ನವದೆಹಲಿ: ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ತಿಹಾರ್ ಜೈಲು ಸೇರಿರುವ ಕೇಂದ್ರದ ಮಾಜಿ ಪಿ. ಚಿದಂಬರಂ ತಮ್ಮ ಪರವಾಗಿ ಕುಟುಂಬಸ್ಥರ ಮೂಲಕ ಭಾನುವಾರ ಟ್ವೀಟ್ ಮಾಡಿ ಸಿಬಿಐ ವಿರುದ್ಧ ಕಿಡಿಕಾರಿದ್ದಾರೆ.
ಕೆಲವರ ಪ್ರಕಾರ ನಾನು ಚಿನ್ನದ ರೆಕ್ಕೆಯನ್ನು ಬೆಳೆಸಲಿದ್ದೇನೆ ಮತ್ತು ಅದರ ಮೂಲಕ ಚಂದ್ರನತ್ತ ಹಾರಲಿದ್ದೇನೆ. ಚಂದ್ರನಲ್ಲಿ ನಾನು ಸುರಕ್ಷಿತವಾಗಿ ಲ್ಯಾಂಡ್ ಆಗಲಿದ್ದೇನೆ ಎನ್ನುವ ನಂಬಿಕೆ ಇದೆ ಎಂದು ಚಿದಂಬರಂ ಟ್ವೀಟ್ ಮಾಡಿದ್ದಾರೆ.
-
I have asked my family to tweet on my behalf the following:
— P. Chidambaram (@PChidambaram_IN) 22 September 2019 " class="align-text-top noRightClick twitterSection" data="
"I am thrilled to discover that , according to some people, I will grow golden wings and fly away to the moon . I hope I will have a safe landing."
">I have asked my family to tweet on my behalf the following:
— P. Chidambaram (@PChidambaram_IN) 22 September 2019
"I am thrilled to discover that , according to some people, I will grow golden wings and fly away to the moon . I hope I will have a safe landing."I have asked my family to tweet on my behalf the following:
— P. Chidambaram (@PChidambaram_IN) 22 September 2019
"I am thrilled to discover that , according to some people, I will grow golden wings and fly away to the moon . I hope I will have a safe landing."
ಬೇಲ್ ವಿಚಾರಣೆಗೂ ಮುನ್ನ ಪ್ರಕರಣದ ಆರೋಪಿ ದೇಶವನ್ನು ತೊರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಚಿದಂಬರಂ ಟ್ವೀಟ್ ಮಾಡಿ ಸಿಬಿಐಗೆ ಗುದ್ದು ನೀಡಿದ್ದಾರೆ. ಗುರುವಾರದಂದು ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಕೋರ್ಟ್ ಅ.3ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದೆ.