ETV Bharat / bharat

ನಿಮ್ಮ ಇಂದಿನ ರಾಶಿ ಫಲ....ಯಾವ ರಾಶಿಯಲ್ಲಿ ಏನಿದೆ? - ಭಾನುವಾರ ರಾಶಿ ಫಲ

ಕುಂಭ:  ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ; ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ನಿಮ್ಮ ಇಂದಿನ ರಾಶಿ ಫಲ....ಯಾವ ರಾಶಿಯಲ್ಲಿ ಏನಿದೆ?
author img

By

Published : Oct 13, 2019, 6:29 AM IST

ಮೇಷ: ನೀವು ಏಕಾಂಗಿಯಾಗಿರಬಹುದು ಆದರೆ ಒಂಟಿತನದ ಭಾವನೆ ಹೊಂದಿಲ್ಲ. ನೀವು ನಿಮ್ಮ ಆಂತರಿಕ ಸ್ವಯಂ ಅನ್ನು ಕೇಳಲು ಬಯಸಿರಬಹುದು ಮತ್ತು ನಿಮ್ಮನ್ನು ಕಲ್ಪನಾತ್ಮಕವಾಗಿ ವ್ಯಕ್ತಪಡಿಸಲು ಬಯಸಿದ್ದೀರಿ. ನಿಮ್ಮ ಮೌನದಲ್ಲೂ ನಿಮ್ಮ ಧ್ವನಿ ಆಲಿಸುವ ಪ್ರೀತಿಪಾತ್ರರೊಂದಿಗೆ ಕಳೆಯಿರಿ.‘

ವೃಷಭ: ಇಂದು, ನೀವು ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಹೊಂದಬೇಕು. ನೀವು ನಿಮ್ಮ ಭಾವನೆಗಳನ್ನು ಮುಂದಕ್ಕೆ ಕೊಂಡೊಯ್ಯಬಾರದು. ಬದಲಿಗೆ, ಪ್ರಾಯೋಗಿಕ, ಸಂವೇದನೆಯ ಮನಸ್ಥಿತಿಯಲ್ಲಿರಲು ಪ್ರಯತ್ನಿಸಬೇಕು. ಉದಾರ ಮತ್ತು ಮುಕ್ತ ಹೃದಯದವರಾಗಲು ಪ್ರಯತ್ನಿಸಿ. ಅದು ನಿಮ್ಮ ದಾರಿಯಲ್ಲಿ ಬರುವ ಸಮಸ್ಯೆಗಳ ಕುರಿತು ಕಾಳಜಿ ವಹಿಸುತ್ತದೆ.

ಮಿಥುನ: ಇಂದು ನೀವು ಕೆಲಸ ಮತ್ತು ಕುಟುಂಬಕ್ಕೆ ಸಮಯ ನೀಡಿ ಅದ್ಭುತ ಕೆಲಸ ಮಾಡಿದ್ದೀರಿ. ಕೆಲಸದಲ್ಲಿ ನೀವು ವ್ಯಸ್ತರಾಗಿದ್ದರೂ, ನೀವು ಕುಟುಂಬಕ್ಕೆ ಕೂಡಾ ಸಮಯ ನೀಡುತ್ತೀರಿ ಮತ್ತು ಸಣ್ಣ ಸುತ್ತಾಟ ಆಯೋಜಿಸುವ ಮೂಲಕ ಆಶ್ಚರ್ಯಗೊಳಿಸುತ್ತೀರಿ. ಅಲ್ಲದೆ ನಿಮ್ಮ ಕನಸು ನನಸಾಗಲಿದೆ.

ಕರ್ಕಾಟಕ: ನಿಮ್ಮ ಕೋಪ ನಿಯಂತ್ರಿಸಿ, ಇಲ್ಲದಿದ್ದರೆ ನಿಮ್ಮ ಹತ್ತಿರದವರು ದುಃಖ ಪಡುತ್ತಾರೆ. ಲೇಖಕರು ಸೃಜನಶೀಲ ಫಲಿತಾಂಶವನ್ನು ಕ್ರಮವಾಗಿ ಪ್ರದರ್ಶಿಸಬಹುದು. ಕಲಾವಿದರಿಗೂ ದಿನ ಉತ್ತಮವಾಗಿದೆ. ಇದು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸೂಕ್ತ ಕಾಲ.

