ETV Bharat / bharat

ಟಾಪ್​ 10 ನ್ಯೂಸ್​ @ 5pm

author img

By

Published : Oct 16, 2020, 4:54 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ...

top news @ 5pm
ಟಾಪ್​ 10 ನ್ಯೂಸ್​ @ 5pm

ಕೋವಿಡ್​​ ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೇ ಕಾರಣ, ಸರ್ಕಾರವಲ್ಲ: ಎಂ.ಪಿ.ರೇಣುಕಾಚಾರ್ಯ

  • ಶಿರಾದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಶಿರಾ ಉಪಚುನಾವಣೆ: ಬೃಹತ್​ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ

  • ಬಿಜೆಪಿ ಅಭ್ಯರ್ಥಿ ಜತೆ ಚಿಟ್​ಚಾಟ್​​​

ಶಿರಾ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ರಾಜೇಶ್​ ಗೌಡ ಜತೆ ಈಟಿವಿ ಭಾರತ ಚಿಟ್​ಚಾಟ್

  • ಭಾರತದ ವಿರುದ್ಧ ಟ್ರಂಪ್ ದೋಷಾರೋಪ

ಅಂದು 'ಮೋದಿ ನನ್ನ ಬೆಸ್ಟ್​ ಫ್ರೆಂಡ್' ಎಂದಿದ್ದ ಟ್ರಂಪ್​, ಈಗ ಭಾರತದ ವಿರುದ್ಧ ಗುರುತರ ದೋಷಾರೋಪ!

  • ಗುಲಾಂ ನಬಿ ಅಜಾದ್​​ಗೆ ಕೊರೊನಾ

ಕಾಂಗ್ರೆಸ್​ ಹಿರಿಯ ಮುಖಂಡ ಗುಲಾಂ ನಬಿ ಆಜಾದ್​ಗೂ ಕೊರೊನಾ

  • ಬಲ್ವಿಂದರ್ ಸಿಂಗ್​ಗೆ ಗುಂಡಿಕ್ಕಿ ಹತ್ಯೆ

'ಶೌರ್ಯ ಚಕ್ರ' ಪುರಸ್ಕೃತ ಬಲ್ವಿಂದರ್​ ಸಿಂಗ್​ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು!

  • ಕೈಕೊಟ್ಟ ಐಸಿಐಸಿಐ ಸರ್ವರ್​

ಆನ್​ಲೈನ್​ ಫೆಸ್ಟ್​ ಖರೀದಿ ವೇಳೆ ಕೈಕೊಟ್ಟ ಐಸಿಐಸಿಐ ಬ್ಯಾಂಕ್​ ಸರ್ವರ್​, ಮೊಬೈಲ್​​ ಆ್ಯಪ್: ನೆಟ್ಟಿಗರ ಆಕ್ರೋಶ!​

  • ಡೈರೆಕ್ಟರ್ ಕ್ಯಾಪ್ ತೊಟ್ಟ ವಿಷ್ಣು ಅಭಿಮಾನಿ

ಸಾಹಸ ಸಿಂಹನ ಅಭಿಮಾನಿ ಇದೀಗ 'ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್'ನ ನಿರ್ದೇಶಕ

  • ನದಿಯಲ್ಲಿ ದುಸ್ಸಾಹಸ

ಭೀಮಾ ನದಿ ಪ್ರವಾಹಕ್ಕೆ ಕೊಚ್ಚಿ ಹೋದ ದೋಣಿ ಹಿಡಿಯಲು ಯುವಕರ ದುಸ್ಸಾಹಸ - ವಿಡಿಯೋ

  • ಮನೆ ಮೇಲೇರಿ ಅಜ್ಜಿ ಪ್ರತಿಭಟನೆ

ನೆರೆಯಿಂದ ರೋಸಿದ ಹಿರಿಯ ಜೀವ: ಮನೆ ಮಹಡಿ ಏರಿ ಅಜ್ಜಿಯ ಪ್ರತಿಭಟನೆ

  • ‘ಕೋವಿಡ್​​​ ಹಚ್ಚಳಕ್ಕೆ ಜನರೇ ಕಾರಣ’

ಕೋವಿಡ್​​ ಹೆಚ್ಚಳಕ್ಕೆ ಜನರ ನಿರ್ಲಕ್ಷ್ಯವೇ ಕಾರಣ, ಸರ್ಕಾರವಲ್ಲ: ಎಂ.ಪಿ.ರೇಣುಕಾಚಾರ್ಯ

  • ಶಿರಾದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನ

ಶಿರಾ ಉಪಚುನಾವಣೆ: ಬೃಹತ್​ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ

  • ಬಿಜೆಪಿ ಅಭ್ಯರ್ಥಿ ಜತೆ ಚಿಟ್​ಚಾಟ್​​​

ಶಿರಾ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ರಾಜೇಶ್​ ಗೌಡ ಜತೆ ಈಟಿವಿ ಭಾರತ ಚಿಟ್​ಚಾಟ್

  • ಭಾರತದ ವಿರುದ್ಧ ಟ್ರಂಪ್ ದೋಷಾರೋಪ

ಅಂದು 'ಮೋದಿ ನನ್ನ ಬೆಸ್ಟ್​ ಫ್ರೆಂಡ್' ಎಂದಿದ್ದ ಟ್ರಂಪ್​, ಈಗ ಭಾರತದ ವಿರುದ್ಧ ಗುರುತರ ದೋಷಾರೋಪ!

  • ಗುಲಾಂ ನಬಿ ಅಜಾದ್​​ಗೆ ಕೊರೊನಾ

ಕಾಂಗ್ರೆಸ್​ ಹಿರಿಯ ಮುಖಂಡ ಗುಲಾಂ ನಬಿ ಆಜಾದ್​ಗೂ ಕೊರೊನಾ

  • ಬಲ್ವಿಂದರ್ ಸಿಂಗ್​ಗೆ ಗುಂಡಿಕ್ಕಿ ಹತ್ಯೆ

'ಶೌರ್ಯ ಚಕ್ರ' ಪುರಸ್ಕೃತ ಬಲ್ವಿಂದರ್​ ಸಿಂಗ್​ ಗುಂಡಿಕ್ಕಿ ಹತ್ಯೆ ಮಾಡಿದ ದುಷ್ಕರ್ಮಿಗಳು!

  • ಕೈಕೊಟ್ಟ ಐಸಿಐಸಿಐ ಸರ್ವರ್​

ಆನ್​ಲೈನ್​ ಫೆಸ್ಟ್​ ಖರೀದಿ ವೇಳೆ ಕೈಕೊಟ್ಟ ಐಸಿಐಸಿಐ ಬ್ಯಾಂಕ್​ ಸರ್ವರ್​, ಮೊಬೈಲ್​​ ಆ್ಯಪ್: ನೆಟ್ಟಿಗರ ಆಕ್ರೋಶ!​

  • ಡೈರೆಕ್ಟರ್ ಕ್ಯಾಪ್ ತೊಟ್ಟ ವಿಷ್ಣು ಅಭಿಮಾನಿ

ಸಾಹಸ ಸಿಂಹನ ಅಭಿಮಾನಿ ಇದೀಗ 'ರಾಧ ಸರ್ಚಿಂಗ್ ರಮಣ ಮಿಸ್ಸಿಂಗ್'ನ ನಿರ್ದೇಶಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.