ETV Bharat / bharat

ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್​ನ ಇಬ್ಬರು ಉಗ್ರರು ಅರೆಸ್ಟ್​

author img

By

Published : Aug 30, 2020, 10:48 AM IST

ಉಗ್ರ ಸಂಘಟನೆಯಾದ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್​ನ ಇಂದ್ರಜಿತ್​ ಗಿಲ್​ ಹಾಗೂ ಜಸ್ಪಾಲ್​ ಸಿಂಗ್​ ಎಂಬವರನ್ನು ದೆಹಲಿಯಲ್ಲಿ ಬಂಧಿಸಿರುವುದಾಗಿ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ತಿಳಿಸಿದ್ದಾರೆ.

Delhi
ದೆಹಲಿ ವಿಶೇಷ ಪೊಲೀಸ್​ ಘಟಕ

ನವದೆಹಲಿ: 'ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್'​ನ ಇಬ್ಬರು ಉಗ್ರರನ್ನು ದೆಹಲಿ ವಿಶೇಷ ಪೊಲೀಸ್​ ಘಟಕ ಬಂಧಿಸಿದೆ.

ಉಗ್ರ ಸಂಘಟನೆಯಾದ ಖಾಲಿಸ್ತಾನ್ ಜಿಂದಾಬಾದ್ ಫೋರ್ಸ್​ನ ಇಂದ್ರಜಿತ್​ ಗಿಲ್​ ಹಾಗೂ ಜಸ್ಪಾಲ್​ ಸಿಂಗ್​ ಎಂಬವರನ್ನು ದೆಹಲಿಯಲ್ಲಿ ಬಂಧಿಸಿರುವುದಾಗಿ ವಿಶೇಷ ಪೊಲೀಸ್ ಘಟಕದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಂಧಿತ ಉಗ್ರರು ಸ್ವಾತಂತ್ರ್ಯ ದಿನದಂದು ಪಂಜಾಬ್‌ನ ಮೊಗಾದಲ್ಲಿನ ಡಿಸಿ ಕಚೇರಿಯಲ್ಲಿ ಖಾಲಿಸ್ತಾನ್ ಧ್ವಜವನ್ನು ಹಾರಿಸಿದ್ದರು. ಅಲ್ಲದೇ ಇವರು 'ಸಿಖ್ಸ್ ಫಾರ್ ಜಸ್ಟೀಸ್' ಎಂಬ ನಿಷೇಧಿತ ಪ್ರತ್ಯೇಕತಾವಾದಿಗಳ ಗುಂಪಿಗೆ ಕೂಡ ಸೇರ್ಪಡೆಯಾಗಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.