ETV Bharat / bharat

10 ಮಂದಿ ಕಾಮುಕರಿಂದ ಮಹಿಳೆ ಮೇಲೆ ರೇಪ್​... ರೋಡ್​ ಪಕ್ಕ ಎಸೆದು ಪರಾರಿ! - ಆಟೋ ಡ್ರೈವರ್

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಗುವಿನ ಆರೋಗ್ಯ ವಿಚಾರಿಸಿ ಮನೆಗೆ ತೆರಳುತ್ತಿದ್ದ ವೇಳೆ ಮಹಿಳೆ ಮೇಲೆ ಕಾಮುಕರ ಗುಂಪೊಂದು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ಅಸ್ಸೋಂನ ತ್ರಿಪುರಾದಲ್ಲಿ ನಡೆದಿದೆ.

ಸಂತ್ರಸ್ತ ಮಹಿಳೆ
author img

By

Published : Sep 26, 2019, 7:34 PM IST

ತ್ರಿಪುರಾ(ಅಸ್ಸೋಂ): 32 ವರ್ಷದ ಮಹಿಳೆಯೋರ್ವಳನ್ನ ಅಪಹರಣ ಮಾಡಿರುವ ಕಾಮುಕರ ಗುಂಪೊಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರಗೈದಿರುವ ಘಟನೆ ಅಸ್ಸೋಂನ ತ್ರಿಪುರಾದಲ್ಲಿ ನಡೆದಿದೆ.

ಸೆಪ್ಟೆಂಬರ್​​ 24ರಂದು ರಾತ್ರಿ ಆಟೋ ರಿಕ್ಷಾದಲ್ಲಿ ಆಸ್ಪತ್ರೆಯಿಂದ ಮನೆಗೆ ತೆರಳುತ್ತಿದ್ದ ವೇಳೆ ಆಟೋ ಡ್ರೈವರ್​ ಹಾಗೂ ಒಂಬತ್ತು ಮಂದಿ ಕಾಮುಕರು ಆಕೆಯ ಮೇಲೆ ಅಮಾನವೀಯ ಕೃತ್ಯವೆಸಗಿದ್ದು,ತದನಂತರ ರೋಡ್​ ಪಕ್ಕದಲ್ಲಿ ಎಸೆದು ಪರಾರಿಯಾಗಿದ್ದಾರೆ.

ಇದೇ ವೇಳೆ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿದ್ದ ಯುವತಿಯನ್ನ ಕೆಲವರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡು ಕಾರ್ಯಾಚರಣೆ ನಡೆಸಿದ ಪೊಲೀಸರು ಸೆಪ್ಟೆಂಬರ್​​ 26ರಂದು ಆರು ಮಂದಿ ಕಾಮುಕರನ್ನ ಅರೆಸ್ಟ್​ ಮಾಡಿದ್ದು, ಅವರ ಮೇಲೆ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಅಂಗರ್ತಲಾ ಪೊಲೀಸ್​ ಠಾಣೆಯ ಪೊಲೀಸ್​ ಅಧಿಕಾರಿ, ಸಂತ್ರಸ್ತೆ ಗಂಡ ನೀಡಿದ ದೂರಿನನ್ವಯ ನಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಿ, ಈಗಾಗಲೇ ಆರು ಮಂದಿ ಆರೋಪಿಗಳನ್ನ ಬಂಧನ ಮಾಡಿದ್ದೇವೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದ ಮಗನನ್ನು ನೋಡಲು ಯುವತಿ ಸೆಪ್ಟೆಂಬರ್​​ 24ರಂದು ತೆರಳಿದ್ದಳು. ವಾಪಸ್​ ಬರುತ್ತಿದ್ದ ವೇಳೆ ಈ ಘಟನೆ ನಡೆದಿದೆ.ಸದ್ಯ ಮಹಿಳೆಗೆ ತ್ರಿಪುರಾ ಮೆಡಿಕಲ್​ ಕಾಲೇಜ್​​ನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Intro:Body:

10 ಮಂದಿ ಕಾಮುಕರಿಂದ ಮಹಿಳೆ ಮೇಲೆ ರೇಪ್​... ರೋಡ್​ ಪಕ್ಕ ಎಸೆದು ಪರಾರಿ! 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.