ETV Bharat / bharat

ಪಠಾಣ್​ಕೋಟ್ ವಾಯುನೆಲೆಯಲ್ಲಿ ಅಭಿನಂದನ್​​... ಏರ್​ ಚೀಫ್ ಮಾರ್ಷಲ್ ಜೊತೆ ಮಿಗ್​ನಲ್ಲಿ ಹಾರಾಟ - ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್

1999ರ ಕಾರ್ಗಿಲ್ ಯುದ್ಧದಲ್ಲಿ ಮಿಗ್ ಪೈಲಟ್ ಆಗಿ ಪಾಕಿಸ್ತಾನದ ದಾಳಿಗೆ ತಕ್ಕ ಪ್ರತಿರೋಧ ತೋರಿದ್ದ ಏರ್​ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಹಾಗೂ 2019ರಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಅಭಿನಂದನ್​ ಒಟ್ಟಾಗಿ ಮಿಗ್​ನಲ್ಲಿ ಹಾರಾಟ ನಡೆಸಿದ್ದು ಪಠಾಣ್​ಕೋಟ್ ವಾಯುನೆಲೆಯಲ್ಲಿ ವಿಶೇಷತೆಗೆ ಸಾಕ್ಷಿಯಾಯಿತು.

ಅಭಿನಂದನ್
author img

By

Published : Sep 2, 2019, 2:07 PM IST

ನವದೆಹಲಿ: ವೀರ ಚಕ್ರ ಪದಕ ಪುರಸ್ಕೃತ ವೀರ ಸೇನಾನಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಠಾಣ್​ಕೋಟ್​ ವಾಯುನೆಲೆಯಲ್ಲಿ ಏರ್​ ಚೀಫ್​ ಮಾರ್ಷಲ್ ಬಿ.ಎಸ್. ಧನೋವಾ ಜೊತೆಯಾಗಿ ಮಿಗ್​-21 ಫೈಟರ್ ಜೆಟ್​ನಲ್ಲಿ ಹಾರಾಟ ನಡೆಸಿದ್ದಾರೆ.

ಏರ್​ ಚೀಫ್ ಮಾರ್ಷಲ್ ಜೊತೆ ಮಿಗ್​ನಲ್ಲಿ ಹಾರಾಟ ನಡೆಸಿದ ಅಭಿನಂದನ್

1999ರ ಕಾರ್ಗಿಲ್ ಯುದ್ಧದಲ್ಲಿ ಮಿಗ್ ಪೈಲಟ್ ಆಗಿ ಪಾಕಿಸ್ತಾನದ ದಾಳಿಗೆ ತಕ್ಕ ಪ್ರತಿರೋಧ ತೋರಿದ್ದ ಏರ್​ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ ಹಾಗೂ 2019ರಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಅಭಿನಂದನ್​ ಒಟ್ಟಾಗಿ ಮಿಗ್​ನಲ್ಲಿ ಹಾರಾಟ ನಡೆಸಿದ್ದು ಪಠಾಣ್​ಕೋಟ್ ವಾಯುನೆಲೆಯಲ್ಲಿ ವಿಶೇಷತೆಗೆ ಸಾಕ್ಷಿಯಾಯಿತು.

ಪಾಕಿಸ್ತಾನದ ಬಲಿಷ್ಠ ಎಫ್​-16 ಯುದ್ಧ ವಿಮಾನವನ್ನು ಮಿಗ್-21 ವಿಮಾನದ ಮೂಲಕ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇದೇ ವೇಳೆ ಪಾಕ್ ಗಡಿ ಪ್ರವೇಶಿಸಿ ಅಲ್ಲಿ 60 ಗಂಟೆಗಳ ಕಾಲ ಬಂಧಿಯಾಗಿದ್ದರು.

  • Indian Air Force (IAF) chief Air Chief Marshal BS Dhanoa and Wing Commander Abhinandan Varthaman flew in the trainer version of the MiG-21 Type 69 fighter Aircraft, earlier today. This was also the last sortie of the IAF Chief in a combat aircraft. pic.twitter.com/T2qFWLgT7w

    — ANI (@ANI) September 2, 2019 " class="align-text-top noRightClick twitterSection" data=" ">

ಅಭಿನಂದನ್ ಸಾಹಸಕ್ಕೆ ಆಗಸ್ಟ್ 15ರಂದು ವೀರ ಚಕ್ರ ಪದಕ ನೀಡಿ ಗೌರವಿಸಲಾಗಿತ್ತು. ಸುಮಾರು ಆರು ತಿಂಗಳುಗಳ ಬಳಿಕ ಅಭಿನಂದನ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Intro:Body:

ಪಠಾಣ್​ಕೋಟ್ ವಾಯುನೆಲೆಯಲ್ಲಿ ಅಭಿನಂದನ್​​... ಏರ್​ ಚೀಫ್ ಮಾರ್ಷಲ್ ಜೊತೆ ಮಿಗ್​ನಲ್ಲಿ ಹಾರಾಟ

ನವದೆಹಲಿ: ವೀರ ಚಕ್ರ ಪದಕ ಪುರಸ್ಕೃತ ವೀರ ಸೇನಾನಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಠಾಣ್​ಕೋಟ್​ ವಾಯುನೆಲೆಯಲ್ಲಿ ಏರ್​ ಚೀಫ್​ ಮಾರ್ಷಲ್ ಬಿ.ಎಸ್. ಧನೋವಾ ಜೊತೆಯಾಗಿ ಮಿಗ್​-21 ಫೈಟರ್ ಜೆಟ್​ನಲ್ಲಿ ಹಾರಾಟ ನಡೆಸಿದ್ದಾರೆ.

1999ರ ಕಾರ್ಗಿಲ್ ಯುದ್ಧದಲ್ಲಿ ಮಿಗ್ ಪೈಲಟ್ ಆಗಿದ್ದ ಏರ್​ ಚೀಫ್ ಮಾರ್ಷಲ್ ಬಿ.ಎಸ್.ಧನೋವಾ, 2019ರಲ್ಲಿ ಪಾಕಿಸ್ತಾನವನ್ನು ಹಿಮ್ಮೆಟ್ಟಿಸಿದ ಅಭಿನಂದನ್​ ಒಟ್ಟಾಗಿ ಮಿಗ್​ನಲ್ಲಿ ಹಾರಾಟ ನಡೆಸಿದ್ದು ಪಠಾಣ್​ಕೋಟ್ ವಾಯುನೆಲೆಯಲ್ಲಿ ವಿಶೇಷತೆಗೆ ಸಾಕ್ಷಿಯಾಯಿತು.

ಪಾಕಿಸ್ತಾನದ ಬಲಿಷ್ಠ ಎಫ್​-16 ಯುದ್ಧ ವಿಮಾನವನ್ನು ಮಿಗ್-21 ವಿಮಾನದ ಮೂಲಕ ಹೊಡೆದುರುಳಿಸಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಇದೇ ವೇಳೆ ಪಾಕ್ ಗಡಿ ಪ್ರವೇಶಿಸಿ ಅಲ್ಲಿ 60 ಗಂಟೆಗಳ ಕಾಲ ಬಂಧಿಯಾಗಿದ್ದರು. 

ಅಭಿನಂದನ್ ಸಾಹಸಕ್ಕೆ ಆಗಸ್ಟ್ 15ರಂದು ವೀರ ಚಕ್ರ ಪದಕ ನೀಡಿ ಗೌರವಿಸಲಾಗಿತ್ತು. ಸುಮಾರು ಆರು ತಿಂಗಳುಗಳ ಬಳಿಕ ಅಭಿನಂದನ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.