ETV Bharat / bharat

ಗುಜರಾತ್​ನಲ್ಲಿ ಹೊಸ ಸರ್ಕಾರ: ವೀಕ್ಷಕರಾಗಿ ರಾಜನಾಥ್, ಯಡಿಯೂರಪ್ಪ ಸೇರಿ ಮೂವರ ನೇಮಕ - ರಾಜನಾಥ್ ಸಿಂಗ್

ಗುಜರಾತ್ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರನ್ನಾಗಿ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಮೂವರನ್ನು ಪಕ್ಷ ನೇಮಿಸಿದೆ.

bjp-appoints-observers-for-the-gujarat-bjp-legislature-party-meet
ಗುಜರಾತ್​ನಲ್ಲಿ ಹೊಸ ಸರ್ಕಾರ ರಚನೆ: ವೀಕ್ಷಕರಾಗಿ ರಾಜನಾಥ್, ಯಡಿಯೂರಪ್ಪ ಸೇರಿ ಮೂವರ ನೇಮಕ
author img

By

Published : Dec 9, 2022, 6:13 PM IST

ನವ ದೆಹಲಿ: ಗುಜರಾತ್​ನಲ್ಲಿ ಪ್ರಚಂಡ ಬಹುಮತ ಪಡೆದಿರುವ ಬಿಜೆಪಿ ಅಧಿಕಾರ ರಚಿಸಲು ಸಿದ್ಧತೆ ಆರಂಭಿಸಿದ್ದು, ಶಾಸಕಾಂಗ ಪಕ್ಷದ ಸಭೆಯ ವೀಕ್ಷಕರನ್ನಾಗಿ ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರ್ಜುನ್ ಮುಂಡಾ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿ ಮೂವರನ್ನು ನೇಮಿಸಲಾಗಿದೆ.

  • Defence Minister Rajnath Singh, Former Karnataka CM BS Yediyurappa and Union Minister Arjun Munda appointed as observers for the Gujarat BJP Legislature party meet. pic.twitter.com/JQ7rmIRX3n

    — ANI (@ANI) December 9, 2022 " class="align-text-top noRightClick twitterSection" data=" ">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.