ಹೈದರಾಬಾದ್: ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಸಂದರ್ಭದಲ್ಲಿ ಜನರು ಅನುಭವಿಸುತ್ತಿರುವ ಭಾವನೆಗಳು ಹಾಗೂ ಕ್ಷಣಗಳನ್ನು ಪ್ರತಿಬಿಂಬಿಸುವ ಸಲುವಾಗಿ ವಿಶ್ವ ಆರೋಗ್ಯ ಸಂಸ್ಥೆಯ ಸಹಭಾಗಿತ್ವದಲ್ಲಿ ವಾಟ್ಸಾಪ್ ‘ಟುಗೆದರ್ ಅಟ್ ಹೋಮ್’ ಎಂಬ ಹೊಸ ಸ್ಟಿಕ್ಕರ್ ಪ್ಯಾಕ್ ರಚಿಸಿದೆ.
ಜನರು ಸಂಪರ್ಕದಲ್ಲಿರಲು ಸಹಾಯ ಮಾಡಲು ನಾವು ಡಬ್ಲ್ಯೂಎಚ್ಒ ಜೊತೆಗೂಡಿ ಹೊಸ 'ಟುಗೆದರ್ ಅಟ್ ಹೋಮ್' ಸ್ಟಿಕ್ಕರ್ ಪ್ಯಾಕ್ ರಚಿಸವ ಕೆಲಸ ಮಾಡಿದ್ದೇವೆ ಎಂದು ವಾಟ್ಸಾಪ್ ಟ್ವೀಟ್ ಮಾಡಿದೆ.
-
We worked together with @WHO on a new 'Together at Home' sticker pack to help people stay connected throughout this moment and beyond. Send an air high five, celebrate our medical heroes, or show love to a personal hero in your life. Available now in your WhatsApp. pic.twitter.com/6xjKylYzRd
— WhatsApp Inc. (@WhatsApp) April 21, 2020 " class="align-text-top noRightClick twitterSection" data="
">We worked together with @WHO on a new 'Together at Home' sticker pack to help people stay connected throughout this moment and beyond. Send an air high five, celebrate our medical heroes, or show love to a personal hero in your life. Available now in your WhatsApp. pic.twitter.com/6xjKylYzRd
— WhatsApp Inc. (@WhatsApp) April 21, 2020We worked together with @WHO on a new 'Together at Home' sticker pack to help people stay connected throughout this moment and beyond. Send an air high five, celebrate our medical heroes, or show love to a personal hero in your life. Available now in your WhatsApp. pic.twitter.com/6xjKylYzRd
— WhatsApp Inc. (@WhatsApp) April 21, 2020
ಅರೇಬಿಕ್, ಫ್ರೆಂಚ್, ಜರ್ಮನ್, ಹಿಂದಿ, ಇಂಡೋನೇಷಿಯನ್, ಇಟಾಲಿಯನ್, ಪೋರ್ಚುಗೀಸ್, ರಷ್ಯನ್, ಸ್ಪ್ಯಾನಿಷ್ ಮತ್ತು ಟರ್ಕಿಶ್ ಭಾಷೆಗಳಲ್ಲಿ ‘ಟುಗೆದರ್ ಅಟ್ ಹೋಮ್’ ಸ್ಟಿಕ್ಕರ್ ಪ್ಯಾಕ್ ವಾಟ್ಸಾಪ್ನಲ್ಲಿ ಲಭ್ಯವಿದೆ.