ETV Bharat / bharat

ಅಶ್ಲೀಲ ವಿಡಿಯೋ ತೋರಿಸಿ ದಾಹ ತಣಿಸುವಂತೆ ಪತ್ನಿಗೆ ಹಿಂಸೆ.. ಮುಂದೆ!? - ಗಂಡ ಹೆಂಡ್ತಿ ಸುದ್ದಿ

ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಂತೆ ಕೋರಿಕೆ ತೀರಿಸುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಗಂಡನ ವಿರುದ್ಧ ಹೆಂಡ್ತಿ ತಿರುಗಿ ಬಿದ್ದಿದ್ದಾರೆ.

ಸಾಂದರ್ಭಿಕ ಚಿತ್ರ
author img

By

Published : Jul 29, 2019, 2:08 PM IST

ಹೈದರಾಬಾದ್​: ಪ್ರತಿನಿತ್ಯ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಂತೆ ಕೋರಿಕೆ ತೀರಿಸುವಂತೆ ಗಂಡನೊಬ್ಬ ಹೆಂಡ್ತಿಗೆ ಕಿರುಕುಳ ನೀಡುತ್ತಿದ್ದನು. ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ಅನುಭವಿಸಿದ ಮಹಿಳೆ ಕೊನೆಗೂ ತನ್ನ ಗಂಡನ ವಿರುದ್ಧ ತಿರುಗಿ ಬಿದ್ದಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ.

33 ವರ್ಷದ ಮಹಿಳೆ ಕೆಲವು ವರ್ಷಗಳ ಹಿಂದೆ ರಘು (35)ಎಂಬಾತನ ಜೊತೆ ಮದುವೆಯಾಗಿದ್ದರು. ಮದುವೆಯಾಗಿ ಕೆಲವೇ ದಿನಗಳಲ್ಲಿ ರಘುವಿನಿಂದ ಆ ಮಹಿಳೆಗೆ ಕಿರುಕುಳ ಪ್ರಾರಂಭವಾಗಿದ್ದವು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಬಳಿಯಿಂದ ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳ ಜೊತೆ ಹಣವು ಕಿತ್ತಿಕೊಂಡಿದ್ದ. ಈ ವಿಷಯ ಪೋಷಕರಿಗೆ ತಿಳಿಸಿದ್ರೇ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ.

ಇದಾದ ಮೇಲೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಲು ಪ್ರಾರಂಭಿಸಿದ. ಪ್ರಕೃತಿ ವಿರುದ್ಧ ಲೈಂಗಿಕ ಕ್ರಿಯೆಗೆ ಬಲವಂತ ಪಡಿಸುತ್ತಿದ್ದ. ಆದರೆ, ನಾನು ನಿರಾಕರಿಸುತ್ತಿದ್ದೆ. ಇದರಿಂದ ರಘು ನನ್ನ ಮೇಲೆ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದನು ಅಂತಾ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಗಂಡ ಹೇಳಿದ್ದ ಮಾತನ್ನು ಹೆಂಡ್ತಿ ಕೇಳಬೇಕು. ಬೇರೆಯವರ ಬಳಿ ಹೋಗ್ಬೇಕಂದ್ರೆ ಹೋಗ್ಬೇಕು ಎಂದು ಆವಾಜ್​ ಹಾಕುತ್ತಿದ್ದರು. ಮಾತು ಕೇಳದೇ ಇದ್ದಲ್ಲಿ ವಿಚ್ಛೇಧನ ಬೆದರಿಕೆ ಹಾಕಲು ಶುರು ಮಾಡಿದರು. ಈ ತಿಂಗಳು 26ರಂದು ನನ್ನ ಮೇಲೆ ಹಲ್ಲೆ ಮಾಡಿ ಹೊರ ನಡೆದ ರಘು ಮತ್ತೆ ಮನೆಗೆ ವಾಪಸ್​ ಆಗಿಲ್ಲವೆಂದು ಪತ್ನಿ ಹೈದರಾಬಾದ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

Wife Complained on her Husband in Hyderabad

ಅಶ್ಲೀಲ ವಿಡಿಯೋಗಳು ತೋರಿಸಿ ಕೋರಿಕೆ ತೀರಿಸುವಂತೆ ಪತ್ನಿಗೆ ಹಿಂಸೆ... ಮುಂದೆ!? 

Wife Complained on Husband news, Hyderabad news, hyderabad crime news, Sexual Harassment news, ಹೈದರಾಬಾದ್ ಸುದ್ದಿ, ಕ್ರೈಂ ನ್ಯೂಸ್​, ಅಶ್ಲೀಲ ವಿಡಿಯೋಗಳ ಸುದ್ದಿ, ಗಂಡ ಹೆಂಡ್ತಿ ಸುದ್ದಿ, 

ಅಶ್ಲೀಲ ವಿಡಿಯೋಗಳು ತೋರಿಸಿ ಕೋರಿಕೆ ತೀರಿಸುವಂತೆ ಪತ್ನಿಗೆ ಹಿಂಸೆ... ಮುಂದೆ!?

ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಂತೆ ಕೋರಿಕೆ ತೀರಿಸುವಂತೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಗಂಡನ ವಿರುದ್ಧ ಹೆಂಡ್ತಿ ತಿರುಗಿ ಬಿದ್ದಿದ್ದಾರೆ. 

