ETV Bharat / bharat

ನಾವು ನಿಮ್ಮೊಂದಿಗಿದ್ದೀವಿ, ಜಗತ್ತಿನ ಮುಂದೆ ಮತ್ತೆ ಎದ್ದು ನಿಲ್ಲೋಣ: ವಿಜ್ಞಾನಿಗಳ ಬೆನ್ನು ತಟ್ಟಿದ ಗಣ್ಯರು - ಡಾ. ಎಸ್​ ಜೈಶಂಕರ್

ಇಡೀ ದೇಶವೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ -2ರ ಯಶಸ್ಸಿಗೆ ಕೊಂಚ ಮಟ್ಟಿನ ಹಿನ್ನೆಡೆಯಾಗಿದೆ. ವಿಕ್ರಂ ಲ್ಯಾಂಡರ್ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳು ಸೇರಿದಂತೆ ದೇಶದ ಜನ ನಿರಾಸೆಗೊಂಡಿದ್ದಾರೆ. ಈ ಯೋಜನೆ ಮೂಲಕ ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ದೇಶದ ನಾಯಕರು ಹಾಗೂ ಪ್ರಮುಖ ವ್ಯಕ್ತಿಗಳು ಕೊಂಡಾಡಿದ್ದಾರೆ.

Wishes to ISRO by celebrities
author img

By

Published : Sep 7, 2019, 12:03 PM IST

ನವದೆಹಲಿ: ಕೊನೆಯ ಗಳಿಗೆಯಲ್ಲಿ ಚಂದ್ರಯಾನ -2 ಲ್ಯಾಂಡರ್ ಸಂಪರ್ಕ ಕಡಿದುಕೊಂಡಿದೆ. ಇಸ್ರೋ ವಿಜ್ಞಾನಿಗಳ ಮಹದಾಕಾಂಕ್ಷೆಯ ಯೋಜನೆ ಕೂದಲೆಳೆ ಅಂತರದಿಂದ ಕೈಕೊಟ್ಟಿದ್ದಕ್ಕೆ ದೇಶದ ಹಲವು ಗಣ್ಯರು ಇಸ್ರೋ ವಿಜ್ಞಾನಿಗಳಿಗೆ ಸಾಂತ್ವನದ ಮಾತುಗಳನ್ನಾಡಿದ್ದಾರೆ.

ಭಾರತದ ಮಾಜಿ ಕ್ರಿಕೆಟ್​ ಆಟಗಾರ ಗೌತಮ್​ ಗಂಭೀರ್​, ನಟ, ನಿರ್ದೇಶಕ ಹಾಗೂ ಸಂಸದ ಸನ್ನಿ ಡಿಯೋಲ್, ಬಿಗ್​ ಬಿ ಅಮಿತಾಬ್​ ಬಚನ್, ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ವಿದೇಶಾಂಗ ಸಚಿವ ಡಾ. ಎಸ್​ ಜೈಶಂಕರ್​ ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದ್ದಾರೆ. ಟ್ವೀಟ್​ ಮೂಲಕ ಇಸ್ರೋ ಸಾಧನೆಯನ್ನು ಹೊಗಳಿರುವ ಅವರ ಸ್ಫೂರ್ತಿಯ ಮಾತುಗಳು ಹೀಗಿದೆ ನೋಡಿ.

ಗೌತಮ್​ ಗಂಭೀರ್​

  • It's only a failure if we don't learn from our setbacks. We will come back stronger! I salute the great spirit of team @isro for making a billion Indians dream together, as one. The best is definitely yet to come 🚀 #Chandrayaan2

    — Gautam Gambhir (@GautamGambhir) September 7, 2019 " class="align-text-top noRightClick twitterSection" data=" ">

ನಮ್ಮ ಹಿನ್ನೆಡೆಗಳಿಂದ ನಾವು ಕಲಿಯದಿದ್ದರೆ ಅದು ವಿಫಲ ಯತ್ನವಾಗಿಯೇ ಇರುತ್ತದೆ. ನಾವು ಮತ್ತೆ ಜಗತ್ತಿನ ಮುಂದೆ ಗೆದ್ದೇ ಗೆಲ್ಲುತ್ತೇವೆ. ಕೋಟ್ಯಾಂತರ ಭಾರತೀಯರ ಕನಸನ್ನು ಸಾಕಾರಗೊಳಿಸಿದ ಇಸ್ರೋದ ಅಮೋಘ ಪ್ರಯತ್ನಕ್ಕೆ ನನ್ನ ಸಲ್ಯೂಟ್​.

