ETV Bharat / bharat

ಲವ್​ ಮ್ಯಾರೇಜ್​, ವಿದೇಶದಲ್ಲಿ ಉದ್ಯೋಗ.. ಮಗುವನ್ನ ಅನಾಥ ಮಾಡಿ ಅತ್ತ ಗಂಡ, ಇತ್ತ ಹೆಂಡ್ತಿ ಆತ್ಮಹತ್ಯೆ! - ಇತ್ತ ಹೆಂಡ್ತಿ ಆತ್ಮಹತ್ಯೆ

ಪ್ರೀತಿಸಿದ್ರೂ, ಹಿರಿಯರನ್ನು ಒಪ್ಪಿಸಿ ಮದುವೆಯೂ ಆದರು.. ವಿದೇಶದಲ್ಲಿ ಉದ್ಯೋಗ, ಐಷಾರಾಮಿ ಜೀವನ.. ಸುಖವಾಗಿ ಸಾಗುತ್ತಿದ್ದ ಸಂಸಾರದ ಮೇಲೆ ಅದ್ಯಾರ ಕಣ್ಣು ಬಿತ್ತೋ ಏನೋ.. ಸಣ್ಣದೊಂದು ಕಲಹಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಲವ್​ ಮ್ಯಾರೇಜ್
author img

By

Published : Sep 1, 2019, 6:33 PM IST

ಹೈದರಾಬಾದ್​: ಅವರಿಬ್ಬರೂ ಪ್ರೀತಿಸಿ, ಹಿರಿಯರನ್ನು ಒಪ್ಪಿಸಿಯೇ ಮದುವೆಯಾದ್ರು. ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸುಖವಾಗಿಯೇ ಸಂಸಾರ ಸಾಗುತ್ತಿತ್ತು. ಆದರೆ, ಸಣ್ಣದೊಂದು ಕಲಹಕ್ಕೆ ಇವರ ಜೀವನದ ಅಧ್ಯಾಯವೇ ಮುಗಿಸಿಸಿದ್ದಾರೆ.

ಪ್ರಕಾಶಂ ಜಿಲ್ಲೆಯ ಜೊನ್ನತಾಳಿ ಗ್ರಾಮದ ಶಿವರಾತ್ರಿ ರಮಾದೇವಿ, ಮೆಟ್ಟಲ ಗಂಗಯ್ಯ ವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿ ಮುಗಿಸಿದ್ದಾರೆ. ವಿಶ್ವವಿದ್ಯಾಯಲದಲ್ಲಿ ವ್ಯಾಸಂಗ ಮಾಡುತ್ತಿರುವ ಸಮಯದಲ್ಲಿ ಇಬ್ಬರೂ ಪರಸ್ಪರ ಪ್ರೀತಿಸಿದ್ದರು. ಮೂರು ವರ್ಷಗಳ ಹಿಂದೆ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಇಬ್ಬರೂ ಸೌದಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು.

ಒಂದೂವರೆ ವರ್ಷದ ಹಿಂದೆ ರಮಾದೇವಿ ಗರ್ಭಿಣಿಯಾಗಿದ್ದರಿಂದ ಸ್ವಗ್ರಾಮಕ್ಕೆ ಬಂದು ನೆಲೆಸಿದ್ದರು. ಬಳಿಕ ಗಂಗಯ್ಯಗೆ ಲಂಡನ್​ನಲ್ಲಿ ಉದ್ಯೋಗಾವಕಾಶ ದೊರೆಯಿತು. ರಮಾದೇವಿಗೆ ಮಗಳು ಜನಿಸಿದ್ದು, ಗಂಗಯ್ಯ ತಿಂಗಳಿಗೊಮ್ಮೆ ಹೆಂಡ್ತಿ, ಮಗುವನ್ನು ನೋಡಲು ಬರುತ್ತಿದ್ದರು. ರಮಾದೇವಿಗೆ ಪಿಹೆಚ್​ಡಿ ಮಾಡುವಂತೆ ಗಂಗಯ್ಯ ಬಲವಂತ ಪಡಿಸುತ್ತಿದ್ದ. ಇದಕ್ಕೆ ರಮಾದೇವಿ ಇಷ್ಟವಿಲ್ಲವೆಂದು ಹೇಳಿದ್ದರು. ಪಿಹೆಚ್​ಡಿ ಮಾಡಿದಲ್ಲಿ ಲಂಡನ್​ಗೆ ಕರೆದೊಯ್ಯುವುದಾಗಿ ಗಂಗಯ್ಯ ಹೆಂಡ್ತಿ ರಮಾದೇವಿಗೆ ಹೇಳುತ್ತಿದ್ದರು.

