ETV Bharat / bharat

ಯುವತಿ ಸ್ನಾನ ಮಾಡುತ್ತಿರುವ ವಿಡಿಯೋ ತೆಗೆದ... ಮುಂದೇನಾಯ್ತು !? - ಹೈದರಾಬಾದ್​ ಅಪರಾಧ ಸುದ್ದಿ

ಬಾತ್​ರೂಂನಲ್ಲಿ ಸ್ನಾನ ಮಾಡಲು ತೆರಳಿದ ಯುವತಿಯೊಬ್ಬಳ ವಿಡಿಯೋವನ್ನು ಪಕ್ಕದ ಮನೆ ಯುವಕನೊಬ್ಬ ತೆಗೆಯಲು ಯತ್ನಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

young woman bathing, young woman bathing Video shoot,  young woman bathing Video shot in Hyderabad, Hyderabad young woman bathing Video, Hyderabad young woman bathing news, hyderabad crime news, ಯುವತಿ ಸ್ನಾನ, ಯುವತಿ ಸ್ನಾನ ಮಾಡುತ್ತಿರುವ ವಿಡಿಯೋ, ಹೈದರಾಬಾದ್​ನಲ್ಲಿ ಯುವತಿ ಸ್ನಾನ ಮಾಡುತ್ತಿರುವ ವಿಡಿಯೋ, ಹೈದರಾಬಾದ್​ನಲ್ಲಿ ಯುವತಿ ಸ್ನಾನ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ,
ಸಾಂದರ್ಭಿಕ ಚಿತ್ರ
author img

By

Published : Dec 4, 2019, 1:19 PM IST

ಹೈದರಾಬಾದ್​: ಸ್ನಾನ ಮಾಡುತ್ತಿರುವ ಯುವತಿಯ ವಿಡಿಯೋವನ್ನ ಪಕ್ಕದ ಮನೆಯ ಯುವಕ ತೆಗೆಯಲು ಯತ್ನಿಸಿರುವ ಘಟನೆ ಇಲ್ಲಿನ ಜೂಬ್ಲಿಹಿಲ್ಸ್​ನಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ಯೂಸುಫ್​ ಫಾರೂಕ್​ (19) ಪಕ್ಕದ ಮನೆಯಲ್ಲಿ ಕೆಲ ಯುವತಿಯರು ವಾಸಿಸುತ್ತಿರುವುದನ್ನ ನೋಡಿದ್ದ. ಮಂಗಳವಾರ ಯುವತಿಯೊಬ್ಬಳು ಸ್ನಾನ ಮಾಡುತ್ತಿರುವಾಗ ಕಿಟಿಕಿಯಿಂದ ವಿಡಿಯೋ ತೆಗೆಯಲು ಯತ್ನಿಸಿದ್ದಾನೆ.

ಫಾರೂಕ್​ ವಿಡಿಯೋ ಚಿತ್ರಿಕರಿಸುತ್ತಿರುವುದು ಯುವತಿಯ ಗಮನಕ್ಕೆ ಬಂದಿದೆ. ಈ ಬಗ್ಗೆ 100ಗೆ ಕರೆ ಮಾಡಿ, ಆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ದೂರು ಸ್ವೀಕರಿಸಿದ ಬಂಜಾರ ಹಿಲ್ಸ್​ ಪೊಲೀಸರು ನಾಲ್ಕೇ ನಿಮಿಷದಲ್ಲಿ ಸ್ಥಳಕ್ಕೆ ದೌಡಾಯಿಸಿ ಫಾರೂಕ್​ನನ್ನು ಬಂಧಿಸಿದ್ದಾರೆ. ಆತನ ಬಳಿ ಇದ್ದ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Intro:Body:

young woman bathing, young woman bathing Video shoot,  young woman bathing Video shot in Hyderabad, Hyderabad young woman bathing Video, Hyderabad young woman bathing news, hyderabad crime news, ಯುವತಿ ಸ್ನಾನ, ಯುವತಿ ಸ್ನಾನ ಮಾಡುತ್ತಿರುವ ವಿಡಿಯೋ, ಹೈದರಾಬಾದ್​ನಲ್ಲಿ ಯುವತಿ ಸ್ನಾನ ಮಾಡುತ್ತಿರುವ ವಿಡಿಯೋ, ಹೈದರಾಬಾದ್​ನಲ್ಲಿ ಯುವತಿ ಸ್ನಾನ ಸುದ್ದಿ, ಹೈದರಾಬಾದ್​ ಅಪರಾಧ ಸುದ್ದಿ, 

young woman bathing video shoot in Hyderabad

ಯುವತಿ ಸ್ನಾನ ಮಾಡುತ್ತಿರುವ ವಿಡಿಯೋ ತೆಗೆದ... ಮುಂದೇನಾಯ್ತು ಗೊತ್ತಾ!?

