ETV Bharat / bharat

ಟಾಪ್​ 10 ನ್ಯೂಸ್​ @ 11AM - 11 am

ಈ ಹೊತ್ತಿನ ಪ್ರಮುಖ 10 ಸುದ್ದಿಗಳು ಇಂತಿವೆ...

top 10 news @ 11 AM
ಟಾಪ್​ 10 ನ್ಯೂಸ್​ @ 11AM
author img

By

Published : Dec 1, 2020, 10:59 AM IST

  • ಮಕ್ಕಳನ್ನು ಸಾಯಿಸಿ ನೇಣಿಗೆ ಶರಣು

ಮಂಡ್ಯದಲ್ಲಿ ಮಕ್ಕಳ ಸಾಯಿಸಿ, ನೇಣಿಗೆ ಶರಣಾದ ತಾಯಿ

  • 31,118 ಕೋವಿಡ್​ ಪ್ರಕರಣಗಳು ವರದಿ

ಕಳೆದ 24 ಗಂಟೆಯಲ್ಲಿ 31,118 ಸೋಂಕಿತರು ಪತ್ತೆ: 41,985 ಜನ ಗುಣಮುಖ

  • ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ

ಸಂತೋಷ್ ಆತ್ಮಹತ್ಯೆ ಯತ್ನ ಪ್ರಕರಣ: ಪೊಲೀಸರ ಮುಂದಿವೆ ನೂರಾರು ಸವಾಲು

  • ಗಿನ್ನಿಸ್ ರೆಕಾರ್ಡ್ ಮಾಡಿದ 7ರ ಪೋರ

'ವಿಶ್ವದ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್': ಗಿನ್ನಿಸ್​ ದಾಖಲೆ​ ನಿರ್ಮಿಸಿದ 7 ವರ್ಷದ ಬಾಲಕ

  • ಎರಡನೇ ಹಂತದ ಡಿಡಿಸಿ ಎಲೆಕ್ಷನ್​​

ಡಿಡಿಸಿ 2ನೇ ಹಂತದ ಚುನಾವಣೆ: 321 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ ಮತದಾರರು

  • ಬೇಡಿಕೆ ಈಡೇರಿಸುವವರೆಗೂ ದೆಹಲಿ ಬಿಟ್ಟು ತೆರಳುವುದಿಲ್ಲ

ಹೆದ್ದಾರಿ ಬಿಡಲೊಪ್ಪದ ಅನ್ನದಾತ: ಕೃಷಿ ಮಸೂದೆಗಳನ್ನು ವಿರೋಧಿಸಿ ತೀವ್ರಗೊಂಡ ‘ದೆಹಲಿ ಚಲೋ’

  • 'ಮಿಕ್ಸೋಪತಿ' ವಿಧಾನಕ್ಕೆ ವೈದ್ಯರ ವಿರೋಧ

ಕೇಂದ್ರದ 'ಮಿಕ್ಸೋಪತಿ' ನಿರ್ಧಾರಕ್ಕೆ ಐಎಂಎ ವಿರೋಧ: 5 ಲಕ್ಷ ವೈದ್ಯರಿಂದ ಪ್ರತಿಭಟನೆ ನಿರ್ಧಾರ!

  • ಶಾಸಕ ನೋಮುಲಾ ನರಸಿಂಹಯ್ಯ ಇನ್ನಿಲ್ಲ

ತೆಲಂಗಾಣ ರಾಜ್ಯದ ಟಿಆರ್​ಎಸ್​​ ಶಾಸಕ ನೋಮುಲಾ ನರಸಿಂಹಯ್ಯ ನಿಧನ

  • ಅಮಿತ್​ ಶಾ ಹೆಸರೇಳಿಕೊಂಡು ವಂಚನೆ ಯತ್ನ

ಅಮಿತ್ ಶಾ ಸೋದರಳಿಯ ಎಂದು ಹೇಳಿಕೊಂಡು ಶಾಸಕನಿಗೇ ನಾಮ ಹಾಕಿದ ಭೂಪ! ಮುಂದೇನಾಯ್ತು?

  • ವಾಹನ ಅಪಘಾತದಲ್ಲಿ ಯುವಕರ ದರ್ಮರಣ

ಕೋಲಾರ: ಬೈಕ್ ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಯುವಕರು ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.