ETV Bharat / bharat

ಹಠಾತ್​ ಕುಸಿದ ಬೃಹತ್​ ಗೋದಾಮು... ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ! ವಿಡಿಯೋ...

author img

By

Published : Feb 1, 2021, 11:45 AM IST

ಮಹಾರಾಷ್ಟ್ರದ ಭಿವಂಡಿ ಜಿಲ್ಲೆಯಲ್ಲಿ ಬೃಹತ್​ ಗೋದಾಮುವೊಂದು ಕುಸಿದು ಬಿದ್ದು, ಅದರ ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ.

Bhiwandi godown collapses, Bhiwandi godown collapses news, Bhiwandi godown collapses latest news, 7 people feared trapped, Bhiwandi news, ಭೀವಂಡಿ ಗೋದಾಮು, ಭೀವಂಡಿಯಲ್ಲಿ ಕುಸಿದು ಬಿದ್ದ ಗೋದಾಮು, ಭೀವಂಡಿ ಗೋದಾಮು ಕುಸಿತ, ಭೀವಂಡಿ ಗೋದಾಮು ಸುದ್ದಿ,
ಹಠಾತ್​ ಕುಸಿದು ಬಿದ್ದ ಬೃಹತ್​ ಗೋದಾಮು

ಭಿವಂಡಿ: ಬೃಹತ್​ ಗೋದಾಮುವೊಂದು ಕುಸಿದು ಬಿದ್ದಿದ್ದು, ಅದರ ಅವಶೇಷಗಳಡಿ ಹಲವರು ಸಿಲುಕಿರುವ ಘಟನೆ ಇಲ್ಲಿನ ಮಂಕೋಲಿಯ ಹರಿಹರ್​ ಕಂಪೌಂಡ್​ ಬಳಿ ನಡೆದಿದೆ.

ಹಠಾತ್​ ಕುಸಿದು ಬಿದ್ದ ಬೃಹತ್​ ಗೋದಾಮು

ಇಂದು ಬೆಳಗ್ಗೆ 10.15ರ ಸುಮಾರಿಗೆ ಭಿವಂಡಿ ತಾಲ್ಲೂಕಿನ ಮಂಕೋಲಿ ಗ್ರಾಮದ ಹರಿಹರ್ ಕಂಪೌಂಡ್‌ನಲ್ಲಿರುವ ಪ್ಲಾಟ್ ನಂ ಎ/8 ರಲ್ಲಿರುವ ಬೃಹತ್​ ಗೋದಾಮು ಇದ್ದಕ್ಕಿದ್ದಂತೆ ಕುಸಿದಿದೆ. ಗೋದಾಮು ಕುಸಿದಾಗ ಒಂಬತ್ತರಿಂದ ಹತ್ತು ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರೆಲ್ಲ ಅವಶೇಷಗಳಡಿ ಸಿಲುಕಿರುವ ಆತಂಕವಿದೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್​ ಇಲಾಖೆ, ಅಗ್ನಿಶಾಮಕ ದಳ ಹಾಗೂ ಎನ್​ಡಿಆರ್​ಎಫ್​ ತಂಡ ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯ ಕೈಗೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.