರಿಂದ ಮರಳಿ ತಮ್ಮ ಕೆಲಸವನ್ನು ಪ್ರಾರಂಭಿಸಬಹುದು' ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್​​ ಹಂಚಿಕೊಂಡಿದ್ದಾರೆ.

bollywood-singer-neha-kakkar-posted-on-social-media-praying-for-early-release-from-the-corona-epidemic
ನೇಹಾ ಕಕ್ಕರ್​​​​

ಡೆಹರಾಡೂನ್: ಕೋವಿಡ್​ ಸಾಂಕ್ರಾಮಿಕ ಸ್ಥಿತಿಯಿಂದ ದೇಶ ಚೇತರಿಕೆ ಕಾಣಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ ಹಾಗೂ ತಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಗಾಯಕಿ ನೇಹಾ ಕಕ್ಕರ್​ ಕೂಡಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​​ ಮಾಡುವ ಮೂಲಕ ಉತ್ತರಖಂಡ ಮತ್ತು ದೇಶ ಕೋವಿಡ್​​ನಿಂದ ಗುಣಮುಖವಾಗಲಿ ಎಂದು ಪ್ರಾರ್ಥಿಸಿದ್ದಾರೆ.

bollywood-singer-neha-kakkar-posted-on-social-media-praying-for-early-release-from-the-corona-epidemic
ರಿಷಿಕೇಶ ಪ್ರಕೃತಿ ಸೌಂದರ್ಯದ ಮಡಿಲಲ್ಲಿ ನೇಹಾ ಕಕ್ಕರ್​​​

'ಓ ದೇವರೇ! ಪ್ರತಿಯೊಬ್ಬರೂ ಲಸಿಕೆ ಪಡೆಯಿರಿ ಮತ್ತು ಎಲ್ಲರೂ ಮತ್ತೆ ಇಲ್ಲಿ ಉತ್ತರಾಖಂಡದ ಸೌಂದರ್ಯವನ್ನು ನೋಡೋಣ. ಅದೇ ಸಮಯದಲ್ಲಿ, ದೇಶದ ಜನರು ಕೂಡ ಶೀಘ್ರದಲ್ಲೇ ಕೊರೊನಾ ಮುಕ್ತರಾಗಬೇಕು. ಇದರಿಂದ ಮರಳಿ ತಮ್ಮ ಕೆಲಸವನ್ನು ಪ್ರಾರಂಭಿಸಬಹುದು' ಎಂದು ಸಾಮಾಜಿಕ ಜಾಲತಾಣದಲ್ಲಿ ಪೊಸ್ಟ್​​ ಹಂಚಿಕೊಂಡಿದ್ದಾರೆ.

ಗಾಯಕಿ ನೇಹಾ ಕಕ್ಕರ್​​​​

ನೇಹಾಗೆ ರಿಷಿಕೇಶ ಪ್ರಕೃತಿ ಸೌಂದರ್ಯ ಅಂದ್ರೆ ತುಂಬಾ ಇಷ್ಟ. ಹೆಚ್ಚಿನ ಸಮಯವನ್ನು ಮುಂಬೈನಲ್ಲಿ ಕಳೆದರೂ, ಉತ್ತರಾಖಂಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ.

ರಿಷಿಕೇಶಯಲ್ಲಿ ಗಾಯಕಿ ನೇಹಾ ಕಕ್ಕರ್​​​​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.