ಪಿಹೆಚ್​ಡಿ ಓದುವ ಸಂಬಂಧವೇ ಇಬ್ಬರ ಮಧ್ಯೆ ಕಲಹಗಳು ನಡೆಯುತ್ತಿದ್ದವು. ಇತ್ತೀಚೆಗೆ ಅಗಸ್ಟ್​ 29ರಂದು ಗಂಗಯ್ಯ ವಾಪಸ್​ ಲಂಡನ್​ಗೆ ತೆರಳಿದ್ದರು. ಅತ್ತ ಹೆಂಡ್ತಿ ರಮಾದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದರು. ಸುದ್ದಿ ತಿಳಿದ ತಕ್ಷಣವೇ ಗಂಗಯ್ಯ ಮರಳಿ ಫ್ಲೈಟ್​ ಹತ್ತಿ ಹೈದರಾಬಾದ್​ಗೆ ಬಂದಿದ್ದಾರೆ. ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಗೆ ಮನನೊಂದು ಸ್ವಗ್ರಾಮಕ್ಕೆ ತೆರಳದೇ ಘಟೆಕೇಸರ್​-ಬಿಬಿನಗರ್​ ರೈಲ್ವೇ ನಿಲ್ದಾಣಗಳ ಮಧ್ಯೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೊನೆಯ ಬಾರಿ ಹೆಂಡ್ತಿ ನೋಡಲು ಗಂಗಯ್ಯ ಬರುತ್ತಾನೆಂದು ತಿಳಿದಿದ್ದ ಕುಟಂಬಕ್ಕೆ ಮತ್ತು ಸಂಬಂಧಿಕರಿಗೆ ನಿಜಕ್ಕೂ ಶಾಕ್​ ಆಗಿತ್ತು. ಪ್ರೀತಿಸಿ ಮದುವೆಯಾದ ಹೆಂಡ್ತಿ ಮೇಲೆ ಗಂಗಯ್ಯ ಪ್ರಾಣ ಬಿಡುವಷ್ಟು ಪ್ರೀತಿ ಇಟ್ಟಿದ್ದನು. ಆಕೆ ಇರದ ಜೀವನ ತನಗೂ ಬೇಡವೆಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಗ್ರಾಮಸ್ಥರ ಮಾತಾಗಿತ್ತು. ಮಗು ಅನಾಥವಾಗಿದ್ದು, ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಇಬ್ಬರನ್ನು ಒಟ್ಟಿಗೆ ಅಂತ್ಯಸಂಸ್ಕಾರ ನೆರವೇರಿಸಿದರು.

Intro:Body:

ಲವ್​ ಮ್ಯಾರೇಜ್​, ವಿದೇಶದಲ್ಲಿ ಉದ್ಯೋಗ... ಮಗುವನ್ನ ಅನಾಥ ಮಾಡಿ ಅತ್ತ ಗಂಡ, ಇತ್ತ ಹೆಂಡ್ತಿ ಆತ್ಮಹತ್ಯೆ!

Wife and husband sucide at hyderabad

Hyderabad news, Hyderabad wife suicide news, Hyderabad wife and husband suicide news, Hyderabad couple suicide news, ಹೈದರಾಬಾದ್​ ಸುದ್ದಿ, ಹೈದರಾಬಾದ್​ ಆತ್ಮಹತ್ಯೆ ಸುದ್ದಿ, ಹೈದರಾಬಾದ್​ ದಂಪತಿ ಆತ್ಮಹತ್ಯೆ ಸುದ್ದಿ, ಲವ್​ ಮ್ಯಾರೇಜ್​, ವಿದೇಶದಲ್ಲಿ ಉದ್ಯೋಗ, ಅತ್ತ ಗಂಡ, ಇತ್ತ ಹೆಂಡ್ತಿ ಆತ್ಮಹತ್ಯೆ,

ಪ್ರೀತಿಸಿದ್ರೂ, ಹಿರಿಯರನ್ನು ಒಪ್ಪಿಸಿ ಮದುವೆಯೂ ಆದರು.. ವಿದೇಶದಲ್ಲಿ ಉದ್ಯೋಗ, ಐಷಾರಾಮಿ ಜೀವನ... ಸುಖವಾಗಿ ಸಾಗುತ್ತಿದ್ದ ಸಂಸಾರದಲ್ಲಿ ಸಣ್ಣದೊಂದು ಕಲಹ... ಕಲಹಕ್ಕೆ ಬೇಸತ್ತು ದಂಪತಿ ಆತ್ಮಹತ್ಯೆ ಶರಣಾಗಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​: ಅವರಿಬ್ಬರು ಪ್ರೀತಿಸಿ, ಹಿರಿಯರನ್ನು ಒಪ್ಪಿಸಿ ಮದುವೆಯಾದ್ರು. ವಿದೇಶದಲ್ಲಿ ಉದ್ಯೋಗ ಗಿಟ್ಟಿಸಿಕೊಂಡು ಸುಖವಾಗಿಯೇ ಸಂಸಾರ ಸಾಗುತ್ತಿತ್ತು. ಆದ್ರೆ ಸಣ್ಣದೊಂದು ಕಲಹಕ್ಕೆ ಇವರ ಜೀವನದ ಅಧ್ಯಯನವೇ ಮುಗಿಸಿಸಿದ್ದಾರೆ. 

