ಹೈದರಾಬಾದ್: ಕೆಲ ಕಿಡಿಗೇಡಿಗಳ ವಿವಾಹಿತ ಮಹಿಳೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದು, ಆಕೆಯ ವೇದನೆ ನೋಡಿದ ಕುಟುಂಬಸ್ಥರು ಸೈಬರಾಬಾದ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ.
ಇಲ್ಲಿನ ಮಿಯಾಪುರ್ ನಿವಾಸಿಯ ವ್ಯಕ್ತಿಯ ಪತ್ನಿಗೆ ಅಪರಿಚಿತರು 3 ಸಾವಿರಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಡಿಸೆಂಬರ್ 15ರಂದು ಎರಡೂ ಫೋನ್ಗಳಿಂದ ಕರೆ ಮಾಡಿದ ಅವರು ಮಹಿಳೆಯೊಬ್ಬಳು ವಿವಾಹಿತೆಗೆ ವ್ಯಭಿಚಾರ ಮಾಡುವಂತೆ ಪ್ರೇರೇಪಿಸಿದ್ದಾಳೆ.
ಮಹಿಳೆ ಬೆದರಿಕೆ ನಂತರ ಅಪರಿಚಿತರಿಂದ ಕರೆಗಳು ಬರುತ್ತಲೇ ಇವೆ. ವಾಟ್ಸಾಪ್ನಲ್ಲಿ ಅಶ್ಲೀಲ ವಿಡಿಯೋಗಳು, ಕರೆ ಮಾಡಿ ಅಸಭ್ಯವಾಗಿ ಮಾತನಾಡುವ ಪ್ರವೃತ್ತಿ ನಿರಂತರವಾಗಿ ನಡೆಯುತ್ತಿದೆ. ಇಷ್ಟಕ್ಕೆ ಮುಗಿಯಲಿಲ್ಲ ಈ ಕಿಡಿಗೇಡಿಗಳ ಅಟ್ಟಹಾಸ. ‘ಜೆಕೆ123’ ಅಂತ ವಾಟ್ಸಾಪ್ ಗ್ರೂಪ್ ಮಾಡಿ ಅದರಲ್ಲಿ ವಿವಾಹಿತೆಯ ಅಶ್ಲೀಲ ಫೋಟೋಗಳನ್ನು ಹರಿಬಿಡುತ್ತಿದ್ದಾರೆ ದುಷ್ಕರ್ಮಿಗಳು!
ಇದರಿಂದಾಗಿ ಈ ವಿವಾಹಿತೆ ಮಾನಸಿಕ ಚಿತ್ರಹಿಂಸೆ ಅನುಭವಿಸುತ್ತಿದ್ದಳು. ಆಕೆಯ ಪರಿಸ್ಥಿತಿ ನೋಡಿದ ಕುಟುಂಬಸ್ಥರು ಸಾಕಷ್ಟು ವೇದನೆ ಅನುಭವಿಸುತ್ತಿದ್ದಾರೆ. ಸಹೋದರಿಯ ಕಷ್ಟ ಅರಿತ ಸಹೋದರ ಇದೀಗ ಸೈಬರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
Intro:Body:
abusing messgages and calls, abusing messgages and calls to woman, abusing messgages and calls to woman in Hyderabad, Hyderabad crime news, ಅಸಭ್ಯ ಸಂದೇಶ ಮತ್ತು ಕರೆ, ಮಹಿಳೆಗೆ ಅಸಭ್ಯ ಸಂದೇಶ ಮತ್ತು ಕರೆ, ಹೈದರಾಬಾದ್ನಲ್ಲಿ ಮಹಿಳೆಗೆ ಅಸಭ್ಯ ಸಂದೇಶ ಮತ್ತು ಕರೆ, ಹೈದರಾಬಾದ್ ಅಪರಾಧ ಸುದ್ದಿ,
Unknown People toturing through abusing messgages and calls to woman in Hyderabad
ಅಶ್ಲೀಲ ವಿಡಿಯೋ, ಅಸಭ್ಯಕರ ಮಾತುಗಳು... ವಿವಾಹಿತಿಗೆ ಮಾನಸಿಕ ಚಿತ್ರಹಿಂಸೆ ನೀಡುತ್ತಿರುವ ಆಗಂತುಕರು!
ವಾಟ್ಸಾಪ್ ಓಪನ್ ಮಾಡಿದ್ರೇ ಸಾಕು ಅಶ್ಲೀಲ ವಿಡಿಯೋಗಳು... ಫೋನ್ ರಿಸಿವ್ ಮಾಡಿದ್ರೇ ಆಯ್ತು ಅಸಭ್ಯಕರ ಮಾತುಗಳು... ಯಾರೆಂಬು ಗೊತ್ತಿಲ್ಲ... ಎಲ್ಲಿಂದ ಮಾತ್ನಾಡ್ತಿದ್ದಾರೆ ಗೊತ್ತಿಲ್ಲ... ಕ್ಷಣ ಕ್ಷಣಕ್ಕೂ ವಿವಾಹಿತಳೊಬ್ಬಳಿಗೆ ಕಿಡಿಗೇಡಿಗಳು ಮಾನಸಿಕ ಕಿರುಕುಳ ನೀಡುತ್ತಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹೈದರಾಬಾದ್: ಕೆಲ ಕಿಡಿಗೇಡಿಗಳ ವಿವಾಹಿತ ಮಹಿಳೆಗೆ ಮಾನಿಸಿಕ ಕಿರುಕುಳ ನೀಡುತ್ತಿದ್ದು, ಆಕೆಯ ವೇದನೆ ನೋಡಿದ ಕುಟುಂಬಸ್ಥರು ಸೈಬರಾಬಾದ್ ಕ್ರೈಂ ಪೊಲೀಸರನ್ನು ಆಶ್ರಯಿಸಿದ್ದಾರೆ.