ಬಾತ್​ರೂಂನಲ್ಲಿ ಸ್ನಾನ ಮಾಡಲು ತೆರಳಿದ ಯುವತಿಯೊಬ್ಬಳ ವಿಡಿಯೋವನ್ನು ಪಕ್ಕದ ಮನೆ ಯುವಕನೊಬ್ಬ ತೆಗೆಯಲು ಯತ್ನಿಸಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

ಹೈದರಾಬಾದ್​: ಸ್ನಾನ ಮಾಡುತ್ತಿರುವ ಯುವತಿಯ ವಿಡಿಯೋವನ್ನ ಪಕ್ಕದ ಮನೆಯ ಯುವಕ ತೆಗೆಯಲು ಯತ್ನಿಸಿರುವ ಘಟನೆ ಇಲ್ಲಿನ ಜೂಬ್ಲಿಹಿಲ್ಸ್​ನಲ್ಲಿ ನಡೆದಿದೆ. 

ಇಲ್ಲಿನ ನಿವಾಸಿ ಯೂಸುಫ್​ ಫಾರೂಕ್​ (19) ಪಕ್ಕದ ಮನೆಯಲ್ಲಿ ಕೆಲ ಯುವತಿಯರು ವಾಸಿಸುತ್ತಿದ್ದಾರೆ. ಮಂಗಳವಾರ ಯುವತಿಯೊಬ್ಬಳು ಸ್ನಾನ ಮಾಡುತ್ತಿರುವಾಗ ಕಿಟಿಕಿಯಿಂದ ವಿಡಿಯೋ ತೆಗೆಯಲು ಯತ್ನಿಸಿದ್ದಾನೆ.  

ಫಾರೂಕ್​ ವಿಡಿಯೋ ಚಿತ್ರಿಕರಿಸುತ್ತಿರುವುದು ಯುವತಿಯ ಗಮನಕ್ಕೆ ಬಂದಿದೆ. ಈ ಬಗ್ಗೆ 100ಗೆ ಕರೆ ಮಾಡಿ ಪೊಲೀಸರಿಗೆ ದೂರು ನೀಡಿದ್ದಾರೆ. ನಾಲ್ಕೇ ನಿಮಿಷದಲ್ಲಿ ಬಂಜಾರ್​ಹಿಲ್ಸ್​ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಫಾರೂಕ್​ನನ್ನು ಬಂಧಿಸಿ ಪಡೆದು ಮೊಬೈಲ್​ನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

స్నానం చేస్తున్న యువతి వీడియో చిత్రీకరణయత్నం

జూబ్లీహిల్స్‌, న్యూస్‌టుడే: మహిళలు, యువతులపై ఆగడాలు ఆగడం లేదు. స్నానాల గదిలో స్నానం చేస్తున్న ఓ మహిళను పక్క ఇంటిలో నివసించే యువకుడు వీడియో తీసేందుకు ప్రయత్నించిన ఘటన బంజారాహిల్స్‌ పోలీస్‌ స్టేషన్‌ పరిధిలో చోటుచేసుకొంది. బంజారాహిల్స్‌ పోలీసుల కథనం ప్రకారం.. బంజారాహిల్స్‌ రోడ్‌ నంబరు 10లో నివసించే యూసుఫ్‌ ఫరూక్‌ (19) పొరుగింటిలో కొందరు యువతులు నివసిస్తున్నారు. మంగళవారం ఓ యువతి స్నానం చేసేందుకు స్నానాల గదిలోకి వెళ్లగా అతడు కిటికీలో నుంచి వీడియో తీసేందుకు ప్రయత్నించినట్లు ఆమె గుర్తించింది. దీనిపై వెంటనే డయల్‌ 100కు ఫోన్‌ చేసి బంజారాహిల్స్‌ పోలీసులకు ఫిర్యాదు చేసింది. పోలీసులు నాలుగు నిమిషాల్లో వచ్చి యూసుఫ్‌ ఫరూక్‌ను అదుపులోకి తీసుకున్నారు. అతని వద్ద ఉన్న చరవాణిని స్వాధీనం చేసుకున్నారు. నిందితుడిని అరెస్టు చేసినట్లు పోలీసులు తెలిపారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.