ಹೈದರಾಬಾದ್: "ರಿಲಯನ್ಸ್ ಮತ್ತು ಜಿಯೋದ ವತಿಯಿಂದ ನಾವೆಲ್ಲರೂ ಫೇಸ್‌ಬುಕನ್ನು ಸ್ವಾಗತಿಸಲು ಸಂತೋಷಪಡುತ್ತೇವೆ" ಎಂದು ಬಿಲಿಯನೇರ್ ಮುಖೇಶ್ ಅಂಬಾನಿ ಹೇಳಿದ್ದಾರೆ.
5.7 ಬಿಲಿಯನ್ ಡಾಲರ್ ಅಂದರೆ 43,574 ಕೋಟಿ ರೂಪಾಯಿಯನ್ನು, ಫೇಸ್‌ಬುಕ್ ಅಂಬಾನಿಯ ಟೆಲಿಕಾಂ ಕಂಪೆನಿ ಜಿಯೋದಲ್ಲಿ ಹೂಡಿಕೆ ಮಾಡಿದೆ.
ಈ ಮೂಲಕ ಜಿಯೋದ ಶೇ 9.99ರಷ್ಟು ಪಾಲನ್ನು ಫೇಸ್‌ಬುಕ್ ಖರೀದಿಸಿದಂತಾಗಿದೆ.