ವಿಜಯವಾಡ: ಆಂಧ್ರ ಪ್ರದೇಶದಲ್ಲಿ ಬೆಚ್ಚಿ ಬೀಳಿಸುವ ಪ್ರಕರಣವೊಂದು ನಡೆದಿದೆ. ವ್ಯಕ್ತಿವೋರ್ವ ತನ್ನ ಪತ್ನಿಯ ರುಂಡವನ್ನು ಕತ್ತರಿಸಿ ಕೈಯಲ್ಲಿ ಹಿಡಿದು ನಡು ರಸ್ತೆಯಲ್ಲೇ ಓಡಾಡಿದ ಘಟನೆ ಇಲ್ಲಿನ ಸತ್ಯನಾರಾಯಣಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರದೀಪ್ ಕುಮಾರ ಐದು ವರ್ಷದ ಹಿಂದೆ ಮಣಿಕ್ರಾಂತಿಯನ್ನು (23) ಪ್ರೀತಿಸಿ ಮದುವೆಯಾಗಿದ್ದ. ಕೆಲ ತಿಂಗಳಿಂದಲೂ ಇಬ್ಬರ ಮಧ್ಯೆ ಕಲಹಗಳು ನಡಿಯುತ್ತಿದ್ದವು. ಪ್ರದೀಪ್ ಮೇಲೆ ಮಣಿಕ್ರಾಂತಿ ಕಿರುಕುಳ ಕೇಸ್ ದಾಖಲಿಸಿದ್ದಳು. ಇದರಿಂದಾಗಿ ಪ್ರದೀಪನು ವಿಚ್ಛೇಧನ ಕೋರಿ ಅರ್ಜಿ ಸಲ್ಲಿಸಿದ್ದ. ಆದ್ರೆ ಪೊಲೀಸರು ಕಿರುಕುಳ ಕೇಸ್ನಲ್ಲಿ ಪ್ರದೀಪ್ನನ್ನು ಬಂಧಿಸಿದ್ದರು.
ಬಂಧನದ ಬಳಿಕ ಪ್ರದೀಪ್ ಜಾಮೀನು ಪಡೆದು ಹೊರಬಂದಿದ್ದ. ಮಾರ್ಕೆಟ್ಗೆ ಹೋಗಿ ಬರುತ್ತಿದ್ದ ಮಣಿಕ್ರಾಂತಿಯನ್ನು ಪ್ರದೀಪ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ನಡುರಸ್ತೆಯಲ್ಲೇ ಓಡಾಡಿದ್ದಾನೆ. ಜನ ಭಯಭೀತರಾಗಿ ಕಿರುಚಿಕೊಂಡಾಗ ಪತ್ನಿಯ ರುಂಡವನ್ನು ಅಲ್ಲೇ ಬಿಸಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಹೆಂಡ್ತಿ ರುಂಡವನ್ನ ಕೈಯಲ್ಲೇ ಹಿಡಿದು ನಡು ರಸ್ತೆಯಲ್ಲೇ ಓಡಾಡಿದ ಗಂಡ! ಸುದ್ದಿ ತಿಳಿದ ಪೊಲೀಸರು ನೇರ ಘಟನಾಸ್ಥಳಕ್ಕೆ ತೆರಳಿದ್ದಾರೆ. ಅಷ್ಟೊತ್ತಿಗಾಗಲೇ ಮಣಿಕ್ರಾಂತಿ ಸಂಬಂಧಿಗಳು ಅಲ್ಲಿ ನೆರೆದಿದ್ದರು. ಆರೋಪಿ ಪ್ರದೀಪ್ನನ್ನು ತಮಗೆ ಒಪ್ಪಿಸುವಂತೆ ಮಣಿಕ್ರಾಂತಿ ಕುಟುಂಬಸ್ಥರು ಪ್ರತಿಭಟಿಸಿದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮಣಿಕ್ರಾಂತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
Intro:Body:
Wife Murdered Brutally by husband in Vijayawada
ಹೆಂಡ್ತಿ ರುಂಡವನ್ನ ಕೈಯಲ್ಲೇ ಹಿಡಿದು ನಡು ರಸ್ತೆಯಲ್ಲೇ ಓಡಾಡಿದ ಗಂಡ! ವಿಡಿಯೋ..
