ETV Bharat / bharat

ಪುಲ್ವಾಮಾದಲ್ಲಿ ಪ್ರಚಾರವೇ ಸವಾಲು... ಯೋಧರ ರಕ್ತ ಹರಿದ ನೆಲದಲ್ಲಿ ಸೂತಕದ ಛಾಯೆ - ಪ್ರಚಾರ

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಫೆ. 14 ರಂದು ಉಗ್ರರ ಅಟ್ಟಹಾಸದಿಂದ 44 ಯೋಧರು ಹುತಾತ್ಮರಾಗಿದ್ದರು. ಅನಂತನಾಗ್​ ಕ್ಷೇತ್ರ ವ್ಯಾಪ್ತಿಗೆ ಬರುವ ಈ ಪ್ರದೇಶದಲ್ಲಿ ಲೋಕಸಭಾ ಚುನಾವಣೆ ಪ್ರಚಾರ ರಾಜಕೀಯ ನಾಯಕರಿಗೆ ಸವಾಲಾಗಿ ಪರಿಣಮಿಸಿದೆ.

ಪುಲ್ವಾಮದಲ್ಲಿ ನೀರಸ ಚುನಾವಣೆ
author img

By

Published : Apr 7, 2019, 11:13 AM IST

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಪೈಶಾಚಿಕ ಘಟನೆಗೆ ಸಾಕ್ಷಿಯಾದ ಪ್ರದೇಶ. ಉಗ್ರನ ದಾಳಿಗೆ 44 ಯೋಧರ ರಕ್ತ ಹರಿದ ನೆಲದಲ್ಲಿ ಇನ್ನೂ ಸೂತಕದ ಛಾಯೆ ಇದೆ. ದೇಶದೆಲ್ಲೆಡೆ ರಂಗೇರಿರುವ ಲೋಕಸಭೆ ಚುನಾವಣೆ ಇಲ್ಲಿ ಮಾತ್ರ ನೀರಸವಾಗಿದೆ.

ಅನಂತನಾಗ್ ಲೋಕಸಭೆ ಕ್ಷೇತ್ರದಲ್ಲಿ ಬರುವ ನಾಲ್ಕು ಜಿಲ್ಲೆಗಳಲ್ಲಿ ಪುಲ್ವಾಮಾ ಸಹ ಒಂದು. ಮೇ 6ರಂದು ಪುಲ್ವಾಮಾದಲ್ಲಿ ಚುನಾವಣೆ ನಡೆಯಲಿದೆ. ಆದರೆ ಈವರೆಗೆ ಯಾವ ಪಕ್ಷದವರೂ ಇಲ್ಲಿ ಪ್ರಚಾರ ಕೈಗೊಳ್ಳಲು ಧೈರ್ಯ ಮಾಡಿಲ್ಲ. ಗನ್​ ನೆರಳಲ್ಲಿ ಪ್ರಚಾರದಂತಹ ಸಾಹಸ ಮಾಡುವುದು ರಾಜಕೀಯ ನಾಯಕರಿಗೆ ಸವಾಲಾಗಿದೆ.

ಇನ್ನು ಉಗ್ರರ ಹಲವು ದಾಳಿಗಳನ್ನು ಎದುರಿಸಿಯೂ ಕ್ಷೇತ್ರ ಬಿಟ್ಟು ತೆರಳಿ ಮಾಜಿ ಶಾಸಕ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಗುಲಾಂ ಮೊಹಿಯುದ್ದೀನ್​ ಮಿರ್​ ಇಲ್ಲಿನ ಪ್ರಮುಖ ರಾಜಕಾರಣಿಯಾಗಿದ್ದಾರೆ. ಎರಡು ವರ್ಷಗಳಲ್ಲಿ ತಮ್ಮ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಕಳೆದುಕೊಂಡಿದ್ದಾರೆ. ಎಷ್ಟೆಲ್ಲಾ ದಾಳಿಗಳಾದರೂ ತಾನು ಇಲ್ಲಿಯೇ ಇದ್ದು, ಜನರ ಸಂಪರ್ಕದಲ್ಲಿರುವೆ ಎಂದು ಹೇಳಿಕೊಂಡಿದ್ದಾರೆ.

ಅನಂತನಾಗ್​ನಲ್ಲಿ ಮಾತ್ರ ಬೃಹತ್ ಸಭೆ ಆಯೋಜಿಸುತ್ತಿರುವ ಕಾಂಗ್ರೆಸ್​, ಜಮ್ಮು ಮತ್ತು ಕಾಶ್ಮೀರದ ಕಲಂ 35 (ಎ)ಗೆ ಬದ್ಧವಿರುವುದಾಗಿ ಹೇಳಿಕೊಂಡಿದೆ.