ಸಿಂಹ: ಬೂರ್ಜ್ವಾಗಳು ಕೇಕ್ ತಿನ್ನುತ್ತಿದ್ದರೆ, ಜನರು ಬ್ರೆಡ್ ದೊರೆಯದೆ ಹಸಿವಿನಲ್ಲಿರುತ್ತಾರೆ. ಇಂದು ನೀವು ಅನಗತ್ಯ ವೆಚ್ಚಗಳಲ್ಲಿ ತೊಡಗಿಕೊಂಡರೆ ಅಂತಹುದೇ ಸನ್ನಿವೇಶ ನಿಮಗೆ ಎದುರಾಗುತ್ತದೆ. ನಿಮಗೆ ಮಿಡತೆ ಮತ್ತು ಇರುವೆಯ ಕಥೆ ನೆನಪಿದೆಯೇ? ನಿಯಂತ್ರಣದಲ್ಲಿರಲು ಪ್ರಯತ್ನಿಸಿ.

ಕನ್ಯಾ: ನೀವು ಹಲವು ಐಡಿಯಾಗಳೊಂದಿಗೆ ಪುಟಿಯುತ್ತಿದ್ದೀರಿ. ನೀವು ನಿಮ್ಮ ಜವಾಬ್ದಾರಿಗಳು ಮತ್ತು ಪ್ರಸ್ತುತ ಕರ್ತವ್ಯಗಳ ನಡುವೆ ಗೊಂದಲ ಅನುಭವಿಸುತ್ತಿರಬಹುದು. ಹೊಸ ಸಂಪರ್ಕಗಳು ಬಹಳ ಉಪಯುಕ್ತವಾಗಿವೆ. ರಕ್ತ ನೀರಿಗಿಂತ ಗಟ್ಟಿಯಾಗಿರುತ್ತದೆ ಮತ್ತು ಕುಟುಂಬ ಮತ್ತು ಮಿತ್ರರು ನಿಮಗೆ ಈ ಬಾಂಧವ್ಯ ಗಟ್ಟಿಗೊಳಿಸುತ್ತಾರೆ.

ತುಲಾ: ಜನರು ನಿಮ್ಮ ಸ್ನೇಹಪರ ಮತ್ತು ಒಳ್ಳೆಯತನದ ಅನುಕೂಲ ಪಡೆಯಲು ಪ್ರಯತ್ನಿಸುತ್ತಾರೆ. ಸಣ್ಣ ವಿಷಯಗಳು ನಿಮ್ಮ ಪರಿಸರವನ್ನು ಕೊಂಚ ಆತಂಕದಲ್ಲಿರಿಸುತ್ತವೆ ಮತ್ತು ನಿಮ್ಮ ಕೋಪ ಹೆಚ್ಚಿಸುತ್ತವೆ. ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಲು ಸ್ಫೂರ್ತಿ ಹೊಂದಿರುತ್ತೀರಿ. ನೀವು ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಂಡರೆ ನಿಮ್ಮ ಕಳೆದುಹೋದ ಕಾಂತಿಯನ್ನು ಮರಳಿ ಪಡೆಯುತ್ತೀರಿ.

ವೃಶ್ಚಿಕ: ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನಸ್ಸು: ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ. ಒಟ್ಟಾರೆ, ನೀವು ಸಕ್ರಿಯ ಅವತಾರದಲ್ಲಿರುತ್ತೀರಿ.

ಮಕರ: ಇಂದು ನೀವು ಒಂದು ಕೈಯಲ್ಲಿ ಬಿಸಿ ಕಾಫಿ ಹಿಡಿದು ವಿಶ್ರಾಂತಿ ಪಡೆದುಕೊಳ್ಳುತ್ತಾ ಕೆಲ ಸುವರ್ಣ ಕ್ಷಣಗಳನ್ನು ನೆನಪಿಸಿಕೊಳ್ಳುತ್ತೀರಿ. ನಿಮ್ಮ ಮಾಜಿ ಗೆಳೆಯ/ಗೆಳತಿ ಕುರಿತು ನೀವು ಇಷ್ಟ ಬೆಳೆಸಿಕೊಂಡು ಪ್ರಣಯದ ಬಾಂಧವ್ಯಕ್ಕೆ ಮತ್ತೊಂದು ಅವಕಾಶ ನೀಡಲು ಬಯಸುತ್ತೀರಿ.

