ನವದೆಹಲಿ : ಅನ್ಲಾಕ್ ಮಾಡಲಾಗಿದೆ. ಆದರೆ, ಕೊರೊನಾ ವಿರುದ್ಧದ ಭಾರತದ ಸಮರ ಇನ್ನೂ ನಡೆಯುತ್ತಿದೆ. ಅವಶ್ಯಕ ಕೆಲಸಗಳಿಗಾಗಿ ಮಾತ್ರ ಮನೆಯಿಂದ ಹೊರಗೆ ಹೋಗಿ. ಕೋವಿಡ್ಗೆ ಔಷಧ ಅಥವಾ ಲಸಿಕೆ ಸಿಗುವವರೆಗೂ ನಿರ್ಲಕ್ಷ್ಯ ಬೇಡ ಎಂದು ಆರೋಗ್ಯ ಇಲಾಖೆ ಟ್ವೀಟ್ ಮಾಡಿ ವಿಡಿಯೋವೊಂದನ್ನು ಶೇರ್ ಮಾಡಿದೆ.
-
अनलॉक हो चुका है लेकिन कोरोना से जंग अभी जारी है।
— Ministry of Health (@MoHFW_INDIA) December 2, 2020 " class="align-text-top noRightClick twitterSection" data="
सिर्फ ज़रूरी कामों के लिए ही बाहर निकलें।
जब तक दवाई नहीं तब तक ढिलाई नहीं। #JanAndolan #TogetherAgainstCovid19 @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/qyryOSP0PU
">अनलॉक हो चुका है लेकिन कोरोना से जंग अभी जारी है।
— Ministry of Health (@MoHFW_INDIA) December 2, 2020
सिर्फ ज़रूरी कामों के लिए ही बाहर निकलें।
जब तक दवाई नहीं तब तक ढिलाई नहीं। #JanAndolan #TogetherAgainstCovid19 @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/qyryOSP0PUअनलॉक हो चुका है लेकिन कोरोना से जंग अभी जारी है।
— Ministry of Health (@MoHFW_INDIA) December 2, 2020
सिर्फ ज़रूरी कामों के लिए ही बाहर निकलें।
जब तक दवाई नहीं तब तक ढिलाई नहीं। #JanAndolan #TogetherAgainstCovid19 @PMOIndia @drharshvardhan @AshwiniKChoubey @PIB_India @mygovindia @COVIDNewsByMIB @CovidIndiaSeva pic.twitter.com/qyryOSP0PU
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 36,652 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 512 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 96,08,211 ಹಾಗೂ ಮೃತರ ಸಂಖ್ಯೆ 1,39,700ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ 90,58,822 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದಂತೆ 4,09,689 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಡಿಸೆಂಬರ್ 4ರವರೆಗೆ 14,58,85,512 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 11,57,763 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.