ETV Bharat / bharat

ಟಾಪ್​ 10 ನ್ಯೂಸ್​ @11am - 11am Top10 news

ಬೆಳಗ್ಗೆ 11ಗಂಟೆವರೆಗಿನ ಪ್ರಮುಖ ಸುದ್ದಿಗಳು ಇಂತಿವೆ..

ಟಾಪ್​ 10 ನ್ಯೂಸ್​
ಟಾಪ್​ 10 ನ್ಯೂಸ್​
author img

By

Published : Sep 30, 2020, 11:00 AM IST

  • ಬಾಬ್ರಿ ಮಸೀದಿ: ಇಂದು ತೀರ್ಪು ಪ್ರಕಟ

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ಇಂದು ತೀರ್ಪು ಪ್ರಕಟಿಸಲಿರುವ ಸಿಬಿಐ ಕೋರ್ಟ್‌

  • ಡಿಸ್ನಿಯಿಂದ ಉದ್ಯೋಗ ಕಡಿತ

ಡಿಸ್ನಿ ಮೇಲೆ ಕೊರೊನಾ ಕರಿ ಛಾಯೆ.. 28 ಸಾವಿರ ಉದ್ಯೋಗಗಳ ಕಡಿತಕ್ಕೆ ನಿರ್ಧಾರ!

  • ಯುಪಿ ಅತ್ಯಾಚಾರ ಸಂತ್ರಸ್ತೆಯ ಅಂತ್ಯಸಂಸ್ಕಾರ

ಹೆತ್ತವರಿಗೆ ಮಗಳ ನೋಡಲೂ ಬಿಡಲಿಲ್ಲ: ಮಧ್ಯರಾತ್ರಿಯಲ್ಲೇ ಪೊಲೀಸರಿಂದ ಯುಪಿಯ 'ನಿರ್ಭಯಾ' ಅಂತ್ಯಸಂಸ್ಕಾರ

  • ಪಾರ್ಸಲ್ ಬ್ಯಾಗಲ್ಲಿ ಡ್ರಗ್ಸ್​​

ದೇವನಹಳ್ಳಿ: ಪಾರ್ಸಲ್ ಬ್ಯಾಗ್ ಪರಿಶೀಲಿಸಿದಾಗ ಸಿಕ್ತು 20 ಲಕ್ಷ ರೂ.ಮೌಲ್ಯದ ಡ್ರಗ್ಸ್!​

  • ಟ್ರಂಪ್​-ಬಿಡೆನ್​ ಸಮರ

ನಾನು ತೆರಿಗೆ ಪಾವತಿಸಲು ಬಯಸುವುದಿಲ್ಲ: ಟ್ರಂಪ್

  • ಲಾರಿ ಅಡ್ಡಗಟ್ಟಿದ ಆನೆಹಿಂಡು

ಹೆದ್ದಾರಿಯಲ್ಲೇ ಲಾರಿ ಅಡ್ಡಗಟ್ಟಿ ಕಬ್ಬು ತಿಂದ ಗಜಪಡೆ: ತಿನ್ನು ರಾಜ ತಿನ್ನು ಎಂದ ಚಾಲಕ!

  • ಎಂಪಿ ಎಡಿಜಿ ಹೇಳಿಕೆ

ಪತ್ನಿಗೆ ಥಳಿಸಿದ್ದ ಮಧ್ಯಪ್ರದೇಶದ ಹೆಚ್ಚುವರಿ ಮಹಾನಿರ್ದೇಶಕ ಅಮಾನತು

  • ಶುಂಠಿ ಬೆಳೆಗೆ ಕೊಳೆರೋಗ

ಸಾಲ ಮಾಡಿ ಬೆಳೆದ ಶುಂಠಿಗೆ ಕೊಳೆ ರೋಗ: ಕಂಗಾಲಾದ ಅನ್ನದಾತ

  • ಡೇವಿಡ್​ ವಾರ್ನರ್​ ಹೇಳಿಕೆ

ಡೆತ್​ ಬೌಲಿಂಗ್​ನಲ್ಲಿ ನಾವು ಹೆಚ್ಚು ಶ್ರಮ ವಹಿಸಿದ್ದೇವೆ: ಡೇವಿಡ್ ವಾರ್ನರ್

  • ಜಿಲ್ಲಾಧಿಕಾರಿ ಬಂಧನ

ಪತ್ನಿಗೆ ಕಿರುಕುಳ ಆರೋಪ... ಜಿಲ್ಲಾಧಿಕಾರಿಯನ್ನು ಬಂಧಿಸಿದ ಪೊಲೀಸರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.