ಆದರೆ ಮೃತ ಉಗ್ರನ ತಂದೆ ಮೊಹಮ್ಮದ್​​ ಮಕ್ಬೂಲ್​, ಕಾಶ್ಮೀರದ ಸಮಸ್ಯೆಗಳನ್ನು ರಾಜಕಾರಣಿಗಳು ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಸುಶಿಕ್ಷಿತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕಾರ್ಮಿಕರು, ಜನರು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ರಾಜಕೀಯ ನಾಯಕರ ಬಗ್ಗೆ ಜನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಚುನಾವಣೆ ವೇಳೆ ಭರವಸೆ ನೀಡುವವರು ಗೆದ್ದ ನಂತರ ಈಡೇರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಪುಲ್ವಾಮಾ ದಾಳಿಯಿಂದ ರಾಜಕಾರಣಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಚುನಾವಣೆಗೆ ಸಮರ್ಥ ಭದ್ರತಾ ವ್ಯವಸ್ಥೆ ಸಹ ಸವಾಲಾಗಿ ಪರಿಣಮಿಸಿದೆ.

Intro:Body:

ಪುಲ್ವಾಮದಲ್ಲಿ ಪ್ರಚಾರವೇ ಸವಾಲು... ಯೋಧರ ರಕ್ತ ಹರಿದ ನೆಲದಲ್ಲಿ ಸೂತಕದ ಛಾಯೆ! 

Under Shadow Of The Gun, How Leaders Are Campaigning In Pulwama

ಶ್ರೀನಗರ:  ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಪೈಶಾಚಿಕ ಘಟನೆಗೆ ಸಾಕ್ಷಿಯಾದ ಪ್ರದೇಶ. ಉಗ್ರನ ದಾಳಿಗೆ 45ಕ್ಕೂ ಹೆಚ್ಚು ಯೋಧರ ರಕ್ತ ಹರಿದ ನೆಲದಲ್ಲಿ ಇನ್ನೂ ಸೂತಕದ ಛಾಯೆ ಇದೆ. ದೇಶದಲ್ಲೆಡೆ ರಂಗೇರಿರುವ ಲೋಕಸಭೆ ಚುನಾವಣೆ ಇಲ್ಲಿ ಮಾತ್ರ ನೀರಸವಾಗಿದೆ. 

ಅನಂತನಾಗ್ ಲೋಕಸಭೆ ಕ್ಷೇತ್ರದಲ್ಲಿ ಬರುವ ನಾಲ್ಕು ಜಿಲ್ಲೆಗಳಲ್ಲಿ ಪುಲ್ವಾಮ ಸಹ ಒಂದು. ಮೇ 6ರಂದು ಪುಲ್ವಾಮದಲ್ಲಿ ಚುನಾವಣೆ ನಡೆಯಲಿದೆ. ಆದರೆ ಈವರೆಗೆ ಯಾವ ಪಕ್ಷದವರೂ ಇಲ್ಲಿ ಪ್ರಚಾರ ಮಾಡುವ ಧೈರ್ಯ ಮಾಡಿಲ್ಲ. ಗನ್​ ನೆರಳಲ್ಲಿ ಪ್ರಚಾರದಂತಹ ಸಾಹಸ ಮಾಡುವುದು ರಾಜಕೀಯ ನಾಯಕರಿಗೆ ಕಷ್ಟಸಾಧ್ಯವಾಗಿದೆ. 

ಇನ್ನು ಉಗ್ರರ ಹಲವು ದಾಳಿಗಳನ್ನು ಎದುರಿಸಿಯೂ  ಕ್ಷೇತ್ರ ಬಿಟ್ಟು ತೆರಳ  ಮಾಜಿ ಶಾಸಕ ನ್ಯಾಷನಲ್​ ಕಾನ್ಫರೆನ್ಸ್​ ಪಕ್ಷದ ಗುಲಾಂ ಮೊಹಿಯುದ್ದೀನ್​ ಮಿರ್​  ಇಲ್ಲಿನ ಪ್ರಮುಖ ರಾಜಕಾರಣಿಯಾಗಿದ್ದಾರೆ.  ಎರಡು ವರ್ಷಗಳಲ್ಲಿ ಇಬ್ಬರು ಭದ್ರತಾ ಸಿಬ್ಬಂದಿಯನ್ನು  ಕಳೆದುಕೊಂಡಿದ್ದಾರೆ.  ಎಷ್ಟೆಲ್ಲಾ ದಾಳಿಗಳಾದರೂ  ತಾನು ಇಲ್ಲಿಯೇ ಇದ್ದು, ಜನರ ಸಂಪರ್ಕದಲ್ಲಿರುವ ಎಂದು  ಹೇಳಿಕೊಂಡಿದ್ದಾರೆ. 

