ETV Bharat / bharat

ಬರ್ತ್‌ಡೇ, ಡ್ರಿಂಕ್ಸ್‌ & ಡ್ಯಾನ್ಸ್‌: ಹುಟ್ಟುಹಬ್ಬದಂದೇ ಕೊಲೆಯಾಗಿ ಹೋದ ಪ್ರಿಯತಮೆ! - ನವದೆಹಲಿಯ ಅಲಿಪುರ್​​

ಗೆಳೆಯನೊಂದಿಗೆ ಸಂಭ್ರಮದಿಂದ ಹುಟ್ಟುಹಬ್ಬ ಆಚರಿಸುವ ಉದ್ದೇಶದಿಂದ ರೂಂ ಬುಕ್​ ಮಾಡಿದ್ದ ಯುವತಿ ಬರ್ಬರವಾಗಿ ಕೊಲೆಯಾಗಿರುವ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Nov 13, 2019, 12:38 PM IST

ಅಲಿಪುರ್​(ನವದೆಹಲಿ): ಗೆಳೆಯನೊಂದಿಗೆ ಹುಟ್ದಬ್ಬ ಆಚರಿಸಿಕೊಳ್ಳಲು ರೂಂ ಕಾಯ್ದಿರಿಸಿದ್ದ ಯುವತಿ ಕೊಲೆಯಾಗಿರುವ ಘಟನೆ ನವದೆಹಲಿಯ ಅಲಿಪುರ್​​ದಲ್ಲಿ ನಡೆದಿದೆ.

21 ವರ್ಷದ ಯುವತಿ 33 ವರ್ಷದ ಗೆಳೆಯನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಖುಷಿಯಲ್ಲಿದ್ದಳು. ಇದಕ್ಕಾಗಿ ಆಕೆ ನವದೆಹಲಿಯ ಅಲಿಪುರ್​ದಲ್ಲಿ ಹೊಟೇಲ್​ ಬುಕ್​ ಮಾಡಿದ್ದಾಳೆ. ರಾತ್ರಿ ವೇಳೆ ಜೋರಾಗಿ ಮ್ಯೂಸಿಕ್​ ಪ್ಲೇ ಮಾಡಿಕೊಂಡು ಇಬ್ಬರೂ ಸಖತ್ ಆಗಿಯೇ ಡ್ಯಾನ್ಸ್​ ಮಾಡಿದ್ದಾರೆ. ಈ ವೇಳೆ ಇಬ್ಬರೂ ಸೇರಿ ಮದ್ಯಪಾನವನ್ನೂ ಮಾಡಿದ್ದಾರೆ. ಕುಡಿದ ನಶೆಯಲ್ಲಿದ್ದ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ರೊಚ್ಚಿಗೆದ್ದ ಯುವಕ ತನ್ನ ಪ್ರಿಯತಮೆಯ ಕೆನ್ನೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಈ ವೇಳೆ ಆಕೆಯೂ ಸಹ ತಿರುಗಿ ಆತನಿಗೆ ಹೊಡೆದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಯುವತಿ ಮದ್ಯಪಾನ ಮಾಡುತ್ತಿದ್ದ ಗ್ಲಾಸ್​ ತೆಗೆದುಕೊಂಡು ಆತನ ಮೇಲೆ ಹಾಕಿದ್ದಾಳೆ. ಪರಿಣಾಮ ಜಗಳ ತಾರಕಕ್ಕೇರಿದೆ. ಆಕ್ರೋಶಗೊಂಡ ಯುವಕ ಕೊನೆಗೆ ಕೊಲೆ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಮಹಿಳೆಯ ಮೃತದೇಹವನ್ನ ನೋಡಿರುವ ಹೊಟೇಲ್​ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಅರೆಸ್ಟ್‌ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಐದು ತಿಂಗಳಲ್ಲಿ ಈ ಜೋಡಿ ಇದೇ ಹೊಟೇಲ್​ಗೆ ಸುಮಾರು 6ರಿಂದ 7 ಸಲ ಭೇಟಿ ನೀಡಿರುವುದಾಗಿ ಹೊಟೇಲ್​ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

Intro:Body:

ಗೆಳೆಯನೊಂದಿಗೆ ಹುಟ್ಟುಹಬ್ಬ ಆಚರಿಸಲು ರೂಂ ಬುಕ್​... ಸಣ್ಣ ಜಗಳಕ್ಕಾಗಿ ಕೊಲೆಯಾಗಿ ಹೋದ್ಲು! 

