ETV Bharat / bharat

ಟಾಪ್​ 10 ನ್ಯೂಸ್​ @ 5pm

author img

By

Published : Oct 7, 2020, 4:58 PM IST

ಈ ಹೊತ್ತಿನ ಪ್ರಮುಖ ಸುದ್ದಿಗಳು ಹೀಗಿವೆ...

ಟಾಪ್​ 10 ನ್ಯೂಸ್​
ಟಾಪ್​ 10 ನ್ಯೂಸ್​

ಕೊರೊನಾ ಪರೀಕ್ಷೆಗೆ ಒಳಗಾಗದಿದ್ದರೆ 3 ವರ್ಷ ಜೈಲು: ಆರೋಗ್ಯ ಇಲಾಖೆ ನಿರ್ದೇಶಕ

  • ಟಿಕೆಟ್​ ಲಾಭಿ

ಬೆಳಗಾವಿ: ಲೋಕಸಭಾ ಉಪಚುನಾವಣೆ ಘೋಷಣೆ ಮುನ್ನವೇ ಟಿಕೆಟಿಗಾಗಿ ಲಾಬಿ

  • ಧನ್ಯವಾದ ಎಂದ ಕುಸುಮಾ

ತನಗೆ ಟಿಕೆಟ್ ನೀಡಿದ ಕಾಂಗ್ರೆಸ್​​ಗೆ​ ಧನ್ಯವಾದ ಸಲ್ಲಿಸಿದ ಕುಸುಮಾ ಹನುಮಂತರಾಯಪ್ಪ

  • ಡಿಕೆಶಿ ಸ್ಪಷ್ಟನೆ

ಸಿಬಿಐ ದಾಳಿ ಮುಂದಿಟ್ಕೊಂಡು ಚುನಾವಣೆಗೆ ಹೋಗಲ್ಲ.. ಜನರೇ ಈ ಸರ್ಕಾರಕ್ಕೆ ಮೆಸೇಜ್ ಕೊಡ್ತಾರೆ- ಡಿಕೆಶಿ

  • ಕೋರ್ಟ್​ ಮೆಟ್ಟಿಲೇಟಿದ ಆಂಧ್ರ ಸರ್ಕಾರ

ತೆಲುಗು ಮಾಧ್ಯಮವನ್ನ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸುವ ವಿಚಾರ.. ಸುಪ್ರೀಂ ಮೆಟ್ಟಿಲೇರಿದ ಆಂಧ್ರ ಸರ್ಕಾರ

  • ಪೆಟ್ರೋಲ್​ ಬಂಕ್​ನಲ್ಲಿ ಬ್ಲಾಸ್ಟ್

ಭುವನೇಶ್ವರ​ದಲ್ಲಿ ಪೆಟ್ರೋಲ್​ ಬಂಕ್​ನಲ್ಲಿ ಬ್ಲಾಸ್ಟ್: ಧಗಧಗನೆ ಹೊತ್ತಿ ಉರಿದ ಪಂಪ್​!

  • ಆ್ಯಪ್​ನಲ್ಲಿ ರೈಲ್ವೆ ಟಿಕೆಟ್

ಅಮೆಜಾನ್​ ಆ್ಯಪ್​ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್​: ಶೇ 10ರಿಂದ 120ರ ತನಕ ಕ್ಯಾಶ್​ ಬ್ಯಾಕ್ ಆಫರ್​!

  • ವೀಸಾ ನಿರ್ಬಂಧ

ಎಚ್​​-1ಬಿ ವೀಸಾ ನಿರ್ಬಂಧ: ಅಮೆರಿಕಕ್ಕೆ ಎದುರಾಗಲಿದೆ ಪ್ರತಿಭಾನ್ವಿತರ ಕೊರತೆ- ನಾಸ್ಕಾಮ್ ಎಚ್ಚರಿಕೆ

  • ದಂಡದಲ್ಲಿ ಭಾರಿ ಇಳಿಕೆ

ಜನರ ವಿರೋಧಕ್ಕೆ ಮಣಿದ ಸರ್ಕಾರ; ಮಾಸ್ಕ್​ ಧರಿಸದವರಿಗೆ ವಿಧಿಸಿದ್ದ ದುಬಾರಿ ದಂಡದಲ್ಲಿ ಭಾರಿ ಇಳಿಕೆ!

