ETV Bharat / bharat

'ಆತ್ಮೀಯ ಅಭಿನಂದನೆಗಳು': ಬೈಡನ್, ಹ್ಯಾರಿಸ್​ಗೆ​ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ ನಮೋ! - ಕಮಲಾ ಹ್ಯಾರಿಸ್​ಗೆ ಅಭಿನಂದನೆ ಸಲ್ಲಿಸಿದ ನಮೋ

ಅಮೆರಿಕದ ನೂತನ ಅಧ್ಯಕ್ಷರಾಗಿ ಬೈಡನ್​ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್ ಪದಗ್ರಹಣ ಮಾಡಿದ್ದು, ಪ್ರಧಾನಿ ಮೋದಿ ಸರಣಿ ಟ್ವೀಟ್ ಮಾಡಿ ವಿಶ್ ಮಾಡಿದ್ದಾರೆ.

PM Modi Tweets  Joe Biden
PM Modi Tweets Joe Biden
author img

By

Published : Jan 20, 2021, 11:42 PM IST

ನವದೆಹಲಿ: ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬೈಡನ್​ ಹಾಗೂ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್​ ಪದಗ್ರಹಣ ಮಾಡಿದ್ದು, ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಕೆ ಮಾಡಿ ಸರಣಿ ಟ್ವೀಟ್ ಮಾಡಿದ್ದಾರೆ. ಯುನೈಟೆಡ್​ ಸ್ಟೇಟ್ಸ್​ ಆಫ್ ಅಮೆರಿಕಾದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಕ್ಕೆ ನನ್ನ ಆತ್ಮೀಯ ಅಭಿನಂದನೆಗಳು ಎಂದು ಮೋದಿ ಶುಭಾಶಯ ತಿಳಿಸಿದ್ದಾರೆ.

  • My warmest congratulations to @JoeBiden on his assumption of office as President of the United States of America. I look forward to working with him to strengthen India-US strategic partnership.

    — Narendra Modi (@narendramodi) January 20, 2021 " class="align-text-top noRightClick twitterSection" data=" ">

ಇದರ ಜತೆಗೆ ಉಪಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಕಮಲಾ ಹ್ಯಾರಿಸ್​ಗೆ ಅಭಿನಂದನೆ ಸಲ್ಲಿಕೆ ಮಾಡಿರುವ ಮೋದಿ, ಇದೊಂದು ಐತಿಹಾಸಿಕ ಸಂದರ್ಭ. ಭಾರತ-ಅಮೆರಿಕ ಸಂಬಂಧಗಳನ್ನ ಮತ್ತಷ್ಟು ಬಲಿಷ್ಠವಾಗಿಸಲು ನಿಮ್ಮೊಂದಿಗೆ ಸಂವಹನ ನಡೆಸಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

  • The India-US partnership is based on shared values. We have a substantial and multifaceted bilateral agenda, growing economic engagement and vibrant people to people linkages. Committed to working with President @JoeBiden to take the India-US partnership to even greater heights.

ಜಾಗತಿಕ ಶಾಂತಿ ಮತ್ತು ಸುರಕ್ಷತೆ ಹಾಗೂ ಉಭಯ ರಾಷ್ಟ್ರಗಳ ನಡುವಿನ ಸಹಭಾಗಿತ್ವವನ್ನ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಭಾರತ ಅಮೆರಿಕದೊಂದಿಗೆ ಕೆಲಸ ಮಾಡಲು ಸಿದ್ಧ ಎಂದಿರುವ ಅವರು, ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.

  • Congratulations to @KamalaHarris on being sworn-in as @VP. It is a historic occasion. Looking forward to interacting with her to make India-USA relations more robust. The India-USA partnership is beneficial for our planet.

ಭಾರತ-ಯುಎಸ್ ಸಹಭಾಗಿತ್ವ ಹೆಚ್ಚು ಮೌಲ್ಯ ಹೊಂದಿದೆ. ನಮ್ಮಲ್ಲಿ ಗಣನೀಯ ಬಹುಮುಖಿ ದ್ವಿಪಕ್ಷೀಯ ಕಾರ್ಯಸೂಚಿ ಇದೆ. ಸಾಮಾನ್ಯ ಸವಾಲು ಎದುರಿಸಲು ಮತ್ತು ಜಾಗತಿಕ ಶಾಂತಿ ಮತ್ತು ಸುರಕ್ಷತೆಯನ್ನ ಮುನ್ನಡೆಸುವಲ್ಲಿ ನಾವು ಒಗ್ಗಟ್ಟಿನಿಂದ ಮತ್ತು ಉತ್ತಮವಾಗಿ ಕೆಲಸ ಮಾಡೋಣ ಎಂದು ನಮೋ ಹೇಳಿದ್ದಾರೆ.

ಓದಿ:'ಮರಳಿ ಮತ್ತೊಂದು ಸ್ವರೂಪದಲ್ಲಿ ಬರುತ್ತೇನೆ': ಶ್ವೇತಭವನ ತೊರೆದ ಟ್ರಂಪ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.