ETV Bharat / bharat

ಸಿದ್ದಾರ್ಥ್​ಗಿಂತ ನನ್ನ ಸ್ಥಿತಿಯೇನೂ ಬೇರೆಯಲ್ಲ: ವಿಜಯ್​ ಮಲ್ಯ

ಸಿದ್ದಾರ್ಥ್​ ಸ್ಥಿತಿಗಿಂತ ನನ್ನ ಸ್ಥಿತಿಯೇನೂ ಬೇರೆಯಿಲ್ಲ. ಅವರು ಬರೆದಿರುವ ಕೊನೆಯ ಪತ್ರ ನನ್ನನ್ನು ದುಃಖ ತರಿಸಿದೆ ಎಂದು ಮದ್ಯದ ದೊರೆ ವಿಜಯ್​ ಮಲ್ಯ ತೆರಿಗೆ ಇಲಾಖೆಗಳ ಬಗ್ಗೆ ಆರೋಪಿಸಿದ್ದಾರೆ.

ಸಿದ್ದಾರ್ಥ್​ ಸ್ಥಿತಿಗಿಂತ ನನ್ನ ಸ್ಥಿತಿಯೇನೂ ಬೇರೆಯಲ್ಲ : ಮದ್ಯದ ದೊರೆ ವಿಜಯ್​ ಮಲ್ಯಾ
author img

By

Published : Jul 31, 2019, 9:58 AM IST

Updated : Jul 31, 2019, 10:18 AM IST

ನವದೆಹಲಿ : ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ವಿತ್ತೀಯ ಅಪರಾಧಿ ಮದ್ಯದ ದೊರೆ ವಿಜಯ್‌ ಮಲ್ಯ ಇದೀಗ ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ಧಾರ್ಥ ಸಾವಿನ ಬಗ್ಗೆ ಟ್ವೀಟ್​​ ಮಾಡಿದ್ದಾರೆ. ಸಿದ್ಧಾರ್ಥ್​​ ಸ್ಥಿತಿಗಿಂತ ನನ್ನ ಸ್ಥಿತಿಯೇನೂ ಬೇರೆಯಿಲ್ಲ. ಅವರು ಬರೆದಿರುವ ಕೊನೆಯ ಪತ್ರ ನನಗೆ ದುಃಖ ತರಿಸಿದೆ ಎಂದಿದ್ದಾರೆ.

  • I am indirectly related to VG Siddhartha. Excellent human and brilliant entrepreneur. I am devastated with the contents of his letter. The Govt Agencies and Banks can drive anyone to despair. See what they are doing to me despite offer of full repayment. Vicious and unrelenting.

    — Vijay Mallya (@TheVijayMallya) July 30, 2019 " class="align-text-top noRightClick twitterSection" data=" ">

ಈ ಕುರಿತು ಟ್ವೀಟ್‌ ಮಾಡಿರುವ ಮಲ್ಯ, ತನಗೂ ಕೂಡ ತನಿಖಾ ಏಜೆನ್ಸಿಗಳು ಮತ್ತು ಬ್ಯಾಂಕ್​​​ಗಳು ಕಿರುಕುಳ ನೀಡುತ್ತಿದ್ದು, ಸಿದ್ಧಾರ್ಥ ಅವರಿಗಿಂತ ನನ್ನ ಸ್ಥಿತಿ ಭಿನ್ನವಾಗಿಲ್ಲ ಎಂದು ಆರೋಪಿಸಿದ್ದಾರೆ.

ಸಾಲವನ್ನು ಪೂರ್ಣ ಮರುಪಾವತಿ ಮಾಡುತ್ತೇನೆ ಎಂದಿದ್ದರೂ ತನಿಖಾ ಏಜೆನ್ಸಿಗಳು ಮತ್ತು ತೆರಿಗೆ ಇಲಾಖೆಗಳು ಹೇಗೆ ನಡೆದುಕೊಳ್ಳುತ್ತಿವೆ ನೋಡಿ. ಇದೊಂದು ಕೆಟ್ಟ ವರ್ತನೆಯಾಗಿದೆ ಎಂದು ಸರ್ಕಾರದ ತನಿಖಾ ಸಂಸ್ಥೆ ಮತ್ತು ಬ್ಯಾಂಕ್​ಗಳ ವಿರುದ್ಧ ಮಲ್ಯ ಕಿಡಿಕಾರಿದ್ದಾರೆ.

Intro:Body:Conclusion:
Last Updated : Jul 31, 2019, 10:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.