ಪ್ರಕಾಶಂ ಜಿಲ್ಲೆಯ ಜೊನ್ನತಾಳಿ ಗ್ರಾಮದ ಶಿವರಾತ್ರಿ ರಮಾದೇವಿ, ಮೆಟ್ಟಲ ಗಂಗಯ್ಯ ವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿ ಮುಗಿಸಿದ್ದಾರೆ. ವಿಶ್ವವಿದ್ಯಾಯಲದಲ್ಲಿ ವ್ಯಾಸಂಗಮಾಡುತ್ತಿರುವ ಸಮಯದಲ್ಲಿ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಮೂರು ವರ್ಷಗಳ ಹಿಂದೆ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ಇಬ್ಬರು ಸೌದಿಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. 

ಒಂದೂವರೆ ವರ್ಷದ ಹಿಂದೆ ರಮಾದೇವಿ ಗರ್ಭಿಣಿಯಾಗಿದ್ದರಿಂದ ಸ್ವಗ್ರಾಮಕ್ಕೆ ಬಂದು ನೆಲೆಸಿದ್ದರು. ಬಳಿಕ ಗಂಗಯ್ಯಗೆ ಲಂಡನ್​ನಲ್ಲಿ ಉದ್ಯೋಗಾವಕಾಶ ದೊರೆಯಿತು. ರಮಾದೇವಿಗೆ ಮಗಳು ಜನಿಸಿದ್ದು, ಗಂಗಯ್ಯ ತಿಂಗಳಿಗೊಮ್ಮೆ ಹೆಂಡ್ತಿ, ಮಗುವನ್ನು ನೋಡಲು ಬರುತ್ತಿದ್ದರು. ಇನ್ನು ರಮಾದೇವಿಗೆ ಪಿಹೆಚ್​ಡಿ ಮಾಡುವಂತೆ ಗಂಗಯ್ಯ ಬಲವಂತ ಪಡಿಸುತ್ತಿದ್ದ. ಇದಕ್ಕೆ ರಮಾದೇವಿ ಇಷ್ಟವಿಲ್ಲವೆಂದು ಹೇಳಿದ್ದರು. ಪಿಹೆಚ್​ಡಿ ಮಾಡಿದಲ್ಲೇ ಲಂಡನ್​ಗೆ ಕರೆದೊಯ್ಯುವುದಾಗಿ ಗಂಗಯ್ಯ ಹೆಂಡ್ತಿ ರಮಾದೇವಿಗೆ ಹೇಳುತ್ತಿದ್ದರು. 

ಪಿಹೆಚ್​ಡಿ ಓದುವ ಸಂಬಂಧವೇ ಇಬ್ಬರ ಮಧ್ಯೆ ಕಲಹಗಳು ನಡೆಯುತ್ತಿದ್ದವು. ಇತ್ತೀಚೆಗೆ ಆಗಸ್ಟ್​ 29ರಂದು ಗಂಗಯ್ಯ ವಾಪಸ್​ ಲಂಡನ್​ಗೆ ತೆರಳಿದ್ದರು. ಅತ್ತ ಹೆಂಡ್ತಿ ರಮಾದೇವಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಶರಣಾಗಿದ್ದರು. ಸುದ್ದಿ ತಿಳಿದ ತಕ್ಷಣವೇ ಗಂಗಯ್ಯ ಮರಳಿ ಫ್ಲೈಟ್​ ಹತ್ತಿ ಹೈದರಾಬಾದ್​ಗೆ ಬಂದಿದ್ದಾರೆ. ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿಗೆ ಮನನೊಂದು ಸ್ವಗ್ರಾಮಕ್ಕೆ ತೆರಳದೇ ಘಟೆಕೇಸರ್​-ಬಿಬಿನಗರ್​ ರೈಲ್ವೇ ನಿಲ್ದಾಣಗಳ ಮಧ್ಯೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಕೊನೆಯ ಬಾರಿ ಹೆಂಡ್ತಿ ನೋಡಲು ಗಂಗಯ್ಯ ಬರುತ್ತಾನೆಂದು ತಿಳಿದಿದ್ದ ಕುಟಂಬಕ್ಕೆ ಮತ್ತು ಸಂಬಂಧಿಕರಿಗೆ ನಿಜಕ್ಕೂ ಶಾಕ್​ ಆಗಿತ್ತು. ಪ್ರೀತಿಸಿ ಮದುವೆಯಾದ ಹೆಂಡ್ತಿ ಮೇಲೆ ಗಂಗಯ್ಯ ಪ್ರಾಣ ಬಿಡುವಷ್ಟು ಪ್ರೀತಿ ಇಟ್ಟಿದ್ದನು. ಆಕೆ ಇರದ ಜೀವನ ತನಗೂ ಬೇಡವೆಂದು ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಗ್ರಾಮಸ್ಥರ ಮಾತಾಗಿತ್ತು. ಮಗು ಅನಾಥವಾಗಿದ್ದು, ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಇಬ್ಬರನ್ನು ಒಟ್ಟಿಗೆ ಅಂತ್ಯಸಂಸ್ಕಾರ ನೆರವೇರಿಸಿದರು. 

