ETV Bharat / bharat

PUC ಪಾಸಾದ ವಿದ್ಯಾರ್ಥಿನಿಯರಿಗೆ 25 ಸಾವಿರ ರೂ. ಡಿಗ್ರಿ ಮುಗಿಸಿದ ಹೆಣ್ಮಕ್ಕಳಿಗೆ 50 ಸಾವಿರ ರೂ! - ಬಿಹಾರ ಬಜೆಟ್ ಮಂಡನೆ

ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಸರ್ಕಾರದಿಂದ ಬಜೆಟ್ ಮಂಡನೆಯಾಗಿದ್ದು, ವಿದ್ಯಾರ್ಥಿನಿಯರ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಅವರಿಗೆ ಭರ್ಜರಿ ಗಿಫ್ಟ್​ ನೀಡಲಾಗಿದೆ.

Bihar Budget
Bihar Budget
author img

By

Published : Feb 22, 2021, 9:02 PM IST

ಪಾಟ್ನಾ: ಬಿಹಾರ ಬಜೆಟ್ ಮಂಡನೆಯಾಗಿದ್ದು, ಡೆಪ್ಯುಟಿ ಮುಖ್ಯಮಂತ್ರಿ ತಾರಾಕಿಶೋರ್ ಪ್ರಸಾದ್​​ ವಿಧಾನಸಭೆಯಲ್ಲಿ 2021-22ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದಾರೆ.

Bihar Budget
ಡೆಪ್ಯುಟಿ ಸಿಎಂ ಬಜೆಟ್ ಮಂಡನೆ

ಒಟ್ಟು 2,18,302 ಕೋಟಿ ರೂ. ಬಿಜೆಟ್​ ಇದಾಗಿದ್ದು, ಮಹಿಳಾ ಶಿಕ್ಷಣಕ್ಕಾಗಿ ಇದರಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬಿಹಾರದಲ್ಲಿ PUC ಮುಗಿಸುವ ಅವಿವಾಹಿತ ವಿದ್ಯಾರ್ಥಿನಿಯರಿಗೆ 25 ಸಾವಿರ ರೂ, ಹಾಗೂ ಪದವಿ ಮುಗಿಸಿದ ಹೆಣ್ಣುಮಕ್ಕಳಿಗೆ 50 ಸಾವಿರ ರೂ. ಧನ ಸಹಾಯ ಮಾಡುವುದಾಗಿ ಸರ್ಕಾರದಿಂದ ಘೋಷಣೆ ಮಾಡಲಾಗಿದೆ.

ಓದಿ: ಸೋಯಾ ಉತ್ಪನ್ನಗಳ ಸಂಸ್ಥೆ ಮೇಲೆ ಐಟಿ ದಾಳಿ : ₹450 ಕೋಟಿ ಕಪ್ಪು ಹಣ ಪತ್ತೆ

ಬಜೆಟ್​ನಲ್ಲಿ ಮಹಿಳಾ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗುತ್ತಿರುವುದಾಗಿ ನಿತೀಶ್ ಕುಮಾರ್ ಸರ್ಕಾರ ಹೇಳಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.