ETV Bharat / bharat

ಸಂಬಂಧಿಕರ ಜೊತೆ ಸೇರಿ ಪತ್ನಿಯ ಅತ್ಯಾಚಾರ: ಸಿಗರೇಟ್​ನಿಂದ ಸುಟ್ಟ ಪಾಪಿ ಪತಿ! - ಮಧ್ಯಪ್ರದೇಶದ ರತ್ಲಂ ಜಿಲ್ಲೆ

ಮಾಜಿ ಪತಿಯೇ ಪತ್ನಿಯನ್ನ ಅಪಹರಿಸಿ ಅತ್ಯಾಚಾರ ನಡೆಸಿ ಮಹಿಳೆಯ ಖಾಸಗಿ ಭಾಗವನ್ನ ಸಿಗರೇಟ್​ನಿಂದ ಸುಟ್ಟಿದ್ದಾನೆ.

ಸಂಬಂಧಿಕರ ಜೊತೆ ಸೇರಿ ಮಾಜಿ ಪತಿಯಿಂದ ಪತ್ನಿಯ ಅತ್ಯಾಚಾರ
author img

By

Published : Oct 9, 2019, 11:14 AM IST

ರತ್ಲಂ(ಮಧ್ಯಪ್ರದೇಶ): ತನ್ನ ಸಂಬಂಧಿಕರೊಂದಿಗೆ ಸೇರಿ ಪತ್ನಿಯನ್ನ ಅಪಹರಿಸಿದ ಮಾಜಿ ಪತಿ ಅತ್ಯಾಚಾರ ನಡೆಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶದ ರತ್ಲಂ ಜಿಲ್ಲೆಯಲ್ಲಿ ನಡೆದಿದೆ.

ಸಂಬಂಧಿಕರ ಜೊತೆ ಸೇರಿ ಮಾಜಿ ಪತಿಯಿಂದ ಪತ್ನಿಯ ಅತ್ಯಾಚಾರ

ಮಹಿಳೆಯ ಎರಡನೇ ಪತಿಯೊಂದಿಗೆ ಆಕೆಯ ಮೊದಲ ಪತಿ ಜಗಳವಾಡಿಕೊಂಡಿದ್ದ. ಈ ಪ್ರಕರಣದಲ್ಲಿ ಮಹಿಳೆ ಮುಖ್ಯ ಸಾಕ್ಷಿಯಾಗಿದ್ದಳು. ಆದ್ರೆ ಆಕೆಯ ಮಾಜಿ ಪತಿ ಮತ್ತು ನಾಲ್ವರು ಸಂಬಂಧಿಕರು ಮಹಿಳೆಯನ್ನ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಅಲ್ಲದೇ, ಮಹಿಳೆಯ ಖಾಸಗಿ ಭಾಗವನ್ನ ಸಿಗರೇಟ್​ನಿಂದ ಸುಟ್ಟಿದ್ದಾರೆ.

ಮಹಿಳೆಗೆ ಕೀಟನಾಶಕ ಕುಡಿಸಿ ಐದು ವರ್ಷದ ಪುಟ್ಟ ಬಾಲಕಿಯೊಂದಿಗೆ ರಸ್ತೆಗೆ ಎಸೆದು ಪರಾರಿಯಾಗಿದ್ದಾರೆ. ಅಲ್ಲೆ ಓಡಾಡುತಿದ್ದ ಸ್ಥಳೀಯರು ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಿಳೆಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಕೊಂಡಿರುವ ಪೊಲೀಸರು ಮಾಜಿ ಪತಿ ಸೇರಿದಂತೆ ನಾಲ್ವರನ್ನ ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.