ETV Bharat / bharat

ನೀ ನನ್‌ ಜತೆ ಮಾತ್ರ ಮದ್ವೆ ಆಗ್ಬೇಕು ಅಂದಳು.. ಆದರೆ, ಟೈಮ್‌ ಮೀರಿತ್ತು!

ತಾನು ಪ್ರೀತಿಸಿದ ಹುಡುಗ ಇನ್ನೊಬ್ಬಳ ಜತೆಗೆ ಮದುವೆಯಾಗೋ ವಿಷಯ ತಿಳಿದು ಮಂಟಪಕ್ಕೆ ಬಂದ ಪ್ರಿಯತಮೆ, ನನ್ನ ಬಿಟ್ಟೋಗ್ಬೇಡ ಎಂದು ಗೋಳಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

author img

By

Published : Apr 13, 2019, 8:28 PM IST

Updated : Apr 13, 2019, 10:11 PM IST

ಪ್ರಿಯಕರನ ಮದುವೆ ತಡೆಯಲು ಬಂದ ಭಗ್ನಪ್ರೇಮಿ

ಪ್ರೀತಿ ಅಂದ್ರೇನೆ ಹೀಗೆ ಅನ್ಸುತ್ತೆ. ಒಂದ್ಸಾರಿ ಆ ಸೆಳೆತಕ್ಕೆ ಸಿಲುಕಿದ್ರೇ ಹೊರ ಬರೋದು ಕಷ್ಟ. ಹೊರ ಬಂದೀವಿ ಅಂದ್ಕೊಂಡು ಇನ್ನೊಂದು ಜೀವದ ಜತೆ ಬದುಕಿದ್ರೂ, ಹಳೆ ನೆನಪು ಮಾತ್ರ ಕಾಡದೇ ಇರಲ್ಲ. ಪ್ರೀತಿಸಿದವ ಇನ್ನೊಬ್ಬಳನ್ನು ಮದ್ವೆ ಆಗಲು ನಿಂತ್ರೇ ಹೃದಯ ಚೂರಾಗುತ್ತೆ. ಇಲ್ಲೊಬ್ಬ ಭಗ್ನ ಪ್ರೇಮಿ ಏನ್ಮಾಡಿದಳು ನೋಡಿ...

Intro:Body:

ನೀ ನನ್‌ ಜತೆ ಮಾತ್ರ ಮದ್ವೆ ಆಕ್ಬೇಕು ಅಂದಳು.. ಆದರೆ, ಟೈಮ್‌ ಮೀರಿತ್ತು!

ಪ್ರೀತಿ ಅಂದ್ರೇನೆ ಹೀಗೆ ಅನ್ಸುತ್ತೆ. ಒಂದ್ಸಾರಿ ಆ ಸೆಳೆತಕ್ಕೆ ಸಿಲುಕಿದ್ರೇ ಹೊರ ಬರೋದು ಕಷ್ಟ. ಹೊರ ಬಂದೀವಿ ಅಂದ್ಕೊಂಡೇ ಇನ್ನೊಂದು ಜೀವದ ಜತೆ ಬದುಕಿದ್ರೂ ಹಳೆ ನೆನಪು ಕಾಡದೇ ಇರಲ್ಲ. ಪ್ರೀತಿಸಿದವ ಇನ್ನೊಬ್ಬಳ ಜತೆ ಮದ್ವೆ ಆಗಲು ನಿಂತ್ರೇ ಹೃದಯ ಚೂರಾಗುತ್ತೆ. ಇಲ್ಲೊಬ್ಬ ಭಗ್ನ ಪ್ರೇಮಿ ಏನ್ಮಾಡಿದಳು ನೋಡಿ.

Conclusion:
Last Updated : Apr 13, 2019, 10:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.