vijayawada news, Wife Murdered Brutally by husband in Vijayawada, vijayawada murder news, murder news, wife murder news, ಪತ್ನಿ ಕೊಲೆ, ಪತ್ನಿ ಕೊಲೆ ಸುದ್ದಿ, ವಿಜಯವಾಡ ಸುದ್ದಿ, ವಿಜಯವಾಡ ಕೊಲೆ ಸುದ್ದಿ, ಪತ್ನಿಯನ್ನು ಕೊಲೆ ಮಾಡಿದ ಗಂಡ,
ಗಂಡನೊಬ್ಬ ತನ್ನ ಹೆಂಡ್ತಿ ರುಂಡವನ್ನು ಕೈಯಲ್ಲಿ ಹಿಡಿದು ನಡು ರಸ್ತೆಯಲ್ಲೇ ಓಡಾಡುತ್ತಿರುವ ವಿಡಿಯೋ ಸಖತ್ ವೈರಲ್ ಆಗಿದ್ದು, ಆಂಧ್ರಪ್ರದೇಶದ ಜನರು ಬೆಚ್ಚಿಬಿದ್ದಿದ್ದಾರೆ.
ವಿಜಯವಾಡ: ಗಂಡನೊಬ್ಬ ತನ್ನ ಹೆಂಡ್ತಿಯ ರುಂಡವನ್ನು ಕತ್ತರಿಸಿ ಕೈಯಲ್ಲಿ ಹಿಡಿದು ನಡು ರಸ್ತೆಯಲ್ಲೇ ಓಡಾಡಿದ ಘಟನೆ ಇಲ್ಲಿನ ಸತ್ಯನಾರಾಯಣಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ನಿವಾಸಿ ಪ್ರದೀಪ್ ಕುಮಾರ ಐದು ವರ್ಷದ ಹಿಂದೆ ಮಣಿಕ್ರಾಂತಿಯನ್ನು (23) ಪ್ರೀತಿಸಿ ಮದುವೆಯಾಗಿದ್ದನು. ಕೆಲ ತಿಂಗಳಿಂದಲೂ ಇಬ್ಬರ ಮಧ್ಯೆ ಕಲಹಗಳು ನಡಿಯುತ್ತಿದ್ದವು. ಪ್ರದೀಪ್ ಮೇಲೆ ಮಣಿಕಾಂತ್ರಿ ಕಿರುಕುಳ ಕೇಸ್ ದಾಖಲಿಸಿದ್ದರು. ಇದರಿಂದಾಗಿ ಪ್ರದೀಪ್ ತನ್ನ ಹೆಂಡ್ತಿ ಮಣಿಕ್ರಾಂತಿ ವಿಚ್ಛೇಧನಾ ಕೋರಿ ಅರ್ಜಿ ಸಲ್ಲಿಸಿದರು. ಆದ್ರೆ ಪೊಲೀಸರು ಕಿರುಕುಳ ಕೇಸ್ನಲ್ಲಿ ಪ್ರದೀಪ್ನನ್ನು ಬಂಧಿಸಿದರು.