  • ರಿಕ್ಕಿ ರೈ ಹೇಳಿಕೆ

ಆದಿತ್ಯ ಆಳ್ವ ನನ್ನ ಬಾಲ್ಯ ಸ್ನೇಹಿತ, ಒಂದು ತಿಂಗಳಿಂದ ಭೇಟಿಯಾಗಿಲ್ಲ: ಮುತ್ತಪ್ಪ ರೈ ಪುತ್ರ

  • ಕೊರೊನಾ ಟೆಸ್ಟ್​ ಮಾಡದವರಿಗೆ ಜೈಲು

ಕೊರೊನಾ ಪರೀಕ್ಷೆಗೆ ಒಳಗಾಗದಿದ್ದರೆ 3 ವರ್ಷ ಜೈಲು: ಆರೋಗ್ಯ ಇಲಾಖೆ ನಿರ್ದೇಶಕ

  • ಟಿಕೆಟ್​ ಲಾಭಿ

ಬೆಳಗಾವಿ: ಲೋಕಸಭಾ ಉಪಚುನಾವಣೆ ಘೋಷಣೆ ಮುನ್ನವೇ ಟಿಕೆಟಿಗಾಗಿ ಲಾಬಿ

  • ಧನ್ಯವಾದ ಎಂದ ಕುಸುಮಾ

ತನಗೆ ಟಿಕೆಟ್ ನೀಡಿದ ಕಾಂಗ್ರೆಸ್​​ಗೆ​ ಧನ್ಯವಾದ ಸಲ್ಲಿಸಿದ ಕುಸುಮಾ ಹನುಮಂತರಾಯಪ್ಪ

  • ಡಿಕೆಶಿ ಸ್ಪಷ್ಟನೆ

ಸಿಬಿಐ ದಾಳಿ ಮುಂದಿಟ್ಕೊಂಡು ಚುನಾವಣೆಗೆ ಹೋಗಲ್ಲ.. ಜನರೇ ಈ ಸರ್ಕಾರಕ್ಕೆ ಮೆಸೇಜ್ ಕೊಡ್ತಾರೆ- ಡಿಕೆಶಿ

  • ಕೋರ್ಟ್​ ಮೆಟ್ಟಿಲೇಟಿದ ಆಂಧ್ರ ಸರ್ಕಾರ

ತೆಲುಗು ಮಾಧ್ಯಮವನ್ನ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸುವ ವಿಚಾರ.. ಸುಪ್ರೀಂ ಮೆಟ್ಟಿಲೇರಿದ ಆಂಧ್ರ ಸರ್ಕಾರ

  • ಪೆಟ್ರೋಲ್​ ಬಂಕ್​ನಲ್ಲಿ ಬ್ಲಾಸ್ಟ್

ಭುವನೇಶ್ವರ​ದಲ್ಲಿ ಪೆಟ್ರೋಲ್​ ಬಂಕ್​ನಲ್ಲಿ ಬ್ಲಾಸ್ಟ್: ಧಗಧಗನೆ ಹೊತ್ತಿ ಉರಿದ ಪಂಪ್​!

  • ಆ್ಯಪ್​ನಲ್ಲಿ ರೈಲ್ವೆ ಟಿಕೆಟ್

ಅಮೆಜಾನ್​ ಆ್ಯಪ್​ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್​: ಶೇ 10ರಿಂದ 120ರ ತನಕ ಕ್ಯಾಶ್​ ಬ್ಯಾಕ್ ಆಫರ್​!

  • ವೀಸಾ ನಿರ್ಬಂಧ

ಎಚ್​​-1ಬಿ ವೀಸಾ ನಿರ್ಬಂಧ: ಅಮೆರಿಕಕ್ಕೆ ಎದುರಾಗಲಿದೆ ಪ್ರತಿಭಾನ್ವಿತರ ಕೊರತೆ- ನಾಸ್ಕಾಮ್ ಎಚ್ಚರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.