ETV Bharat / bharat

ಕಾಲೇಜಿಗೆ ಹೋದ ಯುವತಿಯರು ನಾಪತ್ತೆ:ಆತಂಕದಲ್ಲಿ ಪೋಷಕರು - undefined

ಕಾಲೇಜಿಗೆ ಹೋಗಿದ್ದ ಇಬ್ಬರು ಯುವತಿಯರು ನಾಪತ್ತೆಯಾಗಿದ್ದು,ಪತ್ತೆಗಾಗಿ ಪೋಷಕರು ಮನವಿ ಮಾಡಿದ್ದಾರೆ.

ಇಬ್ಬರು ಯುವತಿಯರು ಮಿಸ್ಸಿಂಗ್
author img

By

Published : May 14, 2019, 11:45 PM IST

ಚಿತ್ರದುರ್ಗ:ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ ಯುವತಿಯರಿಬ್ಬರು ಕಾಣೆಯಾಗಿರುವ ಘಟನೆ ನಡೆದಿದೆ.

ಚಿತ್ರದುರ್ಗದ ಗಾರೆಹಟ್ಟಿ ನಿವಾಸಿ ಕೃತಿಕಾ(20),ರೈಲ್ವೇ ಬಡಾವಣೆ ನಿವಾಸಿ ಕೆಎಲ್ ಚೈತ್ರಾ(19) ಮಿಸ್ಸಿಂಗ್ ಆಗಿರೋ ಯುವತಿಯರು ಎಂದು ತಿಳಿದು ಬಂದಿದೆ.

ಒಂದೇ ದಿನದ ಅಂತರದಲ್ಲಿ ಇಬ್ಬರು ಯುವತಿಯರು ನಾಪತ್ತೆಯಾಗಿರುವುದು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಚಿತ್ರದುರ್ಗ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಕೃತಿಕಾ ಮತ್ತು ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿನಿ ಕೆ.ಎಲ್ ಚೈತ್ರ ಮಿಸ್ಸಿಂಗ್ ಆಗಿದ್ದು, ಮೇ 5 ಮತ್ತು 6ರಂದು ಮನೆಯಿಂದ ಕಾಲೇಜಿಗೆ ಹೊರಟವರು ನಾಪತ್ತೆಯಾಗಿದ್ದಾರೆ.

ಯುವತಿಯರ ಪತ್ತೆಗೆ ಪೋಷಕರು ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಈ ಸಂಬಂಧ ಚಿತ್ರದುರ್ಗ ನಗರ ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಕಾಲೇಜಿಗೆ ಹೋಗುವುದಾಗಿ ಹೇಳಿ ಹೊರಟ ಯುವತಿಯರು ಮಿಸ್ಸಿಂಗ್ : ಆತಂಕದಲ್ಲಿ ಪೋಷಕರು

ಚಿತ್ರದುರ್ಗ:- ಕಾಲೇಜಿಗೆ ಹೋಗಿ ಬರುವುದಾಗಿ ಹೇಳಿ ತೆರಳಿದ ಯುವತಿಯರಿಬ್ಬರು ಕಾಣೆಯಾಗಿರುವ ಘಟನೆ ಚಿತ್ರದುರ್ಗ ನಗರದಲ್ಲಿ ನಡೆದಿದೆ. ಒಂದೇ ದಿನದ ಅಂತರದಲ್ಲಿ ಇಬ್ಬರು ಯುವತಿಯರು ನಾಪತ್ತೆಯಾಗಿರುವುದು ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿತ್ರದುರ್ಗ ನಗರದಲ್ಲಿರುವ ಬಾಲಕಿಯರ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿ ಕೃತಿಕಾ ಮತ್ತು ಮಹೇಶ್ ಪಿಯು ಕಾಲೇಜು ವಿದ್ಯಾರ್ಥಿನಿ ಕೆಎಲ್ ಚೈತ್ರ ಮಿಸ್ಸಿಂಗ್ ಆಗಿದ್ದು, ಮೇ 5 ಮತ್ತು 6ರಂದು ಮನೆಯಿಂದ ಕಾಲೇಜಿಗೆ ಹೊರಟ ಯುವತಿಯರು ನಾಪತ್ತೆ ಯಾಗಿದ್ದಾರೆ.
ಚಿತ್ರದುರ್ಗದ ಗಾರೆಹಟ್ಟಿ ನಿವಾಸಿ ಕೃತಿಕಾ(20), ಮತ್ತು ರೈಲ್ವೆ ಬಡಾವಣೆ ನಿವಾಸಿ ಕೆಎಲ್ ಚೈತ್ರಾ(19) ಮಿಸ್ಸಿಂಗ್ ಆಗಿರೋ ಯುವತಿಯರು ಎಂದು ತಿಳಿದುಬಂದಿದೆ. ಚಿತ್ರದುರ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಯುವತಿಯರ ಪತ್ತೆಗೆ ಪೋಷಕರು ಮನವಿ ಮಾಡಿಕೊಂಡಿದ್ದಾರೆ. ಇದರ ಸಂಬಂಧ ಚಿತ್ರದುರ್ಗ ನಗರ ಮತ್ತು ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Body:MissingConclusion:Yuvatiyaru

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.