ಇಲ್ಲಿನ ಮಿಯಾಪೂರ್ ನಿವಾಸಿಯ ವ್ಯಕ್ತಿಯ ಪತ್ನಿಗೆ ಅಪರಿಚಿತರು 3 ಸಾವಿರಕ್ಕೂ ಹೆಚ್ಚು ಕಾಲ್ ಮಾಡಿದ್ದಾರೆ. ಅಷ್ಟೇ ಅಲ್ಲದೇ ಡಿಸೆಂಬರ್ 15ರಂದು ಎರಡು ಫೋನ್ಗಳಿಂದ ಕರೆ ಮಾಡಿದ ಸದರು ಮಹಿಳೆಯೊಬ್ಬಳು ವಿವಾಹಿತೆ ವ್ಯಭಿಚಾರ ಮಾಡುವಂತೆ ಬೆದರಿಕೆಯೊಡ್ಡಿದ್ದಾಳೆ.
ಮಹಿಳೆ ಬೆದರಿಕೆ ನಂತರ ಅಪರಿಚಿತರಿಂದ ಕರೆಗಳು ಬರುತ್ತಲೇ ಇವೆ. ವಾಟ್ಸಾಪ್ನಲ್ಲಿ ಅಶ್ಲೀಲ ವಿಡಿಯೋಗಳು, ಕರೆ ಮಾಡಿ ಅಸಭ್ಯವಾಗಿ ಮಾತನಾಡುವುದು ಮಾಡುತ್ತಿದ್ದಾರೆ ಆಗುಂತಕರು. ಇಷ್ಟೇ ಅಲ್ಲದೇ ‘ಜೆಕೆ123’ ಅಂತಾ ವಾಟ್ಸಾಪ್ ಗ್ರೂಪ್ ಮಾಡಿ ಅದರಲ್ಲಿ ವಿವಾಹಿತೆಯ ಅಶ್ಲೀಲ ಫೋಟೋಗಳನ್ನು ಹರಿಯಬಿಡುತ್ತಿದ್ದಾರೆ ದುಷ್ಕರ್ಮಿಗಳು.
ಇದರಿಂದಾಗಿ ಮಾನಸಿಕ ಚಿತ್ರಹಿಂಸೆ ವಿವಾಹಿತೆ ಅನುಭವಿಸುತ್ತಿದ್ದಳು. ಆಕೆಯ ಪರಿಸ್ಥಿತಿ ನೋಡದ ಕುಟುಂಬಸ್ಥರು ಮನದಲ್ಲೇ ಕುಗ್ಗಿ ಹೋಗಿದ್ದರು. ಸಹೋದರಿಯ ಕಷ್ಟ ಅರಿತ ಸಹೋದರ ಸೈಬರಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.
ఈనాడు, హైదరాబాద్: వాట్సాప్ తెరిస్తే చాలు అశ్లీల వీడియోలు.. ఫోన్ ఎత్తితే చాలు అసభ్యకరంగా మాటలు.. ఎవరో తెలియదు.. ఎక్కడినుంచో చేస్తున్నారో తెలియదు.. క్షణ క్షణం నరకం చూపిస్తుండడంతో ఆ మహిళలు విసిగిపోయారు. వారి వేదన చూసిన కుటుంబీకులు ఆ ఆగంతకుల నుంచి విముక్తి కల్పించాలంటూ సైబరాబాద్ సైబర్ క్రైం పోలీసులను ఆశ్రయించారు. మియాపూర్కు చెందిన ఓ వ్యక్తి తన భార్యకు గుర్తు తెలియని వ్యక్తుల నుంచి 3 వేల కాల్స్ వచ్చాయంటూ ఫిర్యాదు చేశాడు. ముందుగా ఈనెల 15న రెండు నంబర్ల నుంచి ఫోన్ వచ్చిందని, వ్యభిచారం చేయాల్సిందిగా సదరు మహిళలు ఆమెపై తీవ్ర ఒత్తిడి తెచ్చారని తెలిపాడు. ఆ తర్వాత గుర్తుతెలియని నంబర్ల నుంచి ఫోన్లు రావడం మొదలైందని పేర్కొన్నాడు. వాట్సాప్లో అశ్లీల వీడియోలు, ఫొటోలు పంపించి అసభ్యకరంగా మాట్లాడినట్లుగా వివరించాడు. మియాపూర్ ప్రాంతానికే చెందిన మరో మహిళ కూడా ఇలాంటి వేధింపులే ఎదుర్కొన్నారు. తన సోదరికి కొంతకాలంగా ఎవరెవరో వ్యక్తులు ఫోన్ చేసి అసభ్యకరంగా మాట్లాడుతున్నారంటూ ఓ వ్యక్తి ఫిర్యాదు చేశాడు. అశ్లీల వీడియోలు, సందేశాలు, చిత్రాలు పంపిస్తున్నారని వాపోయాడు. జేకే123 పేరిట ప్రత్యేకంగా వాట్సాప్ గ్రూప్ కూడా ఏర్పాటు చేశారని..అందులో తన సోదరి పేరిట చిత్రాలు, సందేశాలు పెడుతున్నారని ఆవేదన వ్యక్తం చేశాడు. దీంతో పోలీసులు వివిధ సెక్షన్ల కింద కేసులు నమోదు చేసి దర్యాప్తు ఆరంభించారు.
Conclusion: