ETV Bharat / bharat

ಲಾಕ್‌ಡೌನ್‌ ಸಂಕಷ್ಟದ ಮಧ್ಯೆಯೂ ಪಿಎಂ ಕೇರ್ಸ್ ನಿಧಿಗೆ ಗುಜರಾತ್ ರೈತರ ದೇಣಿಗೆ

ಪ್ರಧಾನಿ ಮೋದಿ ಮನವಿಗೆ ಸ್ಪಂದಿಸಿ ಅನೇಕರು ಪಿಎಂ ಕೇರ್ಸ್​​ ನಿಧಿಗೆ ಉದಾರವಾಗಿ ದೇಣಿಗೆ ನೀಡುತ್ತಿದ್ದು, ರೈತರು ಕೂಡ ಕೈಜೋಡಿಸುತ್ತಿದ್ದಾರೆ.

Virus: Over 200 Guj farmers give Rs 2k
Virus: Over 200 Guj farmers give Rs 2k
author img

By

Published : Apr 10, 2020, 5:29 PM IST

ಅಹಮದಾಬಾದ್​​: ದೇಶದಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಎಲ್ಲರೂ ಕೈಜೋಡಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಈ ಮನವಿಗೆ ನಾನಾ ಕ್ಷೇತ್ರಗಳ ಜನರು ಸ್ಪಂದಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಬೆಳೆ ಮಾರಾಟವಾಗದೆ ಸಂಕಷ್ಟದಲ್ಲಿರುವ ರೈತರೂ ಕೂಡಾ ಹಿಂದೆ ಬಿದ್ದಿಲ್ಲ. ನಮೋ ಕರೆಗೆ ಓಗೊಟ್ಟ ಗುಜರಾತ್​ನ ಅಮ್ರೇಲಿ ಜಿಲ್ಲೆಯ ಇನ್ನೂರಕ್ಕೂ ಹೆಚ್ಚು ರೈತರು ಪಿಎಂ ಕೇರ್ಸ್​ ನಿಧಿಗೆ ತಲಾ 2 ಸಾವಿರ ರೂ ನೀಡುತ್ತಿದ್ದಾರೆ.

ಪ್ರಧಾನ್​ ಮಂತ್ರಿ ಕಿಸಾನ್​ ಸಮ್ಮಾನ್​ ಯೋಜನೆಯಡಿ ತಾವು ಪಡೆದುಕೊಂಡಿರುವ 2 ಸಾವಿರ ರೂ ಪಿಎಂ ಕೇರ್ಸ್​ ನಿಧಿಗೆ ನೀಡಲು ಅವರು ನಿರ್ಧರಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.