ಸನ್ನಿ ಡಿಯೋಲ್​

ವಿಕ್ರಂ ಲ್ಯಾಂಡರ್​ ಸಂಪರ್ಕವನ್ನಷ್ಟೇ ಕಳೆದುಕೊಂಡಿದೆ. ನಂಬಿಕೆಯನ್ನಲ್ಲ. ಇಸ್ರೋಗೆ ಬಗ್ಗೆ ನಮಗೆ ಹೆಮ್ಮೆ ಇದೆ.

ಅಮಿತಾಬ್​ ಬಚನ್​

  • T 3281 -
    Pride never did face defeat .. our pride , our victory ..
    Proud of you ISRO
    तू ना थके गा कभी ,
    तू ना मुड़े गा कभी , तू ना थमे गा कभी
    कर शपथ कर शपथ कर शपथ
    अग्निपथ अग्निपथ अग्निपथ pic.twitter.com/oEs0C70LAP

    — Amitabh Bachchan (@SrBachchan) September 7, 2019 " class="align-text-top noRightClick twitterSection" data=" ">

ನಮ್ಮ ಹೆಮ್ಮೆ ಎಂದಿಗೂ ಸೋಲನ್ನು ಎದುರಿಸಲಿಲ್ಲ. ನಮ್ಮ ಹೆಮ್ಮೆ, ನಮ್ಮ ಗೆಲುವು. ಇಸ್ರೋ ಎಂದಿಗೂ ನಮ್ಮ ಹೆಮ್ಮೆಯೇ.

ಸೈನಾ ನೆಹ್ವಾಲ್​

ಭಾರತ ಇಸ್ರೋ ಬಗ್ಗೆ ಎಂದೆಂದಿಗೂ ಹೆಮ್ಮೆ ಪಡುತ್ತದೆ.

ನಿರ್ಮಲಾ ಸೀತಾರಾಮನ್​

  • We are with you @isro. You have brought the nation, it’s young minds and all, together in sensing your achievements in Space. You will succeed.

    — Nirmala Sitharaman (@nsitharaman) September 6, 2019 " class="align-text-top noRightClick twitterSection" data=" ">

ಬಾಹ್ಯಾಕಾಶ ಕ್ಷೇತ್ರದಲ್ಲಿ ನಿಮ್ಮ ಸಾಧನೆಯನ್ನು ಗ್ರಹಿಸುವಲ್ಲಿ ಯುವ ಮನಸ್ಸುಗಳನ್ನು ಸೇರಿದಂತೆ ನೀವು ರಾಷ್ಟ್ರದ ಮನಗೆದ್ದಿದ್ದೀರಿ. ನಿಮ್ಮೊಂದಿಗೆ ನಾವಿದ್ದೇವೆ. ಖಂಡಿತಾ ನಮಗೆ ಯಶಸ್ಸು ಸಿಗುತ್ತದೆ.

ಡಾ. ಎಸ್​ ಜೈಶಂಕರ್

  • Inspiring work team @isro. PM spoke for all of us. Confident you will succeed.

    — Dr. S. Jaishankar (@DrSJaishankar) September 7, 2019 " class="align-text-top noRightClick twitterSection" data=" ">

ನಿಮ್ಮದು ಸ್ಪೂರ್ತಿಯ ಕೆಲಸ. ನಮ್ಮ ಪ್ರಧಾನಿಯು ನಮ್ಮೆಲ್ಲರನ್ನೂ ಹುರಿದುಂಬಿಸುವ ಮಾತುಗಳನ್ನಾಡಿದ್ದಾರೆ. ಮುಂದಿನ ಪ್ರಯತ್ನದಲ್ಲಿ ನೀವು ಯಶಸ್ಸು ಗಳಿಸುವ ವಿಶ್ವಾಸವಿದೆ.

Intro:Body:

tweets

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.