ETV Bharat / bharat

ಆರ್ಥಿಕ ಪ್ಯಾಕೇಜ್​​ ಅಭಿನಂದಿಸಿ, ಸರ್ಕಾರ ನನ್ನಿಂದಲೂ ಹಣ ಪಡೆದುಕೊಳ್ಳಲಿ ಎಂದ ವಿಜಯ್‌ ಮಲ್ಯ

author img

By

Published : May 14, 2020, 11:09 AM IST

'ಕೊರೊನಾ ವೈರಸ್​​​ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್​ ಘೋಷಿಸಿರುವುದು ಸ್ವಾಗತಾರ್ಹ. ಸರ್ಕಾರ ತಾನು ಬಯಸಿದಷ್ಟು ಹಣ ಮುದ್ರಿಸಬಹುದಾಗಿದೆ. ಆದರೆ ಸಣ್ಣ ಕೊಡುಗೆದಾರನಾಗಿರುವ ನನ್ನನ್ನು ಈ ರೀತಿ ನಿರ್ಲಕ್ಷಿಸಬಹುದೇ?. ಸ್ಟೇಟ್​ ಬ್ಯಾಂಕ್​​ನಿಂದ ಪಡೆದ ಹಣ ಹಿಂದಿರುಗಿಸಲು ಯಾವುದೇ ಷರತ್ತು ವಿಧಿಸದೆ ವಾಪಸ್​ ಪಡೆದುಕೊಳ್ಳಿ. ಇದರ ಜತೆಗೆ ನನ್ನ ವಿರುದ್ಧದ ಪ್ರಕರಣಕ್ಕೆ ಅಂತ್ಯ ಹೇಳಿ': ವಿಜಯ್‌ ಮಲ್ಯ

Vijay Mallya
Vijay Mallya

ನವದೆಹಲಿ: ಲಂಡನ್​​ನಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್​ ಮಲ್ಯ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದು, ತಮ್ಮಿಂದಲೂ ಹಣ ವಾಪಸ್​ ಪಡೆದುಕೊಳ್ಳುವಂತೆ ಟ್ವೀಟ್ ಮೂಲಕ ಮನವಿ​ ಮಾಡಿದ್ದಾರೆ.

  • Congratulations to the Government for a Covid 19 relief package. They can print as much currency as they want BUT should a small contributor like me who offers 100% payback of State owned Bank loans be constantly ignored ? Please take my money unconditionally and close.

    — Vijay Mallya (@TheVijayMallya) May 14, 2020 " class="align-text-top noRightClick twitterSection" data=" ">

ಕೊರೊನಾ ವೈರಸ್​​​ ಬಿಕ್ಕಟ್ಟಿನ ನಡುವೆ ಕೇಂದ್ರ ಸರ್ಕಾರ ಆರ್ಥಿಕ ಪ್ಯಾಕೇಜ್​ ಘೋಷಿಸಿರುವುದು ಸ್ವಾಗತಾರ್ಹ. ಸರ್ಕಾರ ತಾನು ಬಯಸಿದಷ್ಟು ಹಣ ಮುದ್ರಿಸಬಹುದಾಗಿದೆ. ಆದರೆ ಸಣ್ಣ ಕೊಡುಗೆದಾರನಾಗಿರುವ ನನ್ನನ್ನು ಈ ರೀತಿ ನಿರ್ಲಕ್ಷಿಸಬಹುದೇ?. ಸ್ಟೇಟ್​ ಬ್ಯಾಂಕ್​​ನಿಂದ ಪಡೆದ ಹಣ ಹಿಂದಿರುಗಿಸಲು ಯಾವುದೇ ಷರತ್ತು ವಿಧಿಸದೆ ವಾಪಸ್​ ಪಡೆದುಕೊಳ್ಳಿ. ಇದರ ಜತೆಗೆ ನನ್ನ ವಿರುದ್ಧದ ಪ್ರಕರಣಕ್ಕೆ ಅಂತ್ಯ ಹೇಳಿ ಎಂದು ಕೇಂದ್ರ ಸರ್ಕಾರವನ್ನು ಕೋರಿಕೊಂಡಿದ್ದಾರೆ.

ಭಾರತೀಯ ಬ್ಯಾಂಕುಗಳಿಗೆ ಸುಮಾರು 9,000 ಕೋಟಿ ರೂ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಮಲ್ಯ ಸದ್ಯ ಲಂಡನ್​​​ನಲ್ಲಿ ವಾಸವಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.