ಹೈದರಾಬಾದ್​: ಪ್ರತಿನಿತ್ಯ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಅದರಂತೆ ಕೋರಿಕೆ ತೀರಿಸುವಂತೆ ಗಂಡನೊಬ್ಬ ಹೆಂಡ್ತಿಗೆ ಕಿರುಕುಳ ನೀಡುತ್ತಿದ್ದನು. ಮಾನಸಿಕ ಮತ್ತು ದೈಹಿಕ ಚಿತ್ರಹಿಂಸೆ ಅನುಭವಿಸಿದ ಮಹಿಳೆ ಕೊನೆಗೂ ತನ್ನ ಗಂಡನ ವಿರುದ್ಧ ತಿರುಗಿ ಬಿದ್ದಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. 

33 ವರ್ಷದ ಮಹಿಳೆ ಕೆಲವು ವರ್ಷಗಳ ಹಿಂದೆ ರಘು (35) ಜೊತೆ ಮದುವೆಯಾಗಿದ್ದರು. ಮದುವೆಯಾಗಿ ಕೆಲವೇ ದಿನಗಳಲ್ಲಿ ರಘುವಿನಿಂದ ಆ ಮಹಿಳೆಗೆ ಕಿರುಕುಳ ಪ್ರಾರಂಭವಾಗಿದ್ದವು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ಬಳಿಯಿಂದ ಕ್ರೆಡಿಟ್​, ಡೆಬಿಟ್​ ಕಾರ್ಡ್​ಗಳ ಜೊತೆ ಹಣವು ಕಿತ್ತಿಕೊಂಡಿದ್ದ. ಈ ವಿಷಯ ಪೋಷಕರಿಗೆ ತಿಳಿಸಿದ್ರೆ ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದ ಎಂದು ಮಹಿಳೆ ಹೇಳಿದ್ದಾರೆ. 

ಇದಾದ ಮೇಲೆ ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನು ತೋರಿಸಲು ಪ್ರಾರಂಭಿಸಿದ. ಪ್ರಕೃತಿ ವಿರುದ್ಧ ಲೈಂಗಿಕ ಕ್ರಿಯೆಗೆ ಬಲವಂತ ಪಡಿಸುತ್ತಿದ್ದ. ಆದ್ರೆ ನಾನು ನಿರಾಕರಿಸುತ್ತಿದ್ದೆ. ಇದರಿಂದ ರಘು ನನ್ನ ಮೇಲೆ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದನು ಅಂತಾ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

ಗಂಡ ಹೇಳಿದ್ದ ಮಾತನ್ನು ಹೆಂಡ್ತಿ ಕೇಳಬೇಕು. ಬೇರೆಯವರ ಬಳಿ ಹೋಗ್ಬೇಕಂದ್ರೆ ಹೋಗ್ಬೇಕು ಎಂದು ಅವಾಜ್​ ಹಾಕುತ್ತಿದ್ದರು. ಮಾತು ಕೇಳದೇ ಇದ್ದಲ್ಲಿ ವಿಚ್ಛೇಧನೆ ಬೆದರಿಕೆ ಹಾಕಲು ಶುರು ಮಾಡಿದರು. ಈ ತಿಂಗಳು 26ರಂದು ನನ್ನ ಮೇಲೆ ಹಲ್ಲೆ ಮಾಡಿ ಹೊರ ನಡೆದ ರಘು ಮತ್ತೆ ಮನೆಗೆ ವಾಪಸ್​ ಆಗಿಲ್ಲವೆಂದು ಪತ್ನಿ ಹೈದರಾಬಾದ್​ ನಗರ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

జూబ్లీహిల్స్‌, న్యూస్‌టుడే: అశ్లీల వీడియోలు చూపి వాటిలో ఉన్నట్లు కోరికలు తీర్చాలని, నిత్యం మానసికంగా, శారీరకంగా హింసిస్తున్నాడంటూ ఓ భర్తపై భార్య ఫిర్యాదు చేసిన ఘటన బంజారాహిల్స్‌ పోలీస్‌ స్టేషన్‌ పరిధిలో చోటుచేసుకొంది. బంజారాహిల్స్‌ పోలీసుల కథనం ప్రకారం.. శ్రీనగర్‌ కాలనీ ప్రాంతంలో నివసించే ఓ మహిళ(33)కు రఘు (35)అనే వ్యక్తితో వివాహమైంది. పెళ్లైన కొద్ది రోజుల నుంచే భర్త వేధింపులు ప్రారంభమయ్యాయి. ప్రైవేటు సంస్థలో పనిచేసే ఆమె జీతం, క్రెడిట్‌, డెబిట్‌ కార్డులతో పాటు దాచుకున్న డబ్బులను అతను తీసుకున్నాడు. పెళ్లికి ముందు దాచుకున్న డబ్బునూ తీసుకున్నాడు. తల్లిదండ్రులకు మద్దతిస్తే చంపేస్తానని బెదిరిస్తున్నాడు. కొద్ది రోజులుగా చరవాణిలో నీలిచిత్రాలు చూపిస్తూ ప్రకృతివిరుద్ధ లైంగిక చర్యలో పాల్గొనాలని ఆమెను బలవంతం చేస్తున్నాడు. ఆమె నిరాకరిస్తుండడంతో తీవ్రంగా వేధిస్తున్నాడు. తనకు విడాకులు కావాలని బెదిరించాడు. భర్త చెప్పినట్లు భార్య వినాలని, మరొకరి దగ్గరకు వెళ్లాలని చెబితే వెళ్లాలని వేధించడం మొదలెట్టాడు. ఈ నెల 26న ఆమెను కొట్టి బయటకు వెళ్లిన భర్త ఇంటికి తిరిగిరాలేదు. ఈ మేరకు బాధితురాలు ఫిర్యాదు ఇవ్వగా.. బంజారాహిల్స్‌ పోలీసులు నిందితుడిపై 498(ఎ), 506 సెక్షన్ల కింద కేసులు నమోదు చేసి దర్యాప్తు చేస్తున్నారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.