ಇನ್ನು ಜಾಮೀನು ಮೇಲೆ ಪ್ರದೀಪ್ ಹೊರ ಬಂದಿದ್ದಾನೆ. ಮಾರ್ಕೆಟ್ಗೆ ಹೋಗಿ ಬರುತ್ತಿರುವ ಮಣಿಕ್ರಾಂತಿಯನ್ನು ಪ್ರದೀಪ್ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ರುಂಡವನ್ನು ಕೈಯಲ್ಲಿ ಹಿಡಿದು ನಡುರಸ್ತೆಯಲ್ಲೇ ಓಡಾಡಿದ್ದಾನೆ. ಜನ ಭಯಭೀತರಾಗಿ ಕಿರುಚಿಕೊಂಡ ಹೆಂಡ್ತಿಯ ರುಂಡವನ್ನು ಅಲ್ಲೆ ಬಿಸಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಸುದ್ದಿ ತಿಳಿದ ಪೊಲೀಸರು ನೇರ ಘಟನಾಸ್ಥಳಕ್ಕೆ ತೆರಳಿದ್ದಾರೆ. ಅಷ್ಟೋತ್ತಿಗಾಗಲೇ ಮಣಿಕ್ರಾಂತಿ ಸಂಬಂಧಿಗಳು ಅಲ್ಲಿ ನೆರೆದಿದ್ದರು. ಆರೋಪಿ ಪ್ರದೀಪ್ನನ್ನು ನಮಗೆ ಒಪ್ಪಿಸುವಂತೆ ಮಣಿಕ್ರಾಂತಿ ಕುಟುಂಬಸ್ಥರು ಪ್ರತಿಭಟಿಸಿದರು. ಬಳಿಕ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಮಣಿಕ್ರಾಂತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
సత్యనారాయణపురం: విజయవాడలో దారుణం చోటుచేసుకుంది. సత్యనారాయణపురం పోలీస్స్టేషన్ పరిధిలో ఓ వ్యక్తి తన భార్యను అత్యంత కిరాతకంగా కడతేర్చాడు. ఆమె తలను నరికి హత్య చేశాడు. ఆ తర్వాత భార్య తలను చేత్తో పట్టుకుని రోడ్డుపైకి నడుచుకుంటూ వచ్చాడు. ఈ భీతావహ దృశ్యాన్ని చూసిన స్థానికులు కేకలు వేయడంతో తలను సమీపంలోని బుడమేరులో పడేశాడు. అనంతరం అక్కడి నుంచి సత్యనారాయణ పురం పోలీస్స్టేషన్కి వెళ్లి లొంగిపోయాడు. నిందితుడిని పోలీసులు అదుపులోకి తీసుకుని కేసు నమోదు చేశారు.
స్థానికులు తెలిపిన వివరాల ప్రకారం శ్రీనగర్ నాలుగోలైన్కి చెందిన ప్రదీప్ కుమార్కు మణిక్రాంతి (23)తో ఐదేళ్ల క్రితం ప్రేమ వివాహం జరిగింది. ఇద్దరూ వేర్వేరు కులాలకు చెందిన వారు కావడంతో కుటుంబసభ్యులు ఒప్పుకోలేదు. దీంతో కొంతమంది పెద్దలను ఒప్పించి వీరిద్దరూ వివాహం చేసుకున్నారు. గత కొన్నాళ్లుగా భార్యాభర్తల మధ్య మనస్పర్థలు ఉన్నాయి. ఈ క్రమంలో ప్రదీప్పై మణిక్రాంతి వేధింపుల కేసు పెట్టింది. దీంతో ఆమె నుంచి విడాకులు కోరుతూ ప్రదీప్ దరఖాస్తు చేశాడు. ఆ తర్వాత వేధింపుల కేసులో భాగంగా పోలీసులు ప్రదీప్ను అరెస్ట్ చేశారు. ఇటీవలే బెయిల్పై ఆయన బయటకొచ్చినట్లు సమాచారం. ఈ క్రమంలోనే ఈరోజు మణిక్రాంతి మార్కెట్కు వెళ్లి వస్తుండగా కుమార్ హతమార్చినట్లు తెలుస్తోంది. మృతురాలి తరపు కుటుంబసభ్యులు నిందితుడిని తమకు అప్పగించాలంటూ డిమాండ్ చేశారు. ఘటనా స్థలంలో మృతదేహాన్ని తీసుకెళ్లకుండా అడ్డుకునేందుకు యత్నించారు. అనంతరం రంగంలోకి దిగిన పోలీసులు మణిక్రాంతి మృతదేహాన్ని ఆస్పత్రికి తరలించారు.
Conclusion: