ನವದೆಹಲಿ: ಕೋವಿಡ್ -19 ಭೀತಿಯನ್ನು ನಿಭಾಯಿಸಲು ಕಾರ್ಮಿಕರ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ ಬೆನ್ನಲ್ಲೆ ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಮತ್ತು ಅವರ ಮಗ ಭೋಪಾಲ್ನಲ್ಲಿ ಸ್ವಯಂ ಪ್ರೇರಣೆಯಿಂದ ರಸ್ತೆಗಳ ಸ್ವಚ್ಚತೆಗೊಳಿಸಿದ್ದಾರೆ.
ಪಟೇಲ್ ಹಾಗೂ ಅವರ ಪುತ್ರ ಪ್ರಭಾಲ್ ಸಿಂಗ್ ಪಟೇಲ್ ಪೌರ ಕಾರ್ಮಿಕರ ಕೊರತೆಯಿದೆ ಎಂದು ಅರಿತುಕೊಂಡ ಕಾರ್ಮಿಕರಿಗೆ ಸಹಕಾರ ನೀಡಲು ನಿರ್ಧರಿಸಿದರು. ನಿವಾಸಿಗಳು ಮತ್ತು ಪೌರ ಕಾರ್ಮಿಕ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಹ ಚರ್ಚೆ ನಡೆಸಿದ್ದಾರೆ.
-
आज जबलपुर के रामपुर ज़ोन के बृजमोहन नगर मे नगरनिगम के संक्रमण रहित करने वाले प्रयास में वांलेन्टियर के रूप में शामिल होने का सौभाग्य मिला ।इसके पूर्व माँ नर्मदा जी को नमन किया ।@PMOIndia @JPNadda @BJP4India @BJP4MP @incredibleindia @MinOfCultureGoI @tourismgoi @narendradamoh pic.twitter.com/NOIx9zxjGA
— Prahlad Singh Patel (@prahladspatel) March 29, 2020 " class="align-text-top noRightClick twitterSection" data="
">आज जबलपुर के रामपुर ज़ोन के बृजमोहन नगर मे नगरनिगम के संक्रमण रहित करने वाले प्रयास में वांलेन्टियर के रूप में शामिल होने का सौभाग्य मिला ।इसके पूर्व माँ नर्मदा जी को नमन किया ।@PMOIndia @JPNadda @BJP4India @BJP4MP @incredibleindia @MinOfCultureGoI @tourismgoi @narendradamoh pic.twitter.com/NOIx9zxjGA
— Prahlad Singh Patel (@prahladspatel) March 29, 2020आज जबलपुर के रामपुर ज़ोन के बृजमोहन नगर मे नगरनिगम के संक्रमण रहित करने वाले प्रयास में वांलेन्टियर के रूप में शामिल होने का सौभाग्य मिला ।इसके पूर्व माँ नर्मदा जी को नमन किया ।@PMOIndia @JPNadda @BJP4India @BJP4MP @incredibleindia @MinOfCultureGoI @tourismgoi @narendradamoh pic.twitter.com/NOIx9zxjGA
— Prahlad Singh Patel (@prahladspatel) March 29, 2020
ಇನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೊವೊಂದರಲ್ಲಿ, ಪಟೇಲ್ ಮತ್ತು ಅವರ ಮಗ ಫಾಗಿಂಗ್ ಯಂತ್ರವನ್ನು ಹೊತ್ತುಕೊಂಡು ಮಧ್ಯಪ್ರದೇಶದ ರಾಜಧಾನಿಯಲ್ಲಿರುವ ಸರ್ಕಾರಿ ವಸತಿ ಸಮುಚ್ಚಯದ ಪ್ರವೇಶ ದ್ವಾರಗಳನ್ನು ಸ್ವಚ್ಚ ಗೊಳಿಸುತ್ತಿದ್ದಾರೆ.
ನಂತರ ಆಸ್ಪತ್ರೆಗಳು ಮತ್ತು ಇತರ ಸಂಸ್ಥೆಗಳಿಗೆ ಹೋಗಿ ನಗರದ ಆರೋಗ್ಯ ಸೌಲಭ್ಯಗಳ ಪರಿಶೀಲನೆ ನಡೆಸಿದರು.
ಭಾರತದಲ್ಲಿ ಒಟ್ಟು ಕೊರೊನಾ ವೈರಸ್ ಸಕಾರಾತ್ಮಕ ಪ್ರಕರಣಗಳು 1,117 ಕ್ಕೆ ತಲುಪಿದ್ದು, ವಿದೇಶಿ ಪ್ರಜೆಗಳು ಸೇರಿದಂತೆ 942 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಭಾರತದಲ್ಲಿ ಇದುವರೆಗೆ 32 ಸಾವುಗಳು ವರದಿಯಾಗಿವೆ. ಮಹಾರಾಷ್ಟ್ರದಿಂದ ಅತಿ ಹೆಚ್ಚು ಎಂಟು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಗುಜರಾತ್ ನಂತರದ ಆರು ಸಾವುಗಳು ಸಂಭವಿಸಿವೆ. ಒಟ್ಟು 101 ರೋಗಿಗಳನ್ನು ಗುಣಪಡಿಸಲಾಗಿದೆ ಮತ್ತು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.