ETV Bharat / bharat

IIT ಮದ್ರಾಸ್ ಕ್ಯಾಂಪಸ್‌ನಲ್ಲಿ ಭೀಕರ ಘಟನೆ.. ಸುಟ್ಟ ಸ್ಥಿತಿಯಲ್ಲಿ ಸಿಬ್ಬಂದಿ ಶವ ಪತ್ತೆ! - ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ ಮೃತದೇಹ ಪತ್ತೆ

ಐಐಟಿ ಮದ್ರಾಸ್ ಕ್ಯಾಂಪಸ್‌ನಲ್ಲಿ, ಇನ್ಸ್​ಟ್ಯೂಟ್​​ನ ತಾತ್ಕಾಲಿಕ ಯೋಜನಾ ಸಿಬ್ಬಂದಿಯೊಬ್ಬರ ಮೃತದೇಹವು ಸುಟ್ಟರೀತಿಯಲ್ಲಿ ಪತ್ತೆಯಾಗಿದ್ದು, ಘಟನೆ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

ಕ್ಯಾಂಪಸ್‌
IIT
author img

By

Published : Jul 3, 2021, 10:42 AM IST

ಚೆನ್ನೈ: ಮದ್ರಾಸ್ ಐಐಟಿ (Indian institute of technology) ಕ್ಯಾಂಪಸ್‌ನಲ್ಲಿ ತಾತ್ಕಾಲಿಕ ಯೋಜನಾ ಸಿಬ್ಬಂದಿಯ ಮೃತದೇಹವು ಸುಟ್ಟರೀತಿಯಲ್ಲಿ ಪತ್ತೆಯಾಗಿದೆ ಎಂದು ಇಲಾಖೆಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮೃತ ವ್ಯಕ್ತಿಯು ಏಪ್ರಿಲ್ 2021 ರಲ್ಲಿ ಇನ್ಸ್​ಟಿಟ್ಯೂಟ್​​ಗೆ ಸೇರಿದ್ದರು. ಹಾಗೂ ಕ್ಯಾಂಪಸ್​ನ ಹೊರಗೆ ವಾಸವಿದ್ದರು ಎಂದು ಹೇಳಲಾಗ್ತಿದೆ.

ನಾವು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದೇವೆ ಮತ್ತು ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ಅಗಲಿದ ಸಿಬ್ಬಂದಿಯ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪವನ್ನು ಸೂಚಿಸುವುದಾಗಿ ತಿಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.