ಕುಂಭ: ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ; ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ: ನೀವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ನೀಡಬೇಕು ಮತ್ತು ಗಂಭೀರವಾಗಿ ನೀವು ಮಾಡಬೇಕಾದ ಬದಲಾವಣೆಗಳ ಕುರಿತು ಆಲೋಚಿಸಬೇಕು. ಈ ವಿಷಯದಲ್ಲಿ ನೀವು ನಿಮ್ಮ ಹೃದಯದ ಮಾರ್ಗದರ್ಶನ ಪಡೆಯುತ್ತೀರಿ. ಆದರೆ ಇದು ನಿಮ್ಮ ಸುವರ್ಣ ಕಾಲವಾದ್ದರಿಂದ ಚಿಂತಿಸಲು ಕಾರಣವಿಲ್ಲ.

Intro:Body:

ಕಟಕ: ನಿಮ್ಮ ಕೋಪ ನಿಯಂತ್ರಿಸಿ, ಇಲ್ಲದಿದ್ದರೆ ನಿಮ್ಮ ಹತ್ತಿರದವರು ದುಃಖ ಪಡುತ್ತಾರೆ. ಲೇಖಕರು ಸೃಜನಶೀಲ ಫಲಿತಾಂಶವನ್ನು ಕ್ರಮವಾಗಿ ಪ್ರದರ್ಶಿಸಬಹುದು. ಕಲಾವಿದರಿಗೂ ದಿನ ಉತ್ತಮವಾಗಿದೆ. ಇದು ಹೊಸ ಸವಾಲುಗಳನ್ನು ತೆಗೆದುಕೊಳ್ಳಲು ಸೂಕ್ತ ಕಾಲ.

ಸಿಂಹ:  ಬೂರ್ಜ್ವಾಗಳು ಕೇಕ್ ತಿನ್ನುತ್ತಿದ್ದರೆ, ಜನರು ಬ್ರೆಡ್ ದೊರೆಯದೆ ಹಸಿವಿನಲ್ಲಿರುತ್ತಾರೆ. ಇಂದು ನೀವು ಅನಗತ್ಯ ವೆಚ್ಚಗಳಲ್ಲಿ ತೊಡಗಿಕೊಂಡರೆ ಅಂತಹುದೇ ಸನ್ನಿವೇಶ ನಿಮಗೆ ಎದುರಾಗುತ್ತದೆ. ನಿಮಗೆ ಮಿಡತೆ ಮತ್ತು ಇರುವೆಯ ಕಥೆ ನೆನಪಿದೆಯೇ? ನಿಯಂತ್ರಣದಲ್ಲಿರಲು ಪ್ರಯತ್ನಿಸಿ.

ಕನ್ಯಾ:  ನೀವು ಹಲವು ಐಡಿಯಾಗಳೊಂದಿಗೆ ಪುಟಿಯುತ್ತಿದ್ದೀರಿ. ನೀವು ನಿಮ್ಮ ಜವಾಬ್ದಾರಿಗಳು ಮತ್ತು ಪ್ರಸ್ತುತ ಕರ್ತವ್ಯಗಳ ನಡುವೆ ಗೊಂದಲ ಅನುಭವಿಸುತ್ತಿರಬಹುದು. ಹೊಸ ಸಂಪರ್ಕಗಳು ಬಹಳ ಉಪಯುಕ್ತವಾಗಿವೆ. ರಕ್ತ ನೀರಿಗಿಂತ ಗಟ್ಟಿಯಾಗಿರುತ್ತದೆ ಮತ್ತು ಕುಟುಂಬ ಮತ್ತು ಮಿತ್ರರು ನಿಮಗೆ ಈ ಬಾಂಧವ್ಯ ಗಟ್ಟಿಗೊಳಿಸುತ್ತಾರೆ.