ప్రేమించుకున్నారు.. పెద్దల్ని ఒప్పించి పెళ్లిచేసుకున్నారు.. విదేశాల్లో ఉద్యోగం.. విలాసవంతమైన జీవితం... సాఫీగా సాగుతున్న కాపురంలో కలహం విలయం సృష్టించింది. మనస్థాపంతో భార్య ఆత్మహత్య చేసుకోగా... అది తట్టుకోలేక భర్త బలవన్మరణానికి పాల్పడిన ఘటన నగరంలో కలకలం సృష్టించింది.

ప్రకాశం జిల్లా మార్టూరు మండలం జొన్నతాళికి చెందిన శివరాత్రి రమాదేవి, మెట్టెల గంగయ్య సైన్సులో పీజీ చేశారు. విశ్వవిద్యాలయంలోనే ప్రేమించుకున్నారు. మూడేళ్ల క్రితం పెళ్లిచేసుకున్నారు. ఉద్యోగాల కోసం ఇద్దరూ సౌదీకి వెళ్లారు. రమాదేవి గర్భం దాల్చి.. ఏడాదిన్నర క్రితం స్వగ్రామానికి వచ్చింది. ఆ తర్వాత గంగయ్యకు మంచి ఉద్యోగం రావడం వల్ల లండన్‌ వెళ్లారు. భార్యను, కుమార్తెను చూసేందుకు నెలరోజుల క్రితం స్వదేశానికి వచ్చాడు. భార్యను పీహెచ్‌డీ చేయాలంటూ సౌదీలో ఉన్నప్పటి నుంచే కోరుతున్నట్లు సమాచారం. ఆమెకు అది ఇష్టంలేక ఇద్దరి మధ్య వివాదాలు మొదలయ్యాయి.

పీహెచ్‌డీ చేస్తేనే లండన్‌ తీసుకెళ్తా....

ఇటీవల స్వగ్రామానికి వచ్చినపుడూ అతడు మరోసారి భార్యను ఒత్తిడి చేశాడని, పీహెచ్‌డీ చేస్తేనే లండన్‌ తీసుకెళ్తానని చెప్పాడని రమాదేవి కుటుంబసభ్యులు ఆరోపిస్తున్నారు. అత్త వేధింపులు కూడా తోడై తమ కుమార్తె తనువు చాలించిందని ఆవేదన వ్యక్తం చేస్తున్నారు. గంగయ్య ఆగస్టు 29న లండన్‌లో దిగాడు. అదేరోజు సాయంత్రం రమాదేవి స్వగ్రామంలో ఉరివేసుకుని మృతిచెందింది. విషయం తెలిసి గంగయ్య వెంటనే తిరుగు ప్రయాణమయ్యాడు. హైదరాబాద్‌ చేరుకున్నా, స్వగ్రామానికి రాలేదు.

ఇంట్లో భార్య... రైల్వేస్టేషన్​ వద్ద భర్త ఆత్మహత్య

ఘట్‌కేసర్‌-బీబీనగర్‌ రైల్వేస్టేషన్ల మధ్య ఓ వ్యక్తి మృతదేహం పడి ఉందని సికింద్రాబాద్‌ జీఆర్పీ పోలీసులకు సమాచారం వచ్చింది. మృతదేహం వద్ద లభ్యమైన ఓటర్‌, ఆధార్‌ కార్డుల ఆధారంగా మృతుడిని గంగయ్యగా గుర్తించి, మార్టూరు పోలీసులకు సమాచారం ఇచ్చారు. భార్యను కడసారి చూసేందుకు గంగయ్య వస్తాడని కుటుంబీకులు, బంధువులు ఎదురుచూస్తున్న తరుణంలో అతడు ఆత్మహత్య చేసుకున్నాడనే వార్త తెలిసి శోకసంద్రంలో మునిగారు.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.