ಕರ್ನೂಲ್: ಸಂಸಾರಕ್ಕೆ ಬಾ ಎಂದು ಕರೆದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿರುವ ಘಟನೆ ಕರ್ನೂಲ್ ಜಿಲ್ಲೆಯ ಗಡಿವೆಮುಲ ತಾಲೂಕಿನ ಸೋಮಾಪುರಂನಲ್ಲಿ ನಡೆದಿದೆ.
ಪಾಣ್ಯಂ ತಾಲೂಕಿನ ಎಸ್ ಕೊಟ್ಟಾಲ ಗ್ರಾಮದ ಯೂನುಸ್ ಎರಡು ವರ್ಷಗಳ ಹಿಂದೆ ಸೋಮಾಪುರಂ ಗ್ರಾಮದ ಹಸೀನಾಳನ್ನು ಮದುವೆಯಾಗಿದ್ದ. ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡ - ಹೆಂಡ್ತಿ ಮಧ್ಯೆ ಜಗಳವಾಗಿದ್ದು, ಹಸೀನಾ ತವರು ಮನೆ ಸೇರಿದ್ದಳು.
ಎರಡು ವರ್ಷದಿಂದ ಹೆಂಡ್ತಿಯ ಬರುವಿಕೆಗೆ ಕಾದ ಯೂನುಸ್ ಪ್ರಯತ್ನ ಪ್ರಯೋಜನವಾಗಲಿಲ್ಲ. ಎರಡು ವರ್ಷದ ಬಳಿಕ ಸೋಮಾಪುರಂನಲ್ಲಿರುವ ಅತ್ತೆಯ ಮನೆಗೆ ತೆರಳಿ ಪತ್ನಿ ಹಸೀನಾಳನ್ನು ಸಂಸಾರ ಮಾಡೋಣಾ ಬಾ ಎಂದು ಕರೆದಿದ್ದಾನೆ.
ಗಂಡ ಯೂನುಸ್ ಮಾತು ಕೇಳಿದ ಹಾಸೀನಾ ಕೋಪಗೊಂಡಿದ್ದಾಳೆ. ಹಸೀನಾ ಮತ್ತು ಆಕೆಯ ಕುಟುಂಬಸ್ಥರು ಯೂನುಸ್ನನ್ನು ಕಂಬಕ್ಕೆ ಕಟ್ಟಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ. ಈ ಕ್ರಮದಲ್ಲಿ ಉದ್ರಿಕ್ತಗೊಂಡ ಹಸೀನಾ ತನ್ನ ಗಂಡನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದ್ದಾಳೆ. ಸ್ಥಳೀಯರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಯೂನುಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.
Intro:Body:
wife cuts private part, private part of her husband, wife cuts private part of her husband, private part of her husband in Karnool, wife cuts husband private part, karnool news, karnool latest news, ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ, ಕರ್ನೂಲ್ನಲ್ಲಿ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ, ಕರ್ನೂಲ್ ಸುದ್ದಿ, ಮನಬಂದಂತೆ ಥಳಿಸಿ, ಗಂಡನ ಮರ್ಮಾಂಗ ಕತ್ತರಿಸಿದ ಹೆಂಡ್ತಿ,
wife cuts private part of her husband in Karnool
ಸಂಸಾರಕ್ಕೆ ಕರೆಯಲೋದ ಪತಿಯ ಮರ್ಮಾಂಗ ಕತ್ತರಿಸಿದ ಪತ್ನಿ!
ಆಂಧ್ರಪ್ರದೇಶದಲ್ಲಿ ದಾರುಣ ಘಟನೆಯೊಂದು ಬೆಳಕಿಗೆ ಬಂದಿದೆ. ಸಂಸಾರ ಮಾಡೋಣಾ ಬಾ ಎಂದು ಪತ್ನಿಗೆ ಪತಿ ಕರೆದಿದ್ದಾನೆ. ಆದ್ರೆ ಆ ಮಹಿಳೆ ಸಂಸಾರಕ್ಕೆ ತೆರಳದೇ ಆತನ ಮರ್ಮಾಂಗವನ್ನೆ ಕತ್ತಿರಿಸಿದ್ದಾಳೆ.
ಕರ್ನೂಲ್: ಸಂಸಾರಕ್ಕೆ ಬಾ ಎಂದು ಕರೆದ ಪತಿಯ ಮರ್ಮಾಂಗವನ್ನೇ ಪತ್ನಿ ಕತ್ತರಿಸಿರುವ ಘಟನೆ ಕರ್ನೂಲ್ ಜಿಲ್ಲೆಯ ಗಡಿವೆಮುಲ ತಾಲೂಕಿನ ಸೋಮಾಪುರಂನಲ್ಲಿ ನಡೆದಿದೆ.
