ETV Bharat / bharat

ಟಾಪ್​ 10 ನ್ಯೂಸ್​ @ 11AM

ಇಂದು ಬೆಳಗ್ಗೆ 11 ಗಂಟೆಯವರೆಗಿನ ಪ್ರಮುಖ ಸುದ್ದಿಗಳು ಇಂತಿವೆ.

ಟಾಪ್​ 10 ನ್ಯೂಸ್
ಟಾಪ್​ 10 ನ್ಯೂಸ್
author img

By

Published : Jul 17, 2020, 10:56 AM IST

  • ಕತ್ರಾದಲ್ಲಿ ಭೂಕಂಪ

ಜಮ್ಮು-ಕಾಶ್ಮೀರದ ಕತ್ರಾ ಪ್ರದೇಶದಲ್ಲಿ ಲಘು ಭೂಕಂಪ

  • ಮುಂಬೈನಲ್ಲಿ ಕಟ್ಟಡ ಕುಸಿತ

ಮುಂಬೈ ಕಟ್ಟಡ ಕುಸಿತ ದುರಂತ: ಮೃತರ ಸಂಖ್ಯೆ 6ಕ್ಕೆ ಏರಿಕೆ

ಜಿಂದಾಲ್​ನಲ್ಲಿ ಕೊರೊನಾ

ಜಿಂದಾಲ್ ಸಮೂಹ ಸಂಸ್ಥೆಯ ಒಂದೇ ಕಟ್ಟಡದ 44 ನೌಕರರಿಗೆ ಕೊರೊನಾ!

  • ಪಾಲ್ಘರ್​ ಪ್ರಕರಣ

ಪಾಲ್ಘರ್​ ಪ್ರಕರಣಕ್ಕೆ ರಾಜಕೀಯ ಬಣ್ಣ: ಪ್ರತಿಪಕ್ಷಗಳ ವಿರುದ್ಧ ಅನಿಲ್​ ದೇಶ್​ಮುಖ್​ ವಾಗ್ದಾಳಿ

  • ಗಜರಾಜನ ಉಗ್ರಾವತಾರ

ಸೀಳುನಾಯಿಗಳ ಮೇಲೆ ಗಜರಾಜನ ಉಗ್ರಾವತಾರ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

  • ತಿರುಮಲ ಅರ್ಚಕರಿಗೆ ಕೊರೊನಾ

ತಿರುಮಲದಲ್ಲಿ ಹಲವು ಅರ್ಚಕರಿಗೆ ಕೊರೊನಾ: ಪ್ರಧಾನ ಅರ್ಚಕರ ಕಳವಳ

  • ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಾರಿ ಹೋಯ್ತು ವೃದ್ಧನ ಪ್ರಾಣಪಕ್ಷಿ!

  • ದೇಶದಲ್ಲಿ ಕೊರೊನಾ ಅಟ್ಟಹಾಸ

ದೇಶದಲ್ಲಿ ಕೋವಿಡ್​ ರಣಕೇಕೆ: 10 ಲಕ್ಷ​​​​ ಗಡಿ ದಾಟಿದ ಸೋಂಕಿತರ ಸಂಖ್ಯೆ... 3ನೇ ಸ್ಥಾನಕ್ಕೆ ಜಿಗಿದ ಕರ್ನಾಟಕ!

  • ಲೇಹ್‌ಗೆ ರಾಜನಾಥ್ ಸಿಂಗ್ ಭೇಟಿ

ಗಡಿ ಪರಿಸ್ಥಿತಿ ಪರಿಶೀಲನೆ: ಲೇಹ್‌ಗೆ ಆಗಮಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

  • ಭಯೋತ್ಪಾದಕರ ಹತ್ಯೆ

ಜಮ್ಮು- ಕಾಶ್ಮೀರದಲ್ಲಿ ಮುಂದುವರಿದ ಉಗ್ರರ ಬೇಟೆ: ಮೂವರು ಭಯೋತ್ಪಾದಕರ ಹತ್ಯೆ

  • ಕತ್ರಾದಲ್ಲಿ ಭೂಕಂಪ

ಜಮ್ಮು-ಕಾಶ್ಮೀರದ ಕತ್ರಾ ಪ್ರದೇಶದಲ್ಲಿ ಲಘು ಭೂಕಂಪ

  • ಮುಂಬೈನಲ್ಲಿ ಕಟ್ಟಡ ಕುಸಿತ

ಮುಂಬೈ ಕಟ್ಟಡ ಕುಸಿತ ದುರಂತ: ಮೃತರ ಸಂಖ್ಯೆ 6ಕ್ಕೆ ಏರಿಕೆ

ಜಿಂದಾಲ್​ನಲ್ಲಿ ಕೊರೊನಾ

ಜಿಂದಾಲ್ ಸಮೂಹ ಸಂಸ್ಥೆಯ ಒಂದೇ ಕಟ್ಟಡದ 44 ನೌಕರರಿಗೆ ಕೊರೊನಾ!

  • ಪಾಲ್ಘರ್​ ಪ್ರಕರಣ

ಪಾಲ್ಘರ್​ ಪ್ರಕರಣಕ್ಕೆ ರಾಜಕೀಯ ಬಣ್ಣ: ಪ್ರತಿಪಕ್ಷಗಳ ವಿರುದ್ಧ ಅನಿಲ್​ ದೇಶ್​ಮುಖ್​ ವಾಗ್ದಾಳಿ

  • ಗಜರಾಜನ ಉಗ್ರಾವತಾರ

ಸೀಳುನಾಯಿಗಳ ಮೇಲೆ ಗಜರಾಜನ ಉಗ್ರಾವತಾರ: ವೈರಲ್​ ವಿಡಿಯೋಗೆ ನೆಟ್ಟಿಗರು ಫಿದಾ

  • ತಿರುಮಲ ಅರ್ಚಕರಿಗೆ ಕೊರೊನಾ

ತಿರುಮಲದಲ್ಲಿ ಹಲವು ಅರ್ಚಕರಿಗೆ ಕೊರೊನಾ: ಪ್ರಧಾನ ಅರ್ಚಕರ ಕಳವಳ

  • ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿ

ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಹಾರಿ ಹೋಯ್ತು ವೃದ್ಧನ ಪ್ರಾಣಪಕ್ಷಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.