ETV Bharat / bharat

ಕ್ರೂರಿ ಕೊರೊನಾ... ಅವಳಿ ಮಕ್ಕಳಿಗೆ ಜನ್ಮ ನೀಡಿ ಮಹಿಳೆ ಸಾವು, ಅನಾಥವಾದ ಶಿಶುಗಳು! - ಅವಳಿ ಮಕ್ಕಳಿಗೆ ಗರ್ಭಿಣಿ ಜನ್ಮ

ಎರಡು ಗಂಡು ಮಕ್ಕಳಿಗೆ ಜನ್ಮ ನೀಡಿರುವ ಮಹಿಳೆಯೊಬ್ಬರು ಕೊರೊನಾ ವೈರಸ್​ ಸೋಂಕಿನಿಂದ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Women Gave birth to twins, died
Women Gave birth to twins, died
author img

By

Published : Jun 11, 2020, 5:21 PM IST

Updated : Jun 11, 2020, 6:12 PM IST

ಕಡಪ(ಆಂಧ್ರಪ್ರದೇಶ): ಗರ್ಭಿಣಿಯೊಬ್ಬರು ಮುದ್ದಾದ ಅವಳಿ ಮಕ್ಕಳಿಗೆ ಜನ್ಮ ನೀಡಿ, ಕೊರೊನಾ ಸೋಂಕಿನಿಂದ ಸಾವಿಗೀಡಾಗಿದ್ದು, ನವಜಾತ ಶಿಶುಗಳು ಇದೀಗ ಅನಾಥವಾಗಿವೆ. ಆಂಧ್ರಪ್ರದೇಶದ ಕಡಪ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

ಸೋಂಕಿತೆಯು ಚಪಾಡು ಮಂಡಲ್​​ನ ಆಸ್ಪತ್ರೆಯಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಆದರೆ ಹೆರಿಗೆ ನಂತರ ಆಕೆ ಸಾವನ್ನಪ್ಪಿದ್ದಾಳೆ. ಮೃತದೇಹದ ಅಂತ್ಯಕ್ರಿಯೆ ನಡೆಸಲು ಗ್ರಾಮಸ್ಥರು ಅವಕಾಶ ನೀಡದ ಕಾರಣ ಬೇರೊಂದು ಸ್ಥಳದಲ್ಲಿ ಅಂತಿಮ ವಿಧಿ-ವಿಧಾನ ನಡೆಸಲಾಗಿದೆ.

ಅಂತ್ಯಕ್ರಿಯೆ ವೇಳೆ ಗಂಡ, ಸಹೋಹದರು ಸಹ ಉಪಸ್ಥಿತರಿರಲಿಲ್ಲ ಎಂದು ತಿಳಿದು ಬಂದಿದೆ. ಆಂಧ್ರಪ್ರದೇಶದಲ್ಲಿ 5,269 ಜನರಿಗೆ ಕೋವಿಡ್​ ಸೋಂಕು ತಗುಲಿದ್ದು, 78 ಜನರು ಸಾವನ್ನಪ್ಪಿದ್ದಾರೆ.

Last Updated : Jun 11, 2020, 6:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.