ಮುಂಬೈ: ದಿಢೀರ್ ಬೆಳವಣಿಗೆಯಲ್ಲಿ ಇಂದು ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದೇವೇಂದ್ರ ಫಡ್ನವೀಸ್ ನಗರದ ಬಿಜೆಪಿ ಮುಖ್ಯ ಕಚೇರಿಗೆ ಆಗಮಿಸಿದರು.
-
Maharashtra CM Devendra Fadnavis in Mumbai: We will provide a stable government. Modi hai toh mumkin hai!! pic.twitter.com/vpIWe7fl6h
— ANI (@ANI) November 23, 2019 " class="align-text-top noRightClick twitterSection" data="
">Maharashtra CM Devendra Fadnavis in Mumbai: We will provide a stable government. Modi hai toh mumkin hai!! pic.twitter.com/vpIWe7fl6h
— ANI (@ANI) November 23, 2019Maharashtra CM Devendra Fadnavis in Mumbai: We will provide a stable government. Modi hai toh mumkin hai!! pic.twitter.com/vpIWe7fl6h
— ANI (@ANI) November 23, 2019
ಈ ವೇಳೆ ಮಾತನಾಡಿದ ಫಡ್ನವೀಸ್, ನಾವು ಮುಂದಿನ 5 ವರ್ಷಗಳ ಕಾಲ ಸ್ಥಿರ ಸರ್ಕಾರ ನೀಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಇದ್ದರೆ ಅಸಾಧ್ಯವನ್ನೂ ಸಾಧ್ಯವಾಗಿಸುತ್ತಾರೆ ಎಂದರು. ಇದೇ ವೇಳೆ, ಪಕ್ಷದ ಕಾರ್ಯಕರ್ತರು ಫಡ್ನವೀಸ್ಗೆ ಶುಭ ಹಾರೈಸಿದರು.
-
Mumbai: Maharashtra Deputy CM Ajit Pawar is holding a meeting with NCP MP Sunil Tatkare and NCP MLAs Dilip Walse Patil and Hasan Mushrif at his brother Sriniwas Pawar's residence; Security has been heightened outside the residence of Sriniwas Pawar pic.twitter.com/KDzv2WOKpG
— ANI (@ANI) November 23, 2019 " class="align-text-top noRightClick twitterSection" data="
">Mumbai: Maharashtra Deputy CM Ajit Pawar is holding a meeting with NCP MP Sunil Tatkare and NCP MLAs Dilip Walse Patil and Hasan Mushrif at his brother Sriniwas Pawar's residence; Security has been heightened outside the residence of Sriniwas Pawar pic.twitter.com/KDzv2WOKpG
— ANI (@ANI) November 23, 2019Mumbai: Maharashtra Deputy CM Ajit Pawar is holding a meeting with NCP MP Sunil Tatkare and NCP MLAs Dilip Walse Patil and Hasan Mushrif at his brother Sriniwas Pawar's residence; Security has been heightened outside the residence of Sriniwas Pawar pic.twitter.com/KDzv2WOKpG
— ANI (@ANI) November 23, 2019
ಡಿಸಿಎಂ ಅಜಿತ್ ಪವಾರ್ ಸಭೆ...
ಇನ್ನೊಂದೆಡೆ ಇಂದು ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್, ಎನ್ಸಿಪಿ ಸಂಸದ ಸುನಿಲ್ ತತ್ಕರೆ, ಎನ್ಸಿಪಿ ಶಾಸಕ ದಿಲಿಪ್ ವಾಸ್ಲೆ ಪಾಟಿಲ್ ಮತ್ತು ಹಸನ್ ಮುಶ್ರಿಫ್ ಜೊತೆಗೆ ತಮ್ಮ ಸಹೋದರನ ನಿವಾಸದಲ್ಲಿ ಮಹತ್ವದ ಸಭೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಹೋದರ ಶ್ರೀನಿವಾಸ್ ಪವಾರ್ ನಿವಾಸದ ಮುಂದೆ ಬಿಗಿ ಭದ್ರತೆ ಒದಗಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ನಡುವೆ ಮಹಾರಾಷ್ಟ್ರ ವಿಧಾನಸಭೆ ಬಲಾ ಬಲಾ ನೋಡೋದಾರೆ 288 ಸದಸ್ಯರಲ್ಲಿ ಬಿಜೆಪಿ ಒಟ್ಟು 105 ಸದಸ್ಯರನ್ನ ಹೊಂದಿದೆ. ಶಿವಸೇನೆ 56, ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಸದಸ್ಯರನ್ನು ಹೊಂದಿದ್ದಾರೆ. ಪಕ್ಷೇತರರು 13 ಹಾಗೂ ಇತರ ಪಕ್ಷಗಳು ಸೇರಿ ಒಟ್ಟು 16 ಸದಸ್ಯರನ್ನು ಹೊಂದಿದ್ದಾರೆ. ವಿಧಾನಸಭೆಯಲ್ಲಿ ಬಹುಮತ ಸಾಧಿಸಬೇಕಾದರೆ 145 ಸದಸ್ಯರ ಬೆಂಬಲ ಅಗತ್ಯವಿದೆ.
![Maharastra Election result](https://etvbharatimages.akamaized.net/etvbharat/prod-images/5152688_mh.jpg)