ETV Bharat / bharat

ಮುಂಬೈನ ಬೈಕುಲ್ಲಾ ಜೈಲಿಗೆ ನಿಯೋಜಿಸಲಾಗಿದ್ದ ವೈದ್ಯರಿಗೂ ಕೊರೊನಾ ಪಾಸಿಟಿವ್​ - Mumbai's Byculla Jail

ಮುಂಬೈನ ಆರ್ಥರ್​ ರಸ್ತೆಯ ಜೈಲಿನ 77 ಕೈದಿಗಳಲ್ಲಿ ಹಾಗೂ 26 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ.

corona positive cases
ವೈದ್ಯರಿಗೂ ಕೊರೊನಾ ಪಾಸಿಟಿವ್​
author img

By

Published : May 9, 2020, 7:50 AM IST

ಮುಂಬೈ: ಕೇಂದ್ರ ಮುಂಬೈನ ಬೈಕುಲ್ಲಾ ಜೈಲಿಗೆ ನಿಯೋಜಿಸಲಾಗಿದ್ದ ವೈದ್ಯರೊಬ್ಬರಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ.

ಬೈಕುಲ್ಲಾ ಜೈಲಿನ ಕೈದಿಗಳ ಆರೋಗ್ಯ ಪರೀಕ್ಷೆಗಾಗಿ ನಿಯೋಜಿಸಲಾಗಿದ್ದ ವೈದ್ಯರಲ್ಲಿ ಕೊರೊನಾ ಪತ್ತೆಯಾಗಿರವುದರಿಂದ, ಆ ವೈದ್ಯರ ಸಂಪರ್ಕದಲ್ಲಿದ್ದ ಕೈದಿಗಳನ್ನು ಕಂಡು ಹಿಡಿಯಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಆರ್ಥರ್​ ರಸ್ತೆಯ ಜೈಲಿನ 77 ಕೈದಿಗಳಲ್ಲಿ ಹಾಗೂ 26 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು.

ಈಗಾಗಲೆ ಮಹಾರಾಷ್ಟ್ರದಲ್ಲಿ 17974 ಮಂದಿ ಈ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗಿದ್ದಾರೆ. 694 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ದೇಶಾದಾದ್ಯಂತ 56 ಸಾವಿರ ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದರೆ 1886 ಮಂದಿ ಸಾವಿಗೀಡಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.