ತುಲಾ:  ಜನರು ನಿಮ್ಮ ಸ್ನೇಹಪರ ಮತ್ತು ಒಳ್ಳೆಯತನದ ಅನುಕೂಲ ಪಡೆಯಲು ಪ್ರಯತ್ನಿಸುತ್ತಾರೆ. ಸಣ್ಣ ವಿಷಯಗಳು ನಿಮ್ಮ ಪರಿಸರವನ್ನು ಕೊಂಚ ಆತಂಕದಲ್ಲಿರಿಸುತ್ತವೆ ಮತ್ತು ನಿಮ್ಮ ಕೋಪ ಹೆಚ್ಚಿಸುತ್ತವೆ. ಹಣಕಾಸಿನ ವಿಷಯಗಳಲ್ಲಿ ಅವಕಾಶಗಳನ್ನು ತೆಗೆದುಕೊಳ್ಳಲು ಸ್ಫೂರ್ತಿ ಹೊಂದಿರುತ್ತೀರಿ. ನೀವು ನಿಮ್ಮ ಮನಸ್ಸನ್ನು ಸ್ಥಿರವಾಗಿರಿಸಿಕೊಂಡರೆ ನಿಮ್ಮ ಕಳೆದುಹೋದ ಕಾಂತಿಯನ್ನು ಮರಳಿ ಪಡೆಯುತ್ತೀರಿ.

ವೃಶ್ಚಿಕ:  ಇಂದು ನಿಮಗೆ ಆರೋಗ್ಯದ ಸಲಹೆಗಳನ್ನು ನೀಡುವ ದಿನ. ಆರೋಗ್ಯಕರ ತಿನ್ನುವ ಅಭ್ಯಾಸಗಳು ಮತ್ತು ನಿಯಮಿತ ವ್ಯಾಯಾಮ ನಿಮ್ಮನ್ನು ಬೊಜ್ಜಿನಂತಹ ಸಮಸ್ಯೆಗಳಿಂದ ದೂರವಿಡುತ್ತದೆ. ಅನಿಯಮಿತ ತಿನ್ನುವ ಅಭ್ಯಾಸಗಳು ಮತ್ತು ಅನಾರೋಗ್ಯಕರ ಜೀವನಶೈಲಿ ನಿಮಗೆ ಹಲವು ಸಮಸ್ಯೆಗಳನ್ನು ತರುತ್ತದೆ. ಆರೋಗ್ಯಕರವಾಗಿ ತಿನ್ನಿರಿ, ಸಂತೋಷವಾಗಿರಿ.

ಧನಸ್ಸು:  ಇಂದು ಕೆಲಸದಲ್ಲಿ ಜವಾಬ್ದಾರಿಗಳನ್ನು ಹೊಂದಿದ್ದೀರಿ. ಆದರೆ ನೀವು ಸವಾಲುಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೀರಿ. ವೈಯಕ್ತಿಕವಾಗಿ, ನಿಮ್ಮ ಮಿತ್ರರ ಪಟ್ಟಿ ಉದ್ದವಾಗುವ ಸಾಧ್ಯತೆ ಇದೆ. ಒಟ್ಟಾರೆ, ನೀವು ಸಕ್ರಿಯ ಅವತಾರದಲ್ಲಿರುತ್ತೀರಿ.

ಕುಂಭ:  ನಿಮ್ಮ ಭಾವನೆಗಳು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಹಾಳು ಮಾಡಲು ಬಿಡಬೇಡಿ. ನೀವು ತಾರ್ಕಿಕವಾಗಿ ಇರಬೇಕಾದ ಸಂದರ್ಭದಲ್ಲಿ ಭಾವನಾತ್ಮಕವಾಗಿರುವ ಪ್ರವೃತ್ತಿ ನಿಮ್ಮ ದಾರಿಯಲ್ಲಿ ಅಡ್ಡಿಯಾಗುತ್ತದೆ. ಈ ಅಭ್ಯಾಸ ತಪ್ಪಿಸಲು ಕಲಿಯಿರಿ; ಇಲ್ಲದಿದ್ದರೆ ನೀವು ಭಾರೀ ಬೆಲೆ ತೆರಬೇಕಾದೀತು.

ಮೀನ:  ನೀವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಗಮನ ನೀಡಬೇಕು ಮತ್ತು ಗಂಭೀರವಾಗಿ ನೀವು ಮಾಡಬೇಕಾದ ಬದಲಾವಣೆಗಳ ಕುರಿತು ಆಲೋಚಿಸಬೇಕು. ಈ ವಿಷಯದಲ್ಲಿ ನೀವು ನಿಮ್ಮ ಹೃದಯದ ಮಾರ್ಗದರ್ಶನ ಪಡೆಯುತ್ತೀರಿ. ಆದರೆ ಇದು ನಿಮ್ಮ ಸುವರ್ಣ ಕಾಲವಾದ್ದರಿಂದ ಚಿಂತಿಸಲು ಕಾರಣವಿಲ್ಲ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.