ETV Bharat / bharat

ನೀತಿ ಸಂಹಿತೆ ಉಲ್ಲಂಘಿಸಿ ಅಧಿಕಾರಿಗಳಿಗೇ ಆವಾಜ್‌ ಹಾಕಿದ ಕೇಂದ್ರ ಸಚಿವ

author img

By

Published : Mar 31, 2019, 1:40 PM IST

ನೀತಿ ಸಂಹಿತೆ ಉಲ್ಲಂಘಿಸಿದ ಕೇಂದ್ರ ಸಚಿವ ಅಶ್ವಿನ್​ ಕುಮಾರ್​ ಚೌಬೆ ಅಧಿಕಾರಿಗಳಿಗೇ ಆವಾಜ್​ ಹಾಕಿರುವ ವಿಡಿಯೋ ವೈರಲ್ ಆಗಿದೆ.

ನೀತಿ ಸಂಹಿತೆ ಉಲ್ಲಂಘಿಸಿದ ಕೇಂದ್ರ ಸಚಿವ ಅಶ್ವಿನ್​ ಕುಮಾರ್​ ಚೌಬೆ

ಬಕ್ಸರ್(ಬಿಹಾರ):ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿಅಧಿಕ ಬೆಂಗಾವಲು ವಾಹನಗಳನ್ನು ತಡೆದಅಧಿಕಾರಿಗಳ ವಿರುದ್ಧವೇಕೇಂದ್ರ ಸಚಿವರೊಬ್ಬರು ಅನುಚಿತವಾಗಿ ವರ್ತಿಸಿರುವ ಘಟನೆ ಬಿಹಾರದ ಬಕ್ಸರ್​ನಲ್ಲಿ ನಡೆದಿದೆ.

ಕೇಂದ್ರ ಸಚಿವ ಅಶ್ವಿನ್​ ಕುಮಾರ್​ ಚೌಬೆ ನಿನ್ನೆ ಅತೀಹೆಚ್ಚು ಬೆಂಗಾವಲು ವಾಹನಗಳೊಂದಿಗೆ ಸಾಗುತ್ತಿದ್ದಾಗ ಅಧಿಕಾರಿಗಳು ಅದಕ್ಕೆ ತಡೆಯೊಡ್ಡಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಳಿಸಿದರೂ, ಕೇಳದೆ ಅಧಿಕಾರಿಗಳಿಗೆ ಬೈದಿರುವ ವಿಡಿಯೋ ಈಗ ವೈರಲ್​ ಆಗಿದೆ.

ನೀತಿ ಸಂಹಿತೆ ಉಲ್ಲಂಘಿಸಿದ ಕೇಂದ್ರ ಸಚಿವ ಚೌಬೆ, ಅಧಿಕಾರಿಗಳಿಗೇ ಆವಾಜ್

ಬೆಂಗಾವಲು ವಾಹನಗಳನ್ನು ತಡೆದ ವಿಭಾಗೀಯ ಅಧಿಕಾರಿ ಕೆಕೆ ಉಪಾಧ್ಯಾಯ ಎಂಬುವರಿಗೆ ಚೌಬೆ, ನನ್ನ ಬಳಿ ತಮಾಷೆ ಮಾಡಬೇಡಿ ಎಂದಿದ್ದಾರೆ. ತಾನು ಚುನಾವನಾ ಆಯೋಗದ ಆದೇಶವನ್ನು ಪಾಲಿಸುತ್ತಿರುವೆ ಎಂದು ಅಧಿಕಾರಿ ಹೇಳಿದರೂ, ಹಾಗಾದರೆ ನನ್ನನ್ನು ಜೈಲಿಗೆ ಹಾಕಿ ಎಂದು ಗರಂ ಆಗಿದ್ದಾರೆ. ಆಯೋಗದ ಆದೇಶದಂತೆ ನಾವು ಕಾರ್​ಗಳನ್ನು ಸೀಜ್​ ಮಾಡಬೇಕು ಎಂದಾಗ, ಕಾರಿನಲ್ಲಿ ನಾನಿದ್ದೇನೆ, ನೀವು ಸೀಜ್​ ಮಾಡಲು ಬಿಡಲ್ಲ ಎಂದು ಆವಾಜ್​ ಹಾಕಿದ್ದಾರೆ.

ವಾಗ್ವಾದದ ನಂತರ, ಅಧಿಕಾರಿಗಳು ಇಷ್ಟು ಎಚ್ಚರಿಕೆ ನೀಡಿದರೂ ಬೆಂಗಾವಲು ವಾಹನಗಳು ಮಂದೆ ಸಾಗಿದವು ಎನ್ನಲಾಗಿದೆ.ಆನಂತರ ಅಧಿಕಾರಿ ಉಪಾಧ್ಯಾಯ ಮಾಧ್ಯಮಗಳೊಂದಿಗೆ ಮಾತನಾಡಿ, ವಾಹನಗಳಿಗೆ ಅವಕಾಶವಿಲ್ಲದಿದ್ದರೂ ಝಿಲಾ ಮೈದಾನದಲ್ಲಿ ಅತೀಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿತ್ತು. 30-40 ಬೆಂಗಾವಲು ವಾಹನಗಳ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Intro:Body:

ಕೇಂದ್ರ ಸಚಿವರಿಂದಲೇ ನೀತಿ ಸಂಹಿತೆ ಉಲ್ಲಂಘನೆ: ಅಧಿಕಾರಿಗಳಿಗೆ ಆವಾಜ್​ ಹಾಕಿದ ಚೌಬೆ

Union Minister Ashwini Kumar Choubey violates model code of conduct, then misbehaves

ಬಕ್ಸರ್​ (ಬಿಹಾರ): ಚುನಾವಣಾ ನೀತಿ ಸಂಹಿತೆಯಂತೆ ಅಧಿಕ ಬೆಂಗಾವಲು ವಾಹನಗಳನ್ನು ಅಧಿಕಾರಿಗಳು ತಡೆದಾಗ  ಕೇಂದ್ರ ಸಚಿವರೊಬ್ಬರು ಅನುಚಿತವಾಗಿ ವರ್ತಿಸಿರುವ ಘಟನೆ ಬಿಹಾರದ ಬಕ್ಸರ್​ನಲ್ಲಿ ನಡೆದಿದೆ. 