ಪಾಣ್ಯಂ ತಾಲೂಕಿನ ಎಸ್ ಕೊಟ್ಟಾಲ ಗ್ರಾಮದ ಯೂನುಸ್ ಎರಡು ವರ್ಷದ ಹಿಂದೆ ಸೋಮಪುರಂ ಗ್ರಾಮದ ಹಾಸಿನಾಳನ್ನು ಮದುವೆಯಾಗಿದ್ದ. ಮದುವೆಯಾಗಿ ಕೆಲವೇ ದಿನಗಳಲ್ಲಿ ಗಂಡ-ಹೆಂಡ್ತಿ ಮಧ್ಯೆ ಜಗಳವಾಗಿದ್ದು, ಹಾಸಿನಾ ತವರು ಮನೆ ಸೇರಿದ್ದಳು.
ಎರಡು ವರ್ಷದಿಂದ ಹೆಂಡ್ತಿಯ ಬರುವಿಕೆಗೆ ಕಾದ ಯೂನುಸ್ ಪ್ರಯತ್ನ ಪ್ರಯೋಜನವಾಗಲಿಲ್ಲ. ಎರಡು ವರ್ಷದ ಬಳಿಕ ಸೋಮಾಪುರಂನಲ್ಲಿರವ ಅತ್ತೆಯ ಮನೆಗೆ ತೆರಳಿ ಪತ್ನಿ ಹಾಸಿನಾಳನ್ನು ಸಂಸಾರ ಮಾಡೋಣಾ ಬಾ ಎಂದು ಕರೆದಿದ್ದಾನೆ.
ಗಂಡ ಯೂನುಸ್ ಮಾತು ಕೇಳಿದ ಹಾಸಿನಾ ಕೋಪಗೊಂಡಿದ್ದಾಳೆ. ಹಾಸಿನಾ ಮತ್ತು ಆಕೆಯ ಕುಟುಂಬಸ್ಥರು ಯೂನುಸ್ನನ್ನು ಕಂಬಕ್ಕೆ ಕಟ್ಟಾಗಿ ಮನಬಂದಂತೆ ಥಳಿಸಿದ್ದಾರೆ. ಈ ಕ್ರಮದಲ್ಲಿ ಉದ್ರಿಕ್ತಗೊಂಡ ಹಾಸಿನಾ ತನ್ನ ಗಂಡನ ಮರ್ಮಾಂಗವನ್ನೇ ಕತ್ತಿರಿಸಿ ಹಾಕಿದ್ದಾಳೆ. ಸ್ಥಳೀಯರು ಕೂಡಲೇ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಯೂನುಸ್ ಚಿಕಿತ್ಸೆ ಪಡೆಯುತ್ತಿದ್ದಾರೆ.
కర్నూలు జిల్లాలో దారుణం జరిగింది. కాపురానికి రమ్మన్న భర్తపై భార్య, ఆమె బంధువులు దాడి చేశారు. మూడేళ్లుగా పుట్టింట్లో ఉన్న భార్యను పిలిచేందుకు వెళ్లినప్పుడు ఈ అఘాయిత్యానికి పాల్పడ్డారు అత్తింటివారు. కర్నూలు జిల్లా గడివేముల మండలం సోమాపురంలో ఈ ఘటన జరిగింది. భార్యను అత్తారింటికి రమ్మన్న భర్త ... భార్య, ఆమె తరఫు బంధువులు కట్టేసి దారుణంగా కొట్టారు. ఈ క్రమంలోనే భర్త పై కోపంతో... ఆయన మర్మాంగాన్ని కోసేసింది. యూనుస్ ప్రస్తుతం నంద్యాల ప్రభుత్వాస్పత్రిలో చికిత్స పొందుతున్నారు.
భర్తను దారుణంగా కొట్టి... మర్మాంగం కోసిన భార్య ఉదంతం కర్నూలు జిల్లాలో జరిగింది. పాణ్యం మండలం ఎస్ కొట్టాల గ్రామానికి చెందిన యూనుస్ కు, గడివేముల మండలం సోమాపురం గ్రామానికి చెందిన హసీనాకు రెండేళ్ల క్రితం వివాహం జరిగింది. పెళ్లైన కొద్ది రోజులకే భార్యాభర్తల మధ్య గొడవలు రావటంతో... హసీనా పుట్టింటికి వెళ్లిపోయింది. తాను పెట్టిన బంగారు ఇవ్వమని అడగటానికి వెళ్లిన యూనుస్ పై భర్త, ఆమె బంధువులు దాడి చేశారు. కాళ్లూ, చేతులూ కట్టేసి... కారం కొట్టి చితకబాదారు. అనంతరం భర్త మర్మాంగాన్ని భార్య కోసింది. వెంటనే బాధితుడిని నంద్యాల ప్రభుత్వాసుపత్రికి తరలించారు.
Conclusion: