ETV Bharat / bharat

ಗೃಹ ಸಚಿವ ರಾಜನಾಥ್ ಸಿಂಗ್, ರಾಜ್ಯವರ್ಧನ್‌ ರಾಥೋರ್ ಸೇರಿ ಗಣ್ಯರಿಂದ ಹಕ್ಕು ಚಲಾವಣೆ - undefined

2019 ನೇ ಲೊಕಸಭಾ ಚುನಾವಣೆಯ 5ನೇ ಹಂತದ ಚುನಾವನೆ ಪ್ರಕ್ರಿಯೆ ಆರಂಭವಾಗಿದ್ದು, 7 ರಾಜ್ಯಗಳ 51 ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ. ಗಣ್ಯಾತಿಗಣ್ಯರು ಬೆಳಗ್ಗೆಯೇ ಮತದಾನ ಮಾಡಿದ್ದಾರೆ

ಮಾಜಿ- ಹಾಲಿ ಕೇಂದ್ರ ಸಚಿವರಿಂದ ಮತದಾನ
author img

By

Published : May 6, 2019, 8:39 AM IST

ನವದೆಹಲಿ: ಮುಂಜಾನೆಯೇ ಮತಗಟ್ಟೆಗೆ ಆಗಮಿಸಿದ ಕೇಂದ್ರ ಗೃಹ ಸಚಿವ ರಾಜನಾಥ್​ ಸಿಂಗ್​ ತಮ್ಮ ಹಕ್ಕು ಚಲಾಯಿಸಿದ್ದಾರೆ. ಉತ್ತರಪ್ರದೇಶದ ಲಖನೌ ಕ್ಷೇತ್ರದಿಂದ ರಾಜನಾಥ್​ ಸಿಂಗ್​​ ಕಣಕ್ಕಿಳಿದಿದ್ದು, ಮತಗಟ್ಟೆ ಸಂಖ್ಯೆ 333ರಲ್ಲಿ ಮತದಾನ ಮಾಡಿದ್ದಾರೆ.

  • Home Minister and Lucknow BJP Candidate Rajnath Singh casts his vote at polling booth 333 in Scholars' Home School pic.twitter.com/BXSZTvFeGS

    — ANI UP (@ANINewsUP) May 6, 2019 " class="align-text-top noRightClick twitterSection" data=" ">

ಇತ್ತ ರಾಜಸ್ಥಾನದ ಜೈಪುರ ಕ್ಷೇತ್ರದಿಂದ ಕಣಕ್ಕಿಳಿದಿರುವ ಕೇಂದ್ರ ಸಚಿವ ರಾಜ್ಯವರ್ಧನ್​ ಸಿಂಗ್​ ರಾಥೋರ್​ ತಮ್ಮ ಪತ್ನಿಯೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.

ಹಾಗೇ ಕೇಂದ್ರ ಸಚಿವ ಜಯಂತ್​ ಸಿನ್ಹಾ ಅವರ ತಂದೆ ಕೇಂದ್ರದ ಮಾಜಿ ಸಚಿವ ಯಶವಂತ್​ ಸಿನ್ಹಾ ಕೂಡ ತಮ್ಮ ಹಕ್ಕು ಚಲಾಯಿಸಿದ್ದಾರೆ. ಜಾರ್ಖಂಡ್​ನ ಹಜಾರಿಬಾಗ್ ಕ್ಷೇತ್ರದ ಮತಗಟ್ಟೆಗೆ ಆಗಮಿಸಿದ ಯಶವಂತ್​ ಸಿನ್ಹಾ ಜನರೊಂದಿಗೆ ಸರತಿಯಲ್ಲೇ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

  • Hazaribagh: Former Union Min Yashwant Sinha & wife Nilima Sinha arrive at a polling booth to cast vote for #LokSabhaElections2019 . His son & Union Minister Jayant Sinha is contesting against Congress' Gopal Sahu & CPI's Bhubneshwar Prasad Mehta from the constituency. #Jharkhand pic.twitter.com/r0F9V9Fffr

    — ANI (@ANI) May 6, 2019 " class="align-text-top noRightClick twitterSection" data=" ">

Intro:Body:

vooting

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.