ETV Bharat / bharat

ಸೆಲ್ಫಿಗೋಸ್ಕರ ಬೈಕ್​​ ಸ್ಟಂಟ್ ಮಾಡಲು ಹೋಗಿ ಭೀಕರ ಅಪಘಾತ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ.. - ಕೇರಳದಲ್ಲಿ ಬೈಕ್​ ಸ್ಟಂಟ್​

ಬೈಕ್​ ಸ್ಟಂಟ್​ ವೇಳೆ 100 ಕಿಲೋಮೀಟರ್​ಗೂ ವೇಗವಾಗಿ ಬೈಕ್​ ಚಲಿಸುತ್ತಿತ್ತು ಎಂದು ವರದಿಯಾಗಿದೆ. ಈ ಘಟನೆಯಿಂದ ಬೈಕ್​ ಸಂಪೂರ್ಣ ಜಖಂಗೊಂಡಿದೆ. ಆಶ್ವಂತ್​ ಹಿಂದಿನಿಂದ ಬರುತ್ತಿದ್ದ ಕೆಲ ವಿದ್ಯಾರ್ಥಿಗಳ ಬೈಕ್ ಸಹ ಘಟನೆಯಲ್ಲಿ ಜಖಂಗೊಂಡಿವೆ ಎಂದು ವರದಿಯಾಗಿದೆ..

Bike stunt turns tragic in Kollam
Bike stunt turns tragic in Kollam
author img

By

Published : Jan 21, 2022, 8:07 PM IST

ಕೊಲ್ಲಂ(ಕೇರಳ) : ಬೈಕ್​​ ಸ್ಟಂಟ್ ಮಾಡುತ್ತಿದ್ದ ಸಂದರ್ಭದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಘಟನೆಯ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಸೆಲ್ಫಿಗೋಸ್ಕರ ಬೈಕ್​​ ಸ್ಟಂಟ್ ಮಾಡಲು ಹೋಗಿ ಭೀಕರ ರಸ್ತೆ ಅಪಘಾತ..

ಕೇರಳದ ಕೊಟ್ಟಾರಕ್ಕರ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ವಿದ್ಯಾರ್ಥಿಗಳ ಗುಂಪೊಂದು ಸೆಲ್ಫಿ ತೆಗೆದುಕೊಳ್ಳುವ ಉದ್ದೇಶದಿಂದ ಬೈಕ್​​ ಸ್ಟಂಟ್​ ನಡೆಸುತ್ತಿದ್ದರು.

ಎಬಿಎ ವಿದ್ಯಾರ್ಥಿ ಆಶ್ವಂತ್​ ಕೃಷ್ಣ ಬೈಕ್​ ಸ್ಟಂಟ್ ನಡೆಸಲು ಹೋಗಿ ನಿಯಂತ್ರಣ ತಪ್ಪಿದ್ದು, ಎದುರಿನಿಂದ ಬರುತ್ತಿದ್ದ ಬುಲೆಟ್​ಗೆ ಡಿಕ್ಕಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Bike stunt turns tragic in Kollam
ಘಟನೆಯಲ್ಲಿ ಬೈಕ್​ ಸಂಪೂರ್ಣ ನಜ್ಜುಗುಜ್ಜು

ಇದನ್ನೂ ಓದಿರಿ: ಪಣಜಿಯಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ... ಬಿಜೆಪಿಗೆ ಟಾಂಗ್​ ನೀಡಿ, ತಂದೆಯ ಕ್ಷೇತ್ರದಿಂದಲೇ ಉತ್ಪಲ್ ಪರಿಕ್ಕರ್ ಕಣಕ್ಕೆ!

ಬೈಕ್​ ಸ್ಟಂಟ್​ ವೇಳೆ 100 ಕಿಲೋಮೀಟರ್​ಗೂ ವೇಗವಾಗಿ ಬೈಕ್​ ಚಲಿಸುತ್ತಿತ್ತು ಎಂದು ವರದಿಯಾಗಿದೆ. ಈ ಘಟನೆಯಿಂದ ಬೈಕ್​ ಸಂಪೂರ್ಣ ಜಖಂಗೊಂಡಿದೆ. ಆಶ್ವಂತ್​ ಹಿಂದಿನಿಂದ ಬರುತ್ತಿದ್ದ ಕೆಲ ವಿದ್ಯಾರ್ಥಿಗಳ ಬೈಕ್ ಸಹ ಘಟನೆಯಲ್ಲಿ ಜಖಂಗೊಂಡಿವೆ ಎಂದು ವರದಿಯಾಗಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.