ಕೇಂದ್ರ ಸಚಿವ ಅಶ್ವಿನ್​ ಕುಮಾರ್​ ಚೌಬೆ ನಿನ್ನೆ ಅತಿಹೆಚ್ಚು ಬೆಂಗಾವಲು ವಾಹನಗಳೊಂದಿಗೆ ಸಾಗುತ್ತಿದ್ದಾಗ ಅಧಿಕಾರಿಗಳು ತಡೆದಿದ್ದಾರೆ. ಇದು ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಎಂದು ತಿಳಿಸಿದರೂ, ಕೇಳದೆ ಅಧಿಕಾರಿಗಳಿಗೆ ಬೈದಿರುವ ವಿಡಿಯೋ ವೈರಲ್​ ಆಗಿದೆ. 

ಬೆಂಗಾವಲು ವಾಹನಗಳನ್ನು ತಡೆದ ವಿಭಾಗೀಯ ಅಧಿಕಾರಿ ಕೆಕೆ ಉಪಾಧ್ಯಾಯ ಎಂಬುವರಿಗೆ ಚೌಬೆ, ನನ್ನ ಬಳಿ ತಮಾಷೆ ಮಾಡಬೇಡಿ ಎಂದಿದ್ದಾರೆ. ತಾನು ಚುನಾವನಾ ಆಯೋಗದ ಆದೇಶವನ್ನು ಪಾಲಿಸುತ್ತಿರುವೆ ಎಂದು ಅಧಿಕಾರಿ ಹೇಳಿದರೂ, ಹಾಗಾದರೆ ನನ್ನನ್ನು ಜೈಲಿಗೆ ಹಾಕಿ ಎಂದು ಗರಂ ಆಗಿದ್ದಾರೆ. ಆಯೋಗದ ಆದೇಶದಂತೆ ನಾವು ಕಾರ್​ಗಳನ್ನು ಸೀಜ್​ ಮಾಡಬೇಕು ಎಂದಾಗ, ಕಾರಿನಲ್ಲಿ ನಾನಿದ್ದೇನೆ, ನೀವು ಸೀಜ್​ ಮಾಡಲು ಬಿಡಲ್ಲ ಎಂದು ಆವಾಜ್​  ಹಾಕಿದ್ದಾರೆ. 

ವಾಗ್ವಾದದ ನಂತರ, ಅಧಿಕಾರಿಗಳು ಇಷ್ಟು ಎಚ್ಚರಿಕೆ ನೀಡಿದರೂ ಬೆಂಗಾವಲು ವಾಹನಗಳು ಮಂದೆ ಸಾಗಿದವು ಎನ್ನಲಾಗಿದೆ. 

ಆನಂತರ ಅಧಿಕಾರಿ ಉಪಾಧ್ಯಾಯ ಮಾಧ್ಯಮಗಳೊಂದಿಗೆ ಮಾತನಾಡಿ, ವಾಹನಗಳಿಗೆ ಅವಕಾಶವಿಲ್ಲದಿದ್ದರೂ ಝಿಲಾ ಮೈದಾನದಲ್ಲಿ ಅತಿಹೆಚ್ಚು ವಾಹನಗಳನ್ನು ನಿಲ್ಲಿಸಲಾಗಿತ್ತು. 30-40 ಬೆಂಗಾವಲು ವಾಹನಗಳ ವಿರುದ್ಧ ಖಂಡಿತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. 

Watch: Union Minister Ashwini Kumar Choubey violates model code of conduct, then misbehaves

Buxar: Union Minister Ashwini Kumar Choubey misbehaved with Sub-Divisional Magistrate (SDM) KK Upadhyay in Bihar's Buxar after the official stopped his convoy for violating the model code of conduct on Saturday (March 30).

The minister's convoy reportedly had more than allowed vehicles which is why he was stopped. In the video shared by ANI, he can be seen misbehaving and abusing the official.

The minister said, "Khabardar, tamasha mat kijiye" (mind you, don't make a scene).

The SDM then replied, "jo election commission ka aadesh aaya hai wo manna padega" (I'll have to follow election commission's order).

The minister then got angry and said, "thik hai to mujhe jail bhejiye, le chaliye jail" (Then take me to jail).

The SDM calmly replied that the order is to seize the vehicles and not the minister. However, the minister was not in the mood to let go his vehicles and he said, "gaadiya meri hai ye zabt nahi ki jaa sakti" (You cannot seize my vehicles).

Chanting slogans, the convoy then moved ahead without paying attention to the SDM's warning.

Later speaking to media persons, SDM KK Upadhyay said that action will be taken as per the provisions of law. "There was no permission for vehicles but it has been reported that there were many vehicles parked here at Zila Maidan. There were about 30-40 vehicles in the convoy and action will be taken over it," he said.

"His language is his concern. The case will be registered for every vehicle that was in the convoy," added Upadhyay.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.