ETV Bharat / bharat

ಜೈ ಶ್ರೀರಾಮ ಘೋಷಣೆ ಕೂಗದಂತೆ ತಡೆಯುವ ದೀದಿ ವರ್ತನೆ ಅಸಹಜ : ಕೇಂದ್ರ ಸಚಿವ - undefined

ತನ್ನೆದುರು ಜೈಶ್ರೀರಾಮ್​ ಎಂದು ಘೋಷಣೆ ಕೂಗಿದ ವ್ಯಕ್ತಿಯನ್ನು ಬಂಧಿಸಿ ವಿವಾದಕ್ಕೀಡಾಗಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ನಾಯಕರ ಆಕ್ರೋಶ ಮುಂದುವರೆದಿದೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
author img

By

Published : Jun 3, 2019, 9:39 AM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಭವಿ ರಾಜಕಾರಣಿ. ಆದ್ರೆ ಜನರು ಜೈ ಶ್ರೀ ರಾಮ ಎಂದು ಘೋಷಣೆ ಕೂಗುವುದನ್ನ ತಡೆಯುವ ಅವರ ವರ್ತನೆ ಮಾತ್ರ ಅಸಹಜ ಮತ್ತು ವಿಲಕ್ಷಣ ಎನಿಸುತ್ತದೆ ಎಂದು ಕೇಂದ್ರ ಸಚಿವ ಬಾಬುಲ್​ ಸುಪ್ರಿಯೋ ಹೇಳಿದ್ದಾರೆ.

  • Union Min Babul Supriyo on WB CM's reaction to 'Jai Shri Ram' slogans:She is an experienced politician but her behavior is abnormal&bizarre. She should keep in mind the dignity of the post she holds. She should take a break for a few days.She's rattled by BJP's presence in Bengal pic.twitter.com/Cl8RhsBTbK

    — ANI (@ANI) June 3, 2019 " class="align-text-top noRightClick twitterSection" data=" ">

ಮಮತಾ ಬ್ಯಾನರ್ಜಿ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯಕ್ಕೀಡಾಗುತ್ತಿದ್ದಾರೆ. ಇದು ಯಾರಿಗೂ ಒಳ್ಳೆಯದಲ್ಲ. ಅವರು ತಮ್ಮ ಸ್ಥಾನದ ಘನತೆಯನ್ನ ತಿಳಿದುಕೊಂಡು ನಡೆಯಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬೆಳೆಯುತ್ತಿರೋದು ದೀದಿಯ ನಿದ್ದೆಗೆಡಿಸಿದೆ. ಬೇಕಾದರೆ ಸ್ವಲ್ಪ ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ವಾಪಾಸ್​ ಬರಲಿ ಎಂದಿದ್ದಾರೆ.

ಮಮತಾ ಬ್ಯಾನರ್ಜಿಗೆ ಏನೋ ಆಗಿದೆ, ಈ ಬಗ್ಗೆ ಅವರೇ ಉತ್ತರ ನೀಡಬೇಕು. ನಮ್ಮ ಅಸನ್ಸೋಲ್ ಲೋಕಸಭಾ ಕ್ಷೇತ್ರದಿಂದ ‘ಗೆಟ್​ ವೆಲ್​ ಸೂನ್’ ಎಂಬ ಗ್ರೀಟಿಂಗ್​ಗಳನ್ನ ದೀದಿಗೆ ಕಳುಹಿಸುತ್ತೇವೆ ಎಂದು ಬಾಬುಲ್​ ಸುಪ್ರಿಯೋ ಹೇಳಿದ್ದಾರೆ.

  • Union Minister Babul Supriyo: She is the cause for so many memes on social media, it is not good for anyone. From my constituency Asansol, we will send 'Get Well Soon' cards to Mamata Banerjee. Something is definitely not well with Didi, and she needs to answer that. https://t.co/2TTb31tzyv

ಬಿಜೆಪಿ ಜೈ ಶ್ರೀ ರಾಮ್​ ಎಂಬ ಘೋಷಣೆಯನ್ನ ರಾಜಕೀಯ ಕಾರಣಕ್ಕೆ ಬಳಸಿಕೊಳ್ಳುತ್ತಿದ್ದು, ಧರ್ಮವನ್ನ ರಾಜಕೀಯದೊಂದಿಗೆ ಬೆರೆಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದರು.

Intro:Body:

west bengal

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.