ಮಣಿಪುರ: ಬಿಹಾರ ವಿಧಾನಸಭೆ ಚುನಾವಣೆ ಜತೆಗೆ 10 ವಿವಿಧ ರಾಜ್ಯಗಳ ಬೈಎಲೆಕ್ಷನ್ ಫಲಿತಾಂಶ ಇಂದು ಬಹಿರಂಗಗೊಳ್ಳುತ್ತಿದ್ದು, ಇದೀಗ ಚುನಾವಣೆ ಆಯೋಗ ನೀಡಿರುವ ಮಾಹಿತಿ ಪ್ರಕಾರ ಮಣಿಪುರದ 5 ಕ್ಷೇತ್ರಗಳ ಪೈಕಿ ಸಿಂಗಾಟ್ದಲ್ಲಿ ಬಿಜೆಪಿ ಅಭ್ಯರ್ಥಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ.
-
#Manipur: BJP wins one of the five seats which went to by-polls in the state.
— ANI (@ANI) November 10, 2020 " class="align-text-top noRightClick twitterSection" data="
The party is also leading on one seat as counting continues.
(Earlier visuals from a counting centre in the capital city of Imphal) pic.twitter.com/0KZEhWOy80
">#Manipur: BJP wins one of the five seats which went to by-polls in the state.
— ANI (@ANI) November 10, 2020
The party is also leading on one seat as counting continues.
(Earlier visuals from a counting centre in the capital city of Imphal) pic.twitter.com/0KZEhWOy80#Manipur: BJP wins one of the five seats which went to by-polls in the state.
— ANI (@ANI) November 10, 2020
The party is also leading on one seat as counting continues.
(Earlier visuals from a counting centre in the capital city of Imphal) pic.twitter.com/0KZEhWOy80
ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದ್ದು, ಜಿನ್ಸುವಾನ್ಹೌ ಜಯ ಸಾಧಿಸಿದ್ದಾರೆ. ಮತ್ತೊಂದು ಕ್ಷೇತ್ರ ವಾಂಗೋಯಿಯಲ್ಲಿ ಬಿಜೆಪಿ ಅಭ್ಯರ್ಥಿ ಓನಮ್ ಲುಖೋಯ್ ಮುನ್ನಡೆ ಸಾಧಿಸಿದ್ದು, ಗೆಲುವಿನತ್ತ ದಾಪುಗಾಲು ಹಾಕಿದ್ದಾರೆ. ಆದರೆ ವಾಂಗ್ಜಿಂಗ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾಂಗ್ರೆಸ್ನ ಹೇಮಂತ್ ಸಿಂಗ್ ಮುನ್ನಡೆ ಪಡೆದುಕೊಂಡಿದ್ದಾರೆ. ನವೆಂಬರ್ 7ರಂದು ಐದು ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.