ETV Bharat / bharat

ಟಾಪ್​ 10 ನ್ಯೂಸ್​​ @ 1PM - ಟಾಪ್​ 10 ನ್ಯೂಸ್​​ @ 1PM

ಮಧ್ಯಾಹ್ನ 1 ಗಂಟೆವರೆಗಿನ ಪ್ರಮುಖ ಸುದ್ದಿಗಳು ಹೀಗಿವೆ..

top 10 news @ 1PM
ಟಾಪ್​ 10 ನ್ಯೂಸ್​​ @ 1PM
author img

By

Published : Oct 3, 2020, 12:52 PM IST

Updated : Oct 3, 2020, 1:00 PM IST

ಕಾಂಗ್ರೆಸ್ ಪಕ್ಷದ ಸಹಿ ಸಂಗ್ರಹ ಅಭಿಯಾನ ಯಶಸ್ವಿಗೊಳಿಸುವಂತೆ ಡಿಕೆಶಿ ಮನವಿ

  • ನಕ್ಸಲ್​ ನಾಯಕನ ಹತ್ಯೆ

ತಮ್ಮ ಕಿರಿಯರ ತಂಡದಿಂದಲೇ ಹತ್ಯೆಯಾದ ನಕ್ಸಲ್​ ನಾಯಕ ವಿಜ್ಜಾ

  • ಕೇರಳದಲ್ಲಿ ಕರ್ಫ್ಯೂ ಜಾರಿ

ವಿಧಿಯಿಲ್ಲದೆ ಕೊರೊನಾ ನಿಯಂತ್ರಿಸಲು ಕರ್ಫ್ಯೂ ಜಾರಿಮಾಡಿದ ಕೇರಳ ಸರ್ಕಾರ

  • ಶಂಕೆಗೆ ಬಲಿಯಾಯಿತು 2 ಜೀವ

ವಾಮಾಚಾರ ಶಂಕೆಯಿಂದ ಇಬ್ಬರ ಹತ್ಯೆ: 9 ಜನರ ಬಂಧನ

  • ಸಂತ್ರಸ್ತೆ ಮನೆಗೆ ಕಾಂಗ್ರೆಸ್​ ಭೇಟಿ ಪ್ರಯತ್ನ

ಹಠ ಬಿಡದ ರಾಹುಲ್​ ಗಾಂಧಿ ಟೀಂ.. ಇಂದೂ ಕೂಡ ಹಥ್ರಾಸ್​ ಸಂತ್ರಸ್ತೆ ಮನೆಗೆ ಭೇಟಿ ಪ್ರಯತ್ನ

  • ಬೆಂಗಳೂರು-ರಾಜಸ್ಥಾನ ಪಂದ್ಯ

ಇಂದಿನ ಮೊದಲ ಪಂದ್ಯದಲ್ಲಿ ಬೆಂಗಳೂರು-ರಾಜಸ್ಥಾನ ಸೆಣಸಾಟ: ಗೆಲುವಿನ ಅಭಿಯಾನ ಮುಂದುವರೆಸುತ್ತಾ ಆರ್​ಸಿಬಿ?

  • ರೌಡಿಶೀಟರ್​​ ಹನೀಫ್​​ ಅಂದರ್​

ಸಿಗರೇಟ್​ ಹಣ ಕೇಳಿದ್ದಕ್ಕೆ ಕುದಿಯುವ ಎಣ್ಣೆ ಮೇಲೆ ತಳ್ಳಿ ಎಸ್ಕೇಪ್​ ಆಗಿದ್ದ ರೌಡಿಶೀಟರ್​ ಹನೀಫ್​ ಅಂದರ್​

  • ಮಹಿಳೆಗೆ ಚಾಕು ಇರಿದ ಖದೀಮರು

ಮಹಿಳೆಗೆ ಚಾಕು ಇರಿದು ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿ

  • ನೀರುಪಾಲು

ಮೈಸೂರು: ತಂದೆಯ ಪಿಂಡ ಪ್ರದಾನ ಮಾಡಲು ಹೋಗಿ ಹೆಣವಾದ ಮಗ

  • ದಂಪತಿ ಹತ್ಯೆ

ಕಲಬುರಗಿ: ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ದಂಪತಿಯ ಬರ್ಬರ ಹತ್ಯೆ

  • ಡಿಕೆಶಿ ಮನವಿ

ಕಾಂಗ್ರೆಸ್ ಪಕ್ಷದ ಸಹಿ ಸಂಗ್ರಹ ಅಭಿಯಾನ ಯಶಸ್ವಿಗೊಳಿಸುವಂತೆ ಡಿಕೆಶಿ ಮನವಿ

  • ನಕ್ಸಲ್​ ನಾಯಕನ ಹತ್ಯೆ

ತಮ್ಮ ಕಿರಿಯರ ತಂಡದಿಂದಲೇ ಹತ್ಯೆಯಾದ ನಕ್ಸಲ್​ ನಾಯಕ ವಿಜ್ಜಾ

  • ಕೇರಳದಲ್ಲಿ ಕರ್ಫ್ಯೂ ಜಾರಿ

ವಿಧಿಯಿಲ್ಲದೆ ಕೊರೊನಾ ನಿಯಂತ್ರಿಸಲು ಕರ್ಫ್ಯೂ ಜಾರಿಮಾಡಿದ ಕೇರಳ ಸರ್ಕಾರ

  • ಶಂಕೆಗೆ ಬಲಿಯಾಯಿತು 2 ಜೀವ

ವಾಮಾಚಾರ ಶಂಕೆಯಿಂದ ಇಬ್ಬರ ಹತ್ಯೆ: 9 ಜನರ ಬಂಧನ

  • ಸಂತ್ರಸ್ತೆ ಮನೆಗೆ ಕಾಂಗ್ರೆಸ್​ ಭೇಟಿ ಪ್ರಯತ್ನ

ಹಠ ಬಿಡದ ರಾಹುಲ್​ ಗಾಂಧಿ ಟೀಂ.. ಇಂದೂ ಕೂಡ ಹಥ್ರಾಸ್​ ಸಂತ್ರಸ್ತೆ ಮನೆಗೆ ಭೇಟಿ ಪ್ರಯತ್ನ

  • ಬೆಂಗಳೂರು-ರಾಜಸ್ಥಾನ ಪಂದ್ಯ

ಇಂದಿನ ಮೊದಲ ಪಂದ್ಯದಲ್ಲಿ ಬೆಂಗಳೂರು-ರಾಜಸ್ಥಾನ ಸೆಣಸಾಟ: ಗೆಲುವಿನ ಅಭಿಯಾನ ಮುಂದುವರೆಸುತ್ತಾ ಆರ್​ಸಿಬಿ?

  • ರೌಡಿಶೀಟರ್​​ ಹನೀಫ್​​ ಅಂದರ್​

ಸಿಗರೇಟ್​ ಹಣ ಕೇಳಿದ್ದಕ್ಕೆ ಕುದಿಯುವ ಎಣ್ಣೆ ಮೇಲೆ ತಳ್ಳಿ ಎಸ್ಕೇಪ್​ ಆಗಿದ್ದ ರೌಡಿಶೀಟರ್​ ಹನೀಫ್​ ಅಂದರ್​

  • ಮಹಿಳೆಗೆ ಚಾಕು ಇರಿದ ಖದೀಮರು

ಮಹಿಳೆಗೆ ಚಾಕು ಇರಿದು ಮಾಂಗಲ್ಯ ಸರ ಕಸಿದು ಕಳ್ಳರು ಪರಾರಿ

Last Updated : Oct 3, 2020, 1:00 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.