ETV Bharat / bharat

ಯೆಸ್​​ ಬ್ಯಾಂಕ್ ನಿರ್ಬಂಧ ತೆರವು: ಇಂದಿನಿಂದ ಬ್ಯಾಂಕಿಂಗ್​​ ಸೇವೆಗಳು ಪುನರ್​​ ಆರಂಭ - Yes Bank to resume full banking services from today

ಯೆಸ್ ಬ್ಯಾಂಕ್ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ಆರ್​​ಬಿಐ ತೆರವುಗೊಳಿಸಿದ್ದು,ಇಂದು ಸಂಜೆಯಿಂದ ಗ್ರಾಹಕರಿಗೆ ಬ್ಯಾಂಕಿಂಗ್​ ಸೌಲಭ್ಯಗಳು ಪುನಃ ಆರಂಭವಾಗಲಿವೆ.

Yes Bank to resume full banking services from today
ಯೆಸ್​​ ಬ್ಯಾಂಕ್
author img

By

Published : Mar 18, 2020, 7:48 AM IST

ಮುಂಬೈ:ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ವಲಯದ ಯೆಸ್ ಬ್ಯಾಂಕ್ ಮೇಲೆ ವಿಧಿಸಲಾಗಿದ್ದ ನಿರ್ಬಂಧಗಳನ್ನು ತೆರವುಗೊಳಿಸಲಾಗಿದ್ದು, ಇಂದು ಸಂಜೆ 6 ರಿಂದ ಯೆಸ್​​ ಬ್ಯಾಂಕ್​​ ತನ್ನ ಪೂರ್ಣ ಬ್ಯಾಂಕಿಂಗ್ ಸೇವೆಗಳನ್ನು ಪುನರಾರಂಭಿಸಲಿದೆ.

ಯೆಸ್​​ ಬ್ಯಾಂಕ್​​ ಮೇಲೆ ಆರ್​​ಬಿಐ ಹೇರಿದ್ದ ನಿರ್ಬಂಧ ಇಂದಿಗೆ ಕೊನೆಗೊಂಡಿದ್ದು, ಇಂದು ಸಂಜೆ 6 ಗಂಟೆಯಿಂದ ಬ್ಯಾಂಕ್​​ನ ಎಲ್ಲಾ ಸೇವೆಗಳು ಪುನರ್​​ ಆರಂಭವಾಗಲಿವೆ. ಹೀಗಾಗಿ ಗ್ರಾಹಕರು ಬ್ಯಾಂಕ್​​ಗೆ ತೆರಳಿ ಸೇವೆ ಪಡೆಯಬಹುದು. ಹಾಗೂ ಬ್ಯಾಂಕ್​​ನ ಎಲ್ಲಾ ಡಿಜಿಟಲ್​ ಸೇವೆಗಳು, ಆನ್​​​ಲೈನ್​​ ಸೇವೆಗಳು ಕೂಡ ಇಂದಿನಿಂದ ಪುನಃ ಲಭ್ಯವಾಗಲಿವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮಾರ್ಚ್ 5 ರಂದು ಬ್ಯಾಂಕ್‌ಗೆ ನಿಷೇಧ ವಿಧಿಸಿತ್ತು ಮತ್ತು 50,000 ರೂ. ಹಣ ಮಾತ್ರ ಡ್ರಾ ಮಾಡಲು ಯೆಸ್​​ ಬ್ಯಾಂಕ್​​ ಅವಕಾಶ ನೀಡಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.