ಅನಂತನಾಗ್​ನಲ್ಲಿ ಮಾತ್ರ ಬೃಹತ್ ಸಭೆ ಆಯೋಜಿಸುತ್ತಿರುವ ಕಾಂಗ್ರೆಸ್​, ಜಮ್ಮು ಮತ್ತು ಕಾಶ್ಮೀರದ ಕಲಂ 35 (ಎ)ಗೆ ಬದ್ಧವಿರುವುದಾಗಿ ಹೇಳಿಕೊಂಡಿದೆ. 

 ಆದರೆ ಮೃತ ಉಗ್ರನ ತಂದೆ ಮೊಹಮ್ಮಸ್​ ಮಕ್ಬೂಲ್​, ಕಾಶ್ಮೀರದ ಸಮಸ್ಯೆಗಳನ್ನು ರಾಜಕಾರಣಿಗಳು ಬಗೆಹರಿಸಬೇಕು ಎಂದು  ಮನವಿ ಮಾಡಿದ್ದಾರೆ. ಶಿಕ್ಷಿತ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಕಾರ್ಮಿಕರು, ಜನರು ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾರೆ. ರಾಜಕೀಯ ನಾಯಕರ ಬಗ್ಗೆ ಜನ ನಂಬಿಕೆಯನ್ನೇ ಕಳೆದುಕೊಂಡಿದ್ದಾರೆ. ಚುನಾವಣೆ ವೇಳೆ ಭರವಸೆ ನೀಡುವವರು ಗೆದ್ದ ನಂತರ, ಈಡೇರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ. 

ಪುಲ್ವಾಮ ದಾಳಿಯಿಂದ ರಾಜಕಾರಣಿಗಳು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ, ಚುನಾವಣೆಗೆ ಸಮರ್ಥ ಭದ್ರತಾ ವ್ಯವಸ್ಥೆಯು ಸವಾಲಾಗಿ ಪರಿಣಮಿಸಿದೆ. 

Under Shadow Of The Gun, How Leaders Are Campaigning In Pulwama

SRINAGAR: It's a ghost election in Jammu and Kashmir's Pulwama that saw the worst terror attack on CRPF soldiers in February this year. Pulwama is one of the four districts in the highly sensitive Anantnag Lok Sabha constituency, for which polling will be held in three phases from April 23.

Constantly under the shadow of the gun, no party has dared to hold any election rally in Pulwama, which votes on the May 6.

National Conference leader and former legislator Ghulam Mohiuddin Mir is the only mainstream politician who has not moved out of Pulwama because of fear of terrorists. Mr Mir has survived multiple terror attacks - two in the last two years in which two of his police guards were killed.

Mr Mir said the attacks were aimed at making him leave but he refused to be intimidated.

"Had I fled from this place and lived in Srinagar or Jammu, that is what they wanted to achieve by attacking me. I would have lost contact with people. Despite those attacks, I stood my ground and stayed here in my home. Stayed in touch with people," Mr Mir said.

"People are being subjected to atrocities and if I help them in difficult times, tomorrow in elections I can go to them for votes," he said.

Pitted against each other in Anantnag parliamentary constituency are three leaders - Mehbooba Mufti of the Peoples Democratic Party (PDP), National Conference candidate Justice Hasnain Masoodi (retired) and Congress state president GA Mir.

So far the Congress rally is the biggest election meeting by any party in Anantnag. The Congress said the protection of Jammu and Kashmir's special constitutional status is a rallying point and people will eventually come out to vote.

"Congress party has reiterated its commitment that the Article 370 or Article 35A have been given to Jammu and Kashmir as part of its special constitutional status by the Constitution. It's not a charity given to us," said the party's candidate GA Mir.

But locals say they have been let down by politicians. Mohammad Maqbool, the father of a killed terrorist, wants political engagement to resolve the Kashmir issue. He blamed local politicians for deceiving people.

"Educated youth are jobless. Common people, labourers and workers are being harassed. People have lost hope from these leaders. During elections they promise everything but once they get elected they shut their doors to the people," said Mr Maqbool.

It's for the first time in electoral history that elections for one parliament seat will be held in three phases. While security remains the biggest challenge in this south Kashmir constituency, on the ground, it's disconnect with the people that has accentuated the problem in Pulwama.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.