ಅಲಿಪುರ್​(ನವದೆಹಲಿ): ಗೆಳೆಯನೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲು ರೂಂ ಬುಕ್​ ಮಾಡಿದ್ದ ಯುವತಿ ಸಣ್ಣ ಕಾರಣಕ್ಕಾಗಿ ಕೊಲೆಯಾಗಿ ಹೋಗಿರುವ ಘಟನೆ ನವದೆಹಲಿಯ ಅಲಿಪುರ್​​ದಲ್ಲಿ ನಡೆದಿದೆ. 

21 ವರ್ಷದ ಯುವತಿ 33 ವರ್ಷದ ಗೆಳೆಯನೊಂದಿಗೆ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳಲು ನವದೆಹಲಿಯ ಅಲಿಪುರ್​ದಲ್ಲಿ ಹೊಟೇಲ್​ ಬುಕ್​ ಮಾಡಿದ್ದಳು. ರಾತ್ರಿ ವೇಳೆ ಗಟ್ಟಿಧ್ವನಿಯಲ್ಲಿ ಮ್ಯೂಸಿಕ್​ ಪ್ಲೇ ಮಾಡಿಕೊಂಡು ಇಬ್ಬರು ಡ್ಯಾನ್ಸ್​ ಮಾಡಿದ್ದಾರೆ. ಈ ವೇಳೆ ಇಬ್ಬರು ಸೇರಿ ಮದ್ಯಪಾನ ಸಹ ಮಾಡಿದ್ದಾಳೆ. ಕುಡಿದ ನಶೆಯಲ್ಲಿ ವ್ಯಕ್ತಿ ತನ್ನ ಲವರ್​ ಕೆನ್ನೆಗೆ ಹೊಡೆದಿದ್ದಾನೆ. ಇದೇ ವೇಳೆ ಆಕೆ ಸಹ ತಿರುಗಿ ಆತನಿಗೆ ಹೊಡೆದಿದ್ದಾಳೆ. ಇಷ್ಟಕ್ಕೆ ಸುಮ್ಮನಾಗದ ಯುವತಿ ಮದ್ಯಪಾನ ಮಾಡುತ್ತಿದ್ದ ಗ್ಲಾಸ್​ ತೆಗೆದುಕೊಂಡು ಆತನ ಮೇಲೆ ಹಾಕಿದ್ದಾಳೆ. 

ಇದೇ ವೇಳೆ ಜಗಳ ತಾರಕ್ಕೇರಿದ್ದರಿಂದ ವಿಕಿ ಆಕ್ರೋಶಗೊಂಡು ಆಕೆಯನ್ನ ಕೊಲೆ ಮಾಡಿದ್ದಾನೆ. ಮಹಿಳೆಯ ಮೃತದೇಹವನ್ನ ನೋಡಿರುವ ಹೊಟೇಲ್​ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದು, ಈಗಾಗಲೇ ಆರೋಪಿಯ ಬಂಧನ ಮಾಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. 

ಹೊಟೇಲ್​ ಸಿಬ್ಬಂದಿ ತಿಳಿಸಿರುವ ಮಾಹಿತಿ ಪ್ರಕಾರ ಕಳೆದ ಐದು ತಿಂಗಳಲ್ಲಿ ಈ ಜೋಡಿ ಇದೇ ಹೊಟೇಲ್​ಗೆ ಸುಮಾರು 6ರಿಂದ 7 ಸಲ ಭೇಟಿ ನೀಡಿದ್ದಾರೆಂದು ತಿಳಿಸಿದ್ದಾರೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.