ETV Bharat / bharat

ನಕ್ಸಲರಿಂದ ಟಿಆರ್​ಎಸ್ ನಾಯಕನ ಕಿಡ್ನ್ಯಾಪ್​, ಮರ್ಡರ್​.. ಕಾರಣ..? - ಅಪಹರಣ

ಅಪಹರಣವಾಗಿದ್ದ ಟಿಆರ್​ಎಸ್ ನಾಯಕ ನಲ್ಲೂರಿ ಶ್ರೀನಿವಾಸ ರಾವ್​​ ಮೃತದೇಹ ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯ ಪುಟ್ಟಪಡು ಗ್ರಾಮದಲ್ಲಿ ಪತ್ತೆಯಾಗಿದೆ.

ಟಿಆರ್​ಎಸ್
author img

By

Published : Jul 12, 2019, 8:29 PM IST

ಸುಕ್ಮಾ(ಛತ್ತೀಸ್​ಗಢ): ಮಾವೋವಾದಿಗಳಿಂದ ಅಪಹರಣಕ್ಕೊಳಗಾಗಿದ್ದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್​) ನಾಯಕ ನಲ್ಲೂರಿ ಶ್ರೀನಿವಾಸ ರಾವ್​ರನ್ನು ಬರ್ಬರ ಹತ್ಯೆ ಮಾಡಲಾಗಿದೆ.

ಅಪಹರಣವಾಗಿದ್ದ ಟಿಆರ್​ಎಸ್ ನಾಯಕ ನಲ್ಲೂರಿ ಶ್ರೀನಿವಾಸ ರಾವ್​​ ಮೃತದೇಹ ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯ ಪುಟ್ಟಪಡು ಗ್ರಾಮದಲ್ಲಿ ಪತ್ತೆಯಾಗಿದೆ. 45 ವರ್ಷದ ಶ್ರೀನಿವಾಸ ರಾವ್‌ರನ್ನು ಸೋಮವಾರ ಮಧ್ಯರಾತ್ರಿ ವೇಳೆ ತೆಲಂಗಾಣದ ಭದ್ರಾದ್ರಿ-ಕೊತ್ತಗುಡಂ ಜಿಲ್ಲೆಯ ಕೊತ್ತೂರು ಗ್ರಾಮದಿಂದ ಅಪಹರಣ ಮಾಡಲಾಗಿತ್ತು. ಶ್ರೀನಿವಾಸ ರಾವ್​​​ ನಕ್ಸಲರ ಮಾಹಿತಿದಾರ ಎನ್ನುವ ಕಾರಣಕ್ಕೆ ಅಪಹರಿಸಿ ಹತ್ಯೆ ಮಾಡಲಾಗಿದೆ ಎನ್ನುವ ಕಾರಣ ತಿಳಿದು ಬಂದಿದೆ.

ಸುಮಾರು ಹತ್ತರಿಂದ ಹದಿನೈದು ಅಪರಿಚಿತರು ಆಯುಧಗಳೊಂದಿಗೆ ಬಂದು ಪತಿಯನ್ನು ಎಳೆದೊಯ್ದಿದ್ದಾರೆ. ಈ ವೇಳೆ ಪುತ್ರ ಎಷ್ಟೇ ಬೇಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಮೃತ ಶ್ರೀನಿವಾಸ ರಾವ್ ಪತ್ನಿ ದುರ್ಗಾ ಮಾಹಿತಿ ನೀಡಿದ್ದಾರೆ.

Intro:Body:

ನಕ್ಸಲರಿಂದ ಟಿಆರ್​ಎಸ್ ನಾಯಕನ ಕಿಡ್ನ್ಯಾಪ್​, ಮರ್ಡರ್​... ಕಾರಣ ನಿಗೂಢ

ಸುಕ್ಮಾ(ಛತ್ತೀಸ್​ಗಢ): ಮಾವೋವಾದಿಗಳಿಂದ ಅಪಹರಣಕ್ಕೊಳಗಾಗಿದ್ದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್​ಎಸ್​) ನಾಯಕ ನಲ್ಲೂರಿ ಶ್ರೀನಿವಾಸ ರಾವ್​ರನ್ನು ಬರ್ಬರ ಹತ್ಯೆ ಮಾಡಲಾಗಿದೆ.

ಛತ್ತೀಸ್​ಗಢದ ಸುಕ್ಮಾ ಜಿಲ್ಲೆಯ ಪುಟ್ಟಪಡು ಗ್ರಾಮದಲ್ಲಿ ಅಪಹರಣವಾಗಿದ್ದ ಟಿಆರ್​ಎಸ್ ನಾಯಕ ನಲ್ಲೂರಿ ಶ್ರೀನಿವಾಸ ರಾವ್​​ ಮೃತದೇಹ ಪತ್ತೆಯಾಗಿದೆ.

45 ವರ್ಷದ ಶ್ರೀನಿವಾಸ ರಾವ್​ರನ್ನು ಮಂಗಳವಾರ ಮಧ್ಯರಾತ್ರಿ ವೇಳೆ ತೆಲಂಗಾಣದ ಭದ್ರಾದ್ರಿ-ಕೊತ್ತಗುಡಂ ಜಿಲ್ಲೆಯ ಕೊತ್ತೂರು ಗ್ರಾಮದಿಂದ ಅಪಹರಣ ಮಾಡಲಾಗಿತ್ತು. ಟಿಆರ್​ಎಸ್ ನಾಯಕನ ಅಪಹರಣ ಹಾಗೂ ಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ.

ಸುಮಾರು ಹತ್ತರಿಂದ ಹದಿನೈದು ಅಪರಿಚಿತರು ಅಯುಧಗಳೊಂದಿಗೆ ಬಂದು ಪತಿಯನ್ನು ಎಳೆದೊಯ್ದಿದ್ದಾರೆ. ಈ ವೇಳೆ ಪುತ್ರ ಎಷ್ಟೇ ಬೇಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಮೃತ ಶ್ರೀನಿವಾಸ ರಾವ್ ಪತ್ನಿ ದುರ್ಗಾ ಮಾಹಿತಿ ನೀಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.