ಚೆನ್ನೈ: ರಾಷ್ಟ್ರೀಯ ಪಕ್ಷಗಳ ಮುಂದೆ ಗಟ್ಟಿಯಾಗಿ ನಿಂತುಕೊಳ್ಳಲು ಹರಸಾಹಸ ಪಡುತ್ತಿರುವ ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಯುವಕರಿಗೆ ಮಣೆ ಹಾಕುತ್ತಿದ್ದು, ಕರ್ನಾಟಕದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರನ್ನಾಗಿ ಮುಖ್ಯಮಂತ್ರಿಯವರ ಮಗ ನಿಖಿಲ್ ಕುಮಾರಸ್ವಾಮಿಯವರನ್ನ ಆಯ್ಕೆ ಮಾಡಿದೆ.
ಇದೀಗ ಇದೇ ಹಾದಿಯನ್ನ ತಮಿಳುನಾಡಿನಲ್ಲಿ ವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ತುಳಿದಿದೆ. ಎಂಕೆ ಸ್ಟಾಲಿನ್ ಮಗ ಹಾಗೂ ನಟನಾಗಿರುವ ಉದಯನಿಧಿ ಅವರನ್ನ ಪಕ್ಷದ ರಾಜ್ಯ ಘಟಕದ ಯುವ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಗಿದೆ. ಈ ಮಾಹಿತಿಯನ್ನ ಖುದ್ದಾಗಿ ಉದಯನಿಧಿ ತಮ್ಮ ಟ್ವಿಟರ್ನಲ್ಲಿ ಹಾಕಿಕೊಂಡಿದ್ದಾರೆ.
-
Chennai: DMK President MK Stalin's son and actor Udhayanidhi has been appointed the Secretary of the DMK's youth wing. pic.twitter.com/ZXvNdUVV6T
— ANI (@ANI) July 4, 2019 " class="align-text-top noRightClick twitterSection" data="
">Chennai: DMK President MK Stalin's son and actor Udhayanidhi has been appointed the Secretary of the DMK's youth wing. pic.twitter.com/ZXvNdUVV6T
— ANI (@ANI) July 4, 2019Chennai: DMK President MK Stalin's son and actor Udhayanidhi has been appointed the Secretary of the DMK's youth wing. pic.twitter.com/ZXvNdUVV6T
— ANI (@ANI) July 4, 2019
ಈಗಾಗಲೇ ಹಲವು ಚಿತ್ರಗಳಲ್ಲಿ ನಟನೆ ಮಾಡಿ ಅಭಿಮಾನಿ ಬಳಗ ಹೊಂದಿರುವ ಉದಯನಿಧಿ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಾದ್ಯಂತ ಪ್ರಚಾರ ನಡೆಸಿ, ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಇನ್ನು 2021ರಲ್ಲಿ ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈಗಾಗಲೇ ತಯಾರಿ ನಡೆಸಿರುವ ಡಿಎಂಕೆ, ಯುವ ಸಮುದಾಯವನ್ನ ಸೆಳೆಯಲು ಎಂಕೆ ಸ್ಟಾಲಿನ್ ಮಗನಿಗೆ ಮಣೆ ಹಾಕಿದೆ ಎಂದು ತಿಳಿದು ಬಂದಿದೆ.
-
MK Stalin's son and actor Udhayanidhi has been appointed the Secretary of the DMK's youth wing. (pic source: Udhayanidhi twitter account) #TamilNadu pic.twitter.com/kNdIyU7aUE
— ANI (@ANI) July 4, 2019 " class="align-text-top noRightClick twitterSection" data="
">MK Stalin's son and actor Udhayanidhi has been appointed the Secretary of the DMK's youth wing. (pic source: Udhayanidhi twitter account) #TamilNadu pic.twitter.com/kNdIyU7aUE
— ANI (@ANI) July 4, 2019MK Stalin's son and actor Udhayanidhi has been appointed the Secretary of the DMK's youth wing. (pic source: Udhayanidhi twitter account) #TamilNadu pic.twitter.com/kNdIyU7aUE
— ANI